‘ಇಂನ್ಟಾಗ್ರಾಮ’ನಲ್ಲಿ ಹಿಂದೂ ಹುಡುಗಿಯ ಬಲಾತ್ಕಾರ ಮಾಡಿ ಆಕೆಯ ಹತ್ಯೆ ಮಾಡುವುದಾಗಿ ಮತಾಂಧನ ಬೆದರಿಕೆ !

ಆಸ್ಸಾಂ ಪೊಲೀಸರು ತಾವಾಗಿಯೇ ಗಮನಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ

೮೦ ಕೋಟಿ ಇರುವವರಿಗೆ ‘ಅಲ್ಪಸಂಖ್ಯಾತರು’ ಎಂದು ಕರೆಯಲ್ಪಡುವ ಸಮಾಜದಿಂದ ಜೀವ ಬೆದರಿಕೆ ಸಿಗುವಂತಹ ಜಗತ್ತಿನಲ್ಲಿರುವ ಏಕೈಕ ದೇಶ ಭಾರತ !

ಗುವಾಹಾಟಿ (ಆಸ್ಸಾಂ) – ಇಂನ್ಟಾಗ್ರಾಮನಲ್ಲಿ ಒಂದು ವಿಡಿಯೊ ಪ್ರಸಾರವಾಗಿದ್ದು ಅದರಲ್ಲಿ ಸಬನಮ ಎಂಬ ಮಹಿಳೆ ಹಾಗೂ ಆಕೆಯ ಸ್ನೇಹಿತ ನದೀಮ ಎಂಬುವವರು ಬಹಿರಂಗವಾಗಿ ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ. ಅವರು ಹಿಂದೂ ಮತ್ತು ಅವರ ತಾಯಿ-ಸಹೋದರಿಯರಿಗೆ ಬಹಳ ಅವಾಚ್ಯ ಪದಗಳಿಂದ ಬೈದಿದ್ದಾರೆ. ಈ ವಿಡಿಯೊದಲ್ಲಿ ‘ಹಿಂದೂ ಜಗತ್ತಿನಲ್ಲಿರುವ ಅತ್ಯಂತ ಕೆಟ್ಟ ಜಾತಿಯಾಗಿದೆ’, ಹಾಗೆಯೇ ‘ಹಿಂದೂಗಳ ಸಹೋದರಿಯರ ಮೇಲೆ ಬಲಾತ್ಕಾರ ಮಾಡಿ ಅವರ ಹತ್ಯೆ ಮಾಡುವೆವು’, ಎಂದು ಹೇಳಲಾಗಿದೆ. ಈ ಪ್ರಕರಣದ ಬಗ್ಗೆ ಗುವಾಹಾಟಿಯ ಪೊಲೀಸರು ತಾವಾಗಿಯೇ ಗಮನ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.

ಈ ವಿಡಿಯೊದಲ್ಲಿ ನದೀಮನು, ‘ನಾನು ನನ್ನ ಕಣ್ಣುಗಳಿಂದ ೩ ಹಿಂದೂಗಳನ್ನು ಸಾಯುತ್ತಿರುವುದನ್ನು ನೋಡಿದ್ದೇನೆ. ಅವರು ಪ್ರತಿದಿನ ನಮ್ಮ ಪ್ರದೇಶದಲ್ಲಿ ಸಾಯುತ್ತಾರೆ. ಅವರನ್ನು ಕೊಲ್ಲಬೇಕು. ನಾನು ಅವರನ್ನು ಬಹಿರಂಗವಾಗಿ ಕೊಲ್ಲಬೇಕು ಎಂದು ಹೇಳುತ್ತೇನೆ’ ಎಂದು ಹೇಳಿದ್ದಾನೆ. ನದೀಮನ ಈ ಹೇಳಿಕೆಯ ಮೇಲೆ ಸಬನಮ್ ಜೋರಾಗಿ ನಗುತ್ತಾಳೆ. ಅನಂತರ ನದೀಮನು, ‘ಈ ಜನರು ಕಾಲ್ಪನಿಕ ಜಗತ್ತಿನಲ್ಲಿ ಜೀವಿಸುತ್ತಿದ್ದಾರೆ. ನನ್ನ ಬಳಿ ಎಕೆ-೪೭ ಇದ್ದರೆ, ನಾನು ಹಿಂದೂಗಳನ್ನು ಹುಡುಕಿ ಕೊಲ್ಲುತ್ತಿದ್ದೆ. ನನ್ನನ್ನು ಕೊಂದರೂ ನನ್ನಂತಹ ೧೦೦ ಜನರು ನಿರ್ಮಾಣವಾಗುವರು’ ಎಂದು ಹೇಳುತ್ತಾನೆ. ಅವನು ಶ್ರೀಗಣೇಶ ಮತ್ತು ಭಗವಾನ ಶಿವನ ಅರ್ಧನಾರೀಶ್ವರ ರೂಪವನ್ನೂ ಅಪಹಾಸ್ಯ ಮಾಡುತ್ತಾನೆ.