String Reveals Appeal : ಪ್ರಖರ ಹಿಂದುತ್ವನಿಷ್ಠ ಸಂಘಟನೆ ‘ಸ್ಪ್ರಿಂಗ್ ರಿವೀಲ್ಸ್’ನಿಂದ ಆರ್ಥಿಕ ಸಹಾಯ ಮಾಡುವಂತೆ ಕರೆ !

ಹಿಂದುತ್ವರಕ್ಷಣೆಗಾಗಿ ನಾವು ಏನೆಲ್ಲಾ ದೊಡ್ಡ ಕಾರ್ಯ ಮಾಡುವುದನ್ನು ನಿಶ್ಚಯಿಸುತ್ತೇವೆ, ಅದಕ್ಕಾಗಿ ನಮ್ಮ ಎದುರು ಎಲ್ಲಕ್ಕಿಂತ ದೊಡ್ಡ ಅಡಚಣೆ ಹಣದ ಕೊರತೆಯಾಗಿದೆ

ಶಿಮ್ಲಾದ ಒಂದು ಹೋಟೆಲ್‌ನಲ್ಲಿ ನವರಾತ್ರಿಯಂದು ಗೋಮಾಂಸದ ಊಟ; ಹಿಂದೂ ಸಂಘಟನೆಗಳ ಆಕ್ರೋಶ !

ಇಲ್ಲಿನ ಅಕ್ರಮ ಮಸೀದಿ ವಿಷಯದ ವಾದ ಇನ್ನೂ ಬಗೆಹರಿದಿಲ್ಲ. ಈಗ ಇಲ್ಲಿನ ಒಂದು ಹೋಟೆಲನಲ್ಲಿ ಗ್ರಾಹಕರಿಗೆ ದನದ ಮಾಂಸ ಸೇವಿಸುವಂತೆ ಮಾಡಿರುವ ಆರೋಪದಿಂದ ವಾತಾವರಣ ಮತ್ತಷ್ಟು ಹೆಚ್ಚು ಉದ್ವಿಗ್ನಗೊಂಡಿದೆ.

‘ಸನಾತನ ರಕ್ಷಕ ದಳ’ದಿಂದ ವಾರಣಾಸಿಯಲ್ಲಿ 10 ದೇವಸ್ಥಾನಗಳಿಂದ ಸಾಯಿಬಾಬಾರ ಮೂರ್ತಿಗಳ ತೆರವು

ಸನಾತನ ರಕ್ಷಕ ದಳದ ಕಾರ್ಯಕರ್ತರು ಇಲ್ಲಿನ 10 ದೇವಸ್ಥಾನಗಳಿಂದ ಸಾಯಿಬಾಬಾರ ಮೂರ್ತಿಗಳನ್ನು ತೆಗೆದಿದ್ದಾರೆ. ಕಾರ್ಯಕರ್ತರು ಮೂರ್ತಿಗಳ ಮೇಲೆ ಬಟ್ಟೆ ಹೊದಿಸಿ ದೇವಸ್ಥಾನದಿಂದ ಹೊರ ತೆಗೆದರು.

ಮಸೀದಿಯ ಅಕ್ರಮ ಗೋಡೆಯನ್ನು ಕೆಡವಿದ ಹಿಂದೂಗಳು; ಅದನ್ನು ಪುನಃ ನಿರ್ಮಿಸಿದ ಪೊಲೀಸರು !

ಉತ್ತರಪ್ರದೇಶದ ಭಾಜಪದ ಸರಕಾರ ಇರುವಾಗ ಅಕ್ರಮವಾಗಿ ನಿರ್ಮಿಸಲಾಗಿದ್ದ ಮಸೀದಿಯ ಗೋಡೆಯನ್ನು ಪೊಲೀಸರು ನಿರ್ಮಿಸಿಕೊಡುವುದು ಊಹಿಸಲು ಸಾಧ್ಯವಿಲ್ಲ. ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಆಝಾದ ಭವನ, ಪರ್ವರಿ (ಗೋವಾ) ಇಲ್ಲಿ ಹೋಲಿ ಸಂಘಟನೆಯ ವತಿಯಿಂದ ಭವ್ಯ ಶ್ರೀಮದ್ ಭಾಗವತ ಕಥಾ ಕಾರ್ಯಕ್ರಮದ ಆಯೋಜನೆ

ಹೆಲ್ಪ್ ಫುಲ್ ಆರ್ಗನೈಸೇಷನ್ ಫಾರ್ ಲೈಕ್ ಮಾಂಡೇಡ್ ಪೀಪಲ್ (HOLI) ಎಂದರೆ ‘ಹೋಲಿ’ ಈ ಸಂಘಟನೆಯಿಂದ ಆಜಾದ್ ಭವನ, ಪರ್ವರಿ ಇಲ್ಲಿ ೭ ದಿನದ ಸಂಗೀತಮಯ ಶ್ರೀಮದ್ ಭಾಗವತ ಕಥಾ ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ

#SamoohikTarpan : ಹಿಂದೂ ಧರ್ಮದ ರಕ್ಷಣೆಗಾಗಿ ಬಲಿದಾನ ಮಾಡಿದ 80 ಕೋಟಿ ಪೂರ್ವಜರಿಗಾಗೆ ಅಕ್ಟೋಬರ್ 2ರಂದು ‘ಸಾಮೂಹಿಕ ತರ್ಪಣ’ ವಿಧಿ ಮಾಡಿ !

ದೇಶಾದ್ಯಂತ ಉತ್ಸಾಹ ಭರಿತ ಪ್ರತಿಕ್ರಿಯೆ !

Tirupati Laddu Row : ಹಿಂದೂ ಧರ್ಮದ ರಕ್ಷಣೆಗಾಗಿ ‘ಸನಾತನ ಧರ್ಮರಕ್ಷಣಾ ಮಂಡಳಿ’ ಸ್ಥಾಪಿಸಿ!

ಸನಾತನ ಧರ್ಮಕ್ಕೆ ಆಗುತ್ತಿರುವ ಅಪಮಾನವನ್ನು ತಡೆಯಲು ನಾವೆಲ್ಲರೂ ಒಗ್ಗೂಡಬೇಕು ಎಂದು ಪವನ ಕಲ್ಯಾಣ ಇವರು ಕರೆ ನೀಡಿದರು.

Eid in Lions School : ಕಾರ್ಕಳ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈದ್-ಇ-ಮಿಲಾದ್ ಆಚರಣೆ !

ಶಾಲೆ ಮತ್ತು ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಿ ! – ಶ್ರೀ. ಪ್ರಮೋದ್ ಮುತಾಲಿಕ್

IND vs BAN Cricket : ಚೆನ್ನೈನ ಚಿದಂಬರಂ ಸ್ಟೇಡಿಯಂ ಹೊರಗೆ ಹಿಂದುತ್ವನಿಷ್ಠ ಸಂಘಟನೆಯಿಂದ ಪ್ರತಿಭಟನೆ

ಬಾಂಗ್ಲಾದೇಶದಲ್ಲಿ ಜಿಹಾದಿ ಮುಸಲ್ಮಾನರಿಂದ ಹಿಂದುಗಳ ಮೇಲೆ ನಡೆಯುತ್ತಿರುವ ದಾಳಿಯಿಂದ ಭಾರತದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಕ್ರಿಕೆಟ್ ಸರಣಿ ಪಂದ್ಯದ ಆಯೋಜನೆ ಮಾಡದಂತೆ ಕಳೆದ ಅನೇಕ ದಿನಗಳಿಂದ ಹಿಂದೂ ಸಂಘಟನೆಗಳು ಆಗ್ರಹಿಸುತ್ತಿದೆ.

‘ಧಮ್ ಇದ್ದರೆ, ಈದ್ ಮೆರವಣಿಗೆಯನ್ನು ನಿಲ್ಲಿಸಿ ತೋರಿಸಿ !'(ಅಂತೆ); ಬಿ.ಸಿ. ರೋಡ್ ನಲ್ಲಿ ಉದ್ವಿಗ್ನತೆ!

‘ಧಮ್ ಇದ್ದರೆ ಈದ್ ಮೆರವಣಿಗೆ ನಿಲ್ಲಿಸಿ’ ಎಂದು ಇಲ್ಲಿನ ಮುಸ್ಲಿಂ ಮುಖಂಡರೊಬ್ಬರು ಸವಾಲು ಹಾಕಿರುವ ಆಡಿಯೋ ಹರಿದಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ‘ಬಿ.ಸಿ. ರೋಡ್‌ ಚಲೋ (ಬಂಟ್ವಾಳ ಕ್ರಾಸ್ ರಸ್ತೆ)’ ಎಂದು ಕರೆ ನೀಡಿದ್ದರು.