ಮುಸ್ಲಿಂ ವರನು ‘ಕೊರಗಜ್ಜ’ ದೇವರ ವೇಷ ಹಾಕಿದ್ದ ಪ್ರಕರಣದಲ್ಲಿ ಇಬ್ಬರು ಮತಾಂಧರನ್ನು ಬಂಧಿಸಿದ ದಕ್ಷಿಣ ಕನ್ನಡ ಪೊಲೀಸರು !
ಮತಾಂಧ ವರನೊಬ್ಬನು ’ಕೊರಗಜ್ಜ’ ದೇವರ ವೇಷತೊಟ್ಟ ಪ್ರಕರಣಕ್ಕೆ ಸಂಬಮಧಿಸಿದಂತೆ ಇಬ್ಬರು ಮತಾಂಧರನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ.
ಮತಾಂಧ ವರನೊಬ್ಬನು ’ಕೊರಗಜ್ಜ’ ದೇವರ ವೇಷತೊಟ್ಟ ಪ್ರಕರಣಕ್ಕೆ ಸಂಬಮಧಿಸಿದಂತೆ ಇಬ್ಬರು ಮತಾಂಧರನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾದೇಶದ ಸರಕಾರವಲ್ಲ, ಬಂಗಾಲದಲ್ಲಿರುವ ಕೊಲಕಾತಾ ಪೊಲೀಸರು ಈ ವಿಷಯದ ಬಗ್ಗೆ ಓರ್ವ ಹಿಂದೂಗೆ ನೊಟೀಸ್ ನೀಡುತ್ತಾರೆ ಎಂಬುದು ಖೇದಕರ ! ಬಂಗಾಲದಲ್ಲಿರುವ ತೃಣಮೂಲ ಕಾಂಗ್ರೆಸ್ ಬಂಗಾಲದಲ್ಲಿ ಅಧಿಕಾರದಲ್ಲಿದೆಯೇ ಅಥವಾ ಬಾಂಗ್ಲಾದೇಶದಲ್ಲಿ ?
ಆಂಗ್ಲ ದೈನಿಕ ‘ಲೋಕಮತ ಟೈಮ್ಸ್’ ಸಂಭಾಜಿನಗರ ಆವೃತ್ತಿಯಲ್ಲಿ ‘ತೆರಿಗೆ ನೀತಿ’ ಈ ವಾರದ ಅಂಕಣದಲ್ಲಿ ತೆರಿಗೆ ಕುರಿತು ಮಾಹಿತಿ ನೀಡಲಾಗುತ್ತದೆ. ಅದರಲ್ಲಿರುವ ಅಂಶಗಳ ಬಗ್ಗೆ ಸ್ಪಷ್ಟೀಕರಣ ನೀಡುವಾಗ ಶ್ರೀಕೃಷ್ಣ ಮತ್ತು ಅರ್ಜುನ ಮುಂತಾದ ಹೆಸರುಗಳನ್ನು ಬಳಸಿ ಹಿಂದೂ ದೇವತೆಗಳ ವಿಡಂಬನೆ ಮಾಡಲಾಗಿದೆ.
ವಾಸ್ತವದಲ್ಲಿ ಸರಕಾರವು ಇದನ್ನು ಮಾಡಬೇಕು ಮತ್ತು ಇಂತಹ ಸಾಮಾಜಿಕ ಮಾಧ್ಯಮಗಳಿಗೆ ಕಟ್ಟುನಿಟ್ಟಾದ ಕಾನೂನುಗಳನ್ನು ಮಾಡಬೇಕು, ಆಗ ಯಾರೂ ಹಿಂದೂ ದೇವತೆಗಳನ್ನು ಅವಮಾನಿಸುವ ಧೈರ್ಯ ಮಾಡುವುದಿಲ್ಲ !
ಇಲ್ಲಿನ ‘ಸ್ಯಾಟೋ ಟಾಯಲೆಟ್ಸ ಏಶಿಯಾ’ (SATO Toilets Asia) ಎಂಬ ಹೆಸರಿನ ಸಂಸ್ಥೆಯು ಸ್ಯಾನಿಟರಿ ವಸ್ತುಗಳ (ಆರೋಗ್ಯವನ್ನು ಚೆನ್ನಾಗಿಡುವ ಬಗ್ಗೆ ಉಪಯುಕ್ತ ವಸ್ತುಗಳ) ಉತ್ಪಾದನೆಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ.
ಹಿಂದೂಗಳ ದೇವತೆಗಳ ಅವಮಾನಿಸುವವರನ್ನು ಬೆಂಬಲಿಸುವ ಹಿಂದೂದ್ವೇಷಿ ಸಿಕ್ಖ ಸಂಘಟನೆಗಳು ದೇಶದ್ರೋಹಿ ಖಲಿಸ್ತಾನದವರೇ? ಎಂಬದನ್ನು ಸಂಶೋಧಿಸಿ ಅವರ ಮೇಲೆ ಕಾರ್ಯಾಚರಣೆ ನಡೆಸಬೇಕು !
ಹಿಂದೂಗಳ ದೇವತೆಗಳನ್ನು ಅವಮಾನಿಸುವ ಧೈರ್ಯವೇ ಬರಬಾರದು ಆ ರೀತಿಯ ಸ್ಥಿತಿಯನ್ನು ಹಿಂದೂಗಳು ನಿರ್ಮಿಸುವುದು ಅವಶ್ಯಕವಾಗಿದೆ!
ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ, ಹಿಂದೂಗಳು ಯಾವ ಮಟ್ಟಕ್ಕೆ ಹೋಗಿ ದೇವತೆಗಳನ್ನು ಅವಮಾನಿಸುತ್ತಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ !
ಚಿತ್ರಕಾರ ಸನಾತನ ಡಿಂಡಾ ಇವರು ಶ್ರೀ ದುರ್ಗಾದೇವಿಯ ಚಿತ್ರ ಬಿಡಿಸಿ ಅದರಲ್ಲಿ ಆಕೆ ಹಿಜಾಬ್ ಹಾಕಿರುವಂತೆ ತೋರಿಸಲಾಗಿದೆ. ಆ ಚಿತ್ರದ ಕೆಳಗೆ ‘ತಾಯಿ ಬರುತ್ತಿದ್ದಾಳೆ’ ಎಂದು ಬರೆದಿದ್ದಾನೆ. ನವರಾತ್ರಿಯ ಹಿನ್ನೆಲೆಯಲ್ಲಿ ಅವರು ಈ ಚಿತ್ರವನ್ನು ಬಿಡಿಸಿದ್ದಾರೆ. ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಖಂಡಿಸಲಾಗುತ್ತಿದೆ.