Statement from Amartya Sen: ‘ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಕಲ್ಪನೆ ಸೂಕ್ತವಲ್ಲ! (ಅಂತೆ)’
ಭಾರತವು ಹಿಂದೂ ರಾಷ್ಟ್ರವಲ್ಲ ಎಂಬುದು ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ ಹೇಳಿದರು.
ಭಾರತವು ಹಿಂದೂ ರಾಷ್ಟ್ರವಲ್ಲ ಎಂಬುದು ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ ಹೇಳಿದರು.
ಹಿಂದೂ ರಾಷ್ಟ್ರಕ್ಕಾಗಿ ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯ ಮಿಶ್ರಣದೊಂದಿಗೆ ಬೃಹತ್ ಜನಾಂದೋಲನವನ್ನು ನಿರ್ಮಿಸುವುದು ಅವಶ್ಯಕವಾಗಿದೆ.
ಶ್ರೀ. ಚೇತನ ರಾಜಹಂಸ ಇವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಾಲ್ಕನೇ ದಿನದಂದು ‘ಹಿಂದೂ ವಿಖಾಮಂಥನ್ ಮಹೋತ್ಸವ: ಸೈದ್ಧಾಂತಿಕ ಚಳವಳಿಯ ದಿಕ್ಕು’ ವಿಷಯದ ಕುರಿತು ಮಾತನಾಡಿದರು.
ಭಾರತವು ಸೃಷ್ಟಿಯ ನಿರ್ಮಿತಿಯಿಂದಲೇ ‘ಹಿಂದು ರಾಷ್ಟ್ರ’ವಾಗಿತ್ತು, ಅದು ಇಂದಿಗೂ ಇದೆ ಮತ್ತು ಚಂದ್ರ, ಸೂರ್ಯ ಮತ್ತು ಹಿಮಾಲಯಗಳು ಇರುವವರೆಗೂ ಅದು ಹಿಂದೂ ರಾಷ್ಟ್ರವಾಗಿಯೇ ಉಳಿಯಲಿದೆ.
ಶ್ರೀ. ಪ್ರಜ್ವಲ್ ಗುಪ್ತಾ ಇವರು ಯುವಕರನ್ನು ಸಂಘಟಿಸಲು ಕಾಕೋರಿ (ಜಿಲ್ಲೆ ಲಕ್ಷ್ಮಣಪುರಿ) ನಲ್ಲಿ ಹಿಂದೂ ಜನಸೇವಾ ಸಮಿತಿಯನ್ನು ಸ್ಥಾಪಿಸಿದರು.
ಈ ಮಹೋತ್ಸವದ ಆಯೋಜನೆಗಾಗಿ ಧರ್ಮಪ್ರೇಮಿಗಳು ದಾನಿಗಳು ಉದಾರವಾಗಿ ದಾನ ಮಾಡಬೇಕು, ಎಂದು ಸವಿನಯವಾಗಿ ವಿನಂತಿಸುತ್ತೇವೆ. ಈ ಧರ್ಮದಾನಕ್ಕೆ ‘೮೦ ಜಿ (೫) ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಬಹುದು.
ನಮ್ಮಂತಹ ಸಣ್ಣ ಸಂಘಟನೆಗಳು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಿಂದ ಧರ್ಮಕಾರ್ಯಕ್ಕಾಗಿ ಊರ್ಜೆಯನ್ನು ತೆಗೆದುಕೊಂಡು ಹೋಗುತ್ತಿದ್ದೇವೆ.
೧೪ ಜನವರಿ ೨೦೨೫ ರಿಂದ ಪ್ರಯಾಗರಾಜದಲ್ಲಿ ಕುಂಭಮೇಳವು ಪ್ರಾರಂಭವಾಗಲಿದೆ. ಈ ಕುಂಭಮೇಳಕ್ಕೆ ೪೦ ಕೋಟಿಗಿಂತ ಹೆಚ್ಚು ಭಕ್ತರು ಬರುವ ಸಾಧ್ಯತೆ ಇದೆ. ಹಿಂದೂ ರಾಷ್ಟ್ರದ ಕಲ್ಪನೆಯನ್ನು ಈ ಪ್ರತಿಯೊಬ್ಬ ಭಕ್ತರವರೆಗೆ ತಲುಪಿಸಲು ನಾವು ಪ್ರಯತ್ನಿಸಲಿದ್ದೇವೆ.
ಯಾವಾಗ ಕಾಶ್ಮೀರದಲ್ಲಿ ಸನಾತನ ಧರ್ಮದ ಪ್ರಸಾರವಾಗುವುದೋ, ಆಗ ಮಾತ್ರ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆಯವರಿಗೆ ‘ಭಾರತ ಗೌರವ’ ಪ್ರಶಸ್ತಿ ನೀಡಿ ನಾವೇ ಗೌರವಾನ್ವಿತರಾದೆವು! – ಪಂಡಿತ ಸುರೇಶ ಮಿಶ್ರಾ