ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತೀ ಇವರ ಪಾರ್ಥಿವಕ್ಕೆ ಭೂ ಸಮಾಧಿ !

ದ್ವಾರಕಾ ಮತ್ತು ಜ್ಯೋತಿಷ ಪೀಠಗಳ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರಿಗೆ ಮಧ್ಯಪ್ರದೇಶದ ನರಸಿಂಹಪುರದಲ್ಲಿನ ಪರಮಹಂಸಿ ಗಂಗಾ ಆಶ್ರಮದಲ್ಲಿ ಭೂ ಸಮಾಧಿ ಮಾಡಲಾಯಿತು.

ಬ್ರಿಟನ್‌ನ ಪ್ರಧಾನಮಂತ್ರಿ ಹುದ್ದೆಯ ಕಣದಲ್ಲಿರುವ ಋಷಿ ಸುನಕ ಇವರು ಭಗವಾನ ಶ್ರೀಕೃಷ್ಣನ ದರ್ಶನ ಪಡೆದರು

ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತದಿಂದ ಭಕ್ತಿ ವೇದಾಂತ ಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬ್ರಿಟನ್‌ನ ಪ್ರಧಾನಮಂತ್ರಿ ಹುದ್ದೆಯ ಕಣದಲ್ಲಿರುವ ಭಾರತೀಯ ಸಂಜಾತೆ ಅಭ್ಯರ್ಥಿ ಋಷಿ ಸುನಕ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಉಪಸ್ಥಿತರಿದ್ದರು.

ಅಲ್ಪಸಂಖ್ಯಾತ ಹಿಂದೂ, ಕ್ರೈಸ್ತ ಮತ್ತು ಸಿಖ್ ಧರ್ಮದ ಕೈದಿಗಳಿಗೆ ಅವರ ಧರ್ಮಗ್ರಂಥವನ್ನು ಪಠಿಸಿದರೇ ಅವರ ಶಿಕ್ಷೆಯಲ್ಲಿ ೩ ರಿಂದ ೬ ತಿಂಗಳ ರಿಯಾಯತಿ ಸಿಗಲಿದೆ !

ಭಾರತದಲ್ಲಿ ಹಿಂದೂ ಕೈದಿಗಳಿಗೆ ಸಾಧನೆಯನ್ನು ಕಲಿಸಿ ಅವರಿಂದ ಧರ್ಮಾಚರಣೆಯನ್ನು ಮಾಡಿಸಿಕೊಳ್ಳುವುದು ಆವಶ್ಯಕವಿದೆ ! ಹೀಗೆ ಮಾಡುವುದರಿಂದ ಅವರಲ್ಲಿರುವ ಅಪರಾಧದ ವೃತ್ತಿ ಬದಲಾವಣೆಗೊಂಡು ಅವರಲ್ಲಿ ಸುಧಾರಣೆಯಾಗಬಹುದು !

ದೇವಸ್ಥಾನಗಳಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಅನ್ವಯಗೊಳಿಸಿರಿ !

ಹೇಗೆ ‘ರೇಡಿಯೊ’ವನ್ನು ಕೇಳಲಿಕ್ಕಿದ್ದರೆ, ಯೋಗ್ಯವಾದ ‘ಫ್ರಿಕ್ವೆನ್ಸಿ’ಯನ್ನು ಹುಡುಕಬೇಕಾಗುತ್ತದೆಯೊ, ಹಾಗೆಯೇ ದೇವತೆಯ ತತ್ತ್ವದೊಂದಿಗೆ ನಮ್ಮ ‘ಫ್ರಿಕ್ವೆನ್ಸಿ’ಯನ್ನು ಜೋಡಿಸಲು ಸತ್ತ್ವಗುಣವು ತುಂಬಾ ಮಹತ್ವದ್ದಾಗಿದೆ. ವೃತ್ತಿ ಸಾತ್ತ್ವಿಕವಾಗಲು ಭಕ್ತರು ಸಾತ್ತ್ವಿಕ ಉಡುಪುಗಳನ್ನು ಧರಿಸಬೇಕಾಗುತ್ತದೆ.

ಲವ್ ಜಿಹಾದ್ ಮತ್ತು ಮತಾಂತರಗಳ ವಿರುದ್ಧ ವಿಶ್ವ ಹಿಂದೂ ಪರಿಷತ್ ಉತ್ತರ ಪ್ರದೇಶದಲ್ಲಿ ೫ ಲಕ್ಷ ಹಿಂದೂಗಳನ್ನು ಸಂಘಟಿಸುವರು !

ವಿಶ್ವ ಹಿಂದೂ ಪರಿಷತ್ತಿನಿಂದ ಮತಾಂತರಕ್ಕೆ ಕಡಿವಾಣ ಹಾಕುವುದಕ್ಕಾಗಿ ಮನೆಮನೆಗೆ ಹೋಗಿ ಜಾಗೃತಿ ಮೂಡಿಸಲಿದೆ. ‘ಕಾಶಿ ಪ್ರದೇಶದಲ್ಲಿ ಎಲ್ಲಾ ೧೯ ಜಿಲ್ಲೆಗಳಲ್ಲಿ ೫ ಲಕ್ಷ ಜನರು ಲವ್ ಜಿಹಾದ್ ಮತ್ತು ಮತಾಂತರದ ವಿರುದ್ಧ ಸಂಗಟನೆ ಮಾಡಲಾಗುವುದು.

ಒಂದು ವೇಳೆ ಶೇಕಡಾ ೫೦ ರಷ್ಟು ಹಿಂದೂಗಳು ಜಾಗೃತರಾದರೂ ಮುಸಲ್ಮಾನರು ಇತಿಹಾಸದ ಪುಟ ಸೇರುವರು !

ಕಳೆದ ಕೆಲವು ದಿನಗಳಿಂದ ಹಿಂದೂಗಳ ಹತ್ಯೆ ಮಾಡುವ ಷಡ್ಯಂತ್ರದ ಬೆಳಕಿಗೆ ಬರುತ್ತಿದೆ. ಅನೇಕ ಮುಸಲ್ಮಾನ ವಿದ್ವಾಂಸರು ಹಿಂದೂವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದರಲ್ಲಿ ಡಾ. ಸೈಯದ್ ರಿಜ್ವಾನ್ ಅಹಮದ್ ಎಂಬ ಇಸ್ಲಾಮಿ ಅಧ್ಯಯನಕಾರರ ಕೆಲವು ವರ್ಷಗಳ ಮೊದಲಿನ ವಿಡಿಯೋದ ಕೆಲವು ಭಾಗ (ಕ್ಲಿಪ್) ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತದೆ (ವೈರಲ್ ಆಗುತ್ತಿದೆ).

ಫತೇಹಪುರದಲ್ಲಿ ಹಿಂದೂ ಧರ್ಮದ ಸ್ವೀಕರಿಸಿದ ನಿವೃತ್ತ ಸರಕಾರಿ ಸಿಬ್ಬಂದಿ ಅಬ್ದುಲ ಜಮೀಲ

ಇಲ್ಲಿಯ ಸಂಕಟಮೋಚನನ ಮಂದಿರದಲ್ಲಿ ೬೬ ವರ್ಷದ ಅಬ್ದುಲ ಜಮೀಲ ಇವರು ಇಸ್ಲಾಂ ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಈ ವೇಳೆ ಸಂಬಂಧಿತ ಧಾರ್ಮಿಕ ವಿಧಿ ವಿಧಾನಗಳನ್ನು ನರೆವೇರಿಸಲಾಯಿತು. ಇದಾದ ನಂತರ ಅವರಿಗೆ ಶ್ರವಣಕುಮಾರ ಎಂದು ಮರು ನಾಮಕರಣ ಮಾಡಲಾಯಿತು.

ನಾಟಕದಲ್ಲಿ ಭಗವಂತ ಶಿವನ ಪಾತ್ರ ನಿರ್ವಹಿಸಿದ ನಟನು ಅದೇ ವೇಷದಲ್ಲಿ ಧೂಮ್ರಪಾನ ಮಾಡಿರುವುದರಿಂದ ಬಂಧನ

ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರಿಂದ ಈ ರೀತಿಯ ಕೃತ್ಯಗಳು ಮಾಡಲಾಗುತ್ತದೆ !

ಸಹಿಸಲು ಅಸಾಧ್ಯವಾಗಿರುವ ಯಾವುದೇ ವಿಷಯವನ್ನು ಎಂದಿಗೂ ಸಹಿಸಬಾರದು!

ಒಂದು ವೇಳೆ ಜಾತ್ಯತೀತತೆಯ ಅರ್ಥ ‘ಓಲೈಕೆ’ ಎಂದಾಗಿದ್ದರೆ, ಅಲ್ಲಿ ಕಾನೂನಿಗೆ ಮಹತ್ವವಿರುವುದಿಲ್ಲ. ಭಾರತ ಮತ್ತು ಹಿಂದೂ ಸ್ನೇಹಿತರೇ, ನಿಮ್ಮ ಮೌಲ್ಯಗಳನ್ನು ರಕ್ಷಿಸಿ, ಸಹಿಸಲು ಅಸಾಧ್ಯವಾಗಿರುವ ವಿಷಯಗಳನ್ನು ಎಂದಿಗೂ ಸಹಿಸದಿರಿ.