ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಿದರೆ ಹಿಂದೂರಾಷ್ಟ್ರದ ಸ್ಥಾಪನೆಯಾಗಬಹುದು ! – ಕಾಲೀಚರಣ ಮಹಾರಾಜ
ಈ ದೇಶದಲ್ಲಿ ಲಕ್ಷಾಂತರ ದೇವಸ್ಥಾನಗಳನ್ನು ಕೆಡವಲಾಯಿತು. ಸಾವಿರಾರು ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರಗಳಾದವು. ಹಿಂದೂ ರಾಷ್ಟ್ರವಾಗದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುವವು.
ಈ ದೇಶದಲ್ಲಿ ಲಕ್ಷಾಂತರ ದೇವಸ್ಥಾನಗಳನ್ನು ಕೆಡವಲಾಯಿತು. ಸಾವಿರಾರು ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರಗಳಾದವು. ಹಿಂದೂ ರಾಷ್ಟ್ರವಾಗದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುವವು.
ಶಿಬಿರದ ಹಿಂದಿನ ದಿನ ಶಾರೀರಿಕ ಅಡಚಣೆ ಇತ್ತು. ಆದರೆ ಯಾವುದೇ ವೈದ್ಯರ ಸಹಾಯವಿಲ್ಲದೆ ಶಿಬಿರದ ಮಾಧ್ಯಮದಿಂದ ನಾನು ಗುಣಮುಖವಾಗಲು ಸಾಧ್ಯವಾಯಿತು. – ಸೌ. ಉಷಾ ರಾಜೇಶ, ಶಿಕಾರಿಪುರ
ರಾಜಧಾನಿ ದೆಹಲಿ ಸೇರಿದಂತೆ ಭಾರತದಲ್ಲಿನ ಕೆಲವು ನಗರಗಳಲ್ಲಿ ಹಿಂದೂಗಳು ಮುಸಲ್ಮಾನರ ಮೇಲೆ ದಾಳಿ ನಡೆಸುತ್ತಿದ್ದಾರೆ. ಆದ್ದರಿಂದ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದ್ದು ಭಾರತವನ್ನು ಆರೋಪಿಯನ್ನಾಗಿಸಿ, ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಯವು ಹೇಳಿದೆ.
ನಾನು ಸಾವಿಗೆ ಹೆದರುವುದಿಲ್ಲ. ನನ್ನ ಏಕೈಕ ಲಕ್ಷ್ಯವೆಂದರೆ ‘ಹಿಂದೂ ರಾಷ್ಟ್ರ’ ಎಂದು ಇಲ್ಲಿನ ಗೋಶಾಮಹಲ ವಿಧಾನಸಭಾ ಕ್ಷೇತ್ರದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕರಾದ ಟಿ. ರಾಜಾ ಸಿಂಹರವರು ಶ್ರೀರಾಮನವಮಿಯ ದಿನ ಪ್ರತಿಪಾದಿಸಿದ್ದಾರೆ.
ಕೆಲವು ದೇಶಗಳು ಇಸ್ಲಾಂ ಅಥವಾ ಕ್ರೈಸ್ತ ದೇಶ ಎಂದು ಘೋಷಿಸಲಾಗುತ್ತಿದ್ದರೆ ಮತ್ತು ಅಲ್ಲಿಯ ಪ್ರಜಾಪ್ರಭುತ್ವ ವ್ಯವಸ್ಥೆಯು ಹಾಗೆ ಇರುವುದಾದರೆ, ನೇಪಾಳ ಸಹ ಪ್ರಜಾಪ್ರಭುತ್ವ ಪ್ರಧಾನ ‘ಹಿಂದೂ ರಾಷ್ಟ್ರ’ ಎಂದು ಏಕೆ ಘೋಷಿಸಲು ಸಾಧ್ಯವಿಲ್ಲ ?
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ಹಿಂದೂ ರಾಷ್ಟ್ರಜಾಗೃತಿ ಸಭೆ
ಬೆಂಗಳೂರಿನಲ್ಲಿ ನೆರವೇರಿದ ಎರಡು ದಿನಗಳ ಹಿಂದೂ ರಾಷ್ಟ್ರ ಸಂಘಟಕರ ಕಾರ್ಯಶಾಲೆ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಾರ್ಚ್ 27 ರಂದು ಇಲ್ಲಿನ ಶ್ರೀ ಕನ್ನಿಕಾಪರಮೇಶ್ವರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ `ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಶ್ರೀ. ಸಾಯಿ ಪ್ರಸಾದ ಇವರು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯಿಂದ ಕೋಡಿಕೆರೆ ಗ್ರಾಮದಲ್ಲಿ (ಮಂಗಳೂರು ತಾ.) ಹಿಂದೂ ರಾಷ್ಟ್ರಜಾಗೃತಿ ಸಭೆ
`ಕಳೆದ ಕೆಲವು ವರ್ಷಗಳ ಹಿಂದೆ ಹಿಂದೂಗಳು ಬಹಿರಂಗವಾಗಿ ಹಿಂದೂ ಧರ್ಮದ ಮಾತಾಡಿದರೆ ಅವರ ಮೇಲೆ ಪ್ರಕರಣಗಳು ದಾಖಲಿಸುವಂತ ಕಾಲವಿತ್ತು. ಅದೇ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯವರು 2023 ರಲ್ಲಿ ಈ ದೇಶ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವಾಗಲಿದೆ ಎಂದು ಹೇಳುತ್ತಿದ್ದರು.