ಸಮುದ್ರಪೂಜೆ (ಆಗಸ್ಟ್ ೧೧)
ಶ್ರಾವಣ ಹುಣ್ಣಿಮೆಯಂದು ಸಮುದ್ರದಂಡೆಯಲ್ಲಿ ವಾಸಿಸುವ ಜನರು ವರುಣದೇವನ ಪ್ರೀತ್ಯರ್ಥ ಸಮುದ್ರದ ಪೂಜೆಯನ್ನು ಮಾಡಿ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಈ ದಿನ ಅರ್ಪಿಸಲ್ಪಡುವ ತೆಂಗಿನಕಯಿಯು ಶುಭಸೂಚಕವಾಗಿದೆ ಹಾಗೂ ಅದು ಸೃಜನಶಕ್ತಿಯ ಪ್ರತೀಕವೂ ಆಗಿದೆ.
ಶ್ರಾವಣ ಹುಣ್ಣಿಮೆಯಂದು ಸಮುದ್ರದಂಡೆಯಲ್ಲಿ ವಾಸಿಸುವ ಜನರು ವರುಣದೇವನ ಪ್ರೀತ್ಯರ್ಥ ಸಮುದ್ರದ ಪೂಜೆಯನ್ನು ಮಾಡಿ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಈ ದಿನ ಅರ್ಪಿಸಲ್ಪಡುವ ತೆಂಗಿನಕಯಿಯು ಶುಭಸೂಚಕವಾಗಿದೆ ಹಾಗೂ ಅದು ಸೃಜನಶಕ್ತಿಯ ಪ್ರತೀಕವೂ ಆಗಿದೆ.
ರಾಖಿಯ ಮಾಧ್ಯಮದಿಂದಾಗುವ ದೇವತೆಗಳ ವಿಡಂಬನೆಯನ್ನು ತಡೆಗಟ್ಟಿ ! : ಇತ್ತೀಚೆಗೆ ರಾಖಿಯ ಮೇಲೆ ‘ಓಂ ಅಥವಾ ದೇವತೆಗಳ ಚಿತ್ರಗಳಿರುತ್ತವೆ. ರಾಖಿಯನ್ನು ಉಪಯೋಗಿಸಿದ ನಂತರ ಅದು ಆಚೀಚೆ ಬಿದ್ದು ದೇವತೆಗಳ ಅಥವಾ ಧರ್ಮಪ್ರತೀಕಗಳ ವಿಡಂಬನೆಯಾಗುತ್ತದೆ. ಇದರಿಂದ ಪಾಪ ತಗಲುತ್ತದೆ. ಇದನ್ನು ತಡೆಗಟ್ಟಲು ರಾಖಿಯನ್ನು ನೀರಿನಲ್ಲಿ ವಿಸರ್ಜಿಸಬೇಕು !
ನವದೆಹಲಿಯ ಪ್ರಸಿದ್ಧ ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡುವ ಹಿಂದೂ ಗಳ ಸಂಖ್ಯೆ ಕಳೆದ ವರ್ಷವಿಡಿ ಶೇ. ೬೦ ಕ್ಕಿಂತ ಕಡಿಮೆಯಾಗಿದೆ ಎಂದು ೮೪ ವರ್ಷದ ದಿವಾನ್ ಅಲಿ ಮೂಸಾ ನಿಜಾಮಿ ಇವರು ಮಾಹಿತಿ ನೀಡಿದ್ದಾರೆ.
‘ಜವಾಬ್ದಾರಿ ತೆಗೆದುಕೊಳ್ಳುವುದು’ ಎಂದರೆ ಸೇವೆಯನ್ನು ಮಾಡುವಾಗ ಈಶ್ವರನ ಚರಣಗಳಲ್ಲಿ ಶರಣಾಗತರಾಗುವುದು, ಆ ಸೇವೆಯಲ್ಲಿರುವ ಎಲ್ಲ ಸಾಧಕರ ಸೇವೆಯಿಂದ ಸಾಧನೆಯಾಗಲು ಪ್ರಾರ್ಥನೆ ಮಾಡುವುದು ಮತ್ತು ಎಲ್ಲ ಸಾಧಕರ ಮನಸ್ಸನ್ನು ಅರಿತು ಸಾಧನೆಯಾಗಲು ತಳಮಳದಿಂದ ಪ್ರಾರ್ಥಿಸುವುದು.
ದೇವಸ್ಥಾನಗಳು ಹಿಂದೂ ಧರ್ಮದ ಮೂಲಾಧಾರವಾಗಿವೆ. ಧರ್ಮದ ರಕ್ಷಣೆಯ ದೃಷ್ಟಿಯಿಂದಲೂ ದೇವಸ್ಥಾನಗಳ ಸ್ಥಾನವು ಮಹತ್ವದ್ದಾಗಿವೆ. ಇದುವರೆಗೆ ‘ಸೆಕ್ಯುಲರ್ (ಜಾತ್ಯತೀತ) ಸರಕಾರಗಳು ಭಕ್ತರು ನೀಡುವ ಅರ್ಪಣೆಯ ಮೇಲೆ ಕಣ್ಣಿಟ್ಟು ನೂರಾರು ದೇವಸ್ಥಾನಗಳನ್ನು ಸ್ವಾಧೀನಪಡಿಸಿ ಕೊಂಡಿವೆ.
‘ಸದ್ಯದ ಕಾಲದಲ್ಲಿ ವಿಜ್ಞಾನವು ಬಹಳ ಪ್ರಗತಿ ಮಾಡಿದೆ, ಎಂದು ಹೇಳಲಾಗುತ್ತದೆ. ಅದರ ಒಂದು ಉದಾಹರಣೆಯೆಂದು ‘ವಿವಿಧ ರೋಗಗಳಿಗೆ ಉಪಾಯವೆಂದು ‘ಅಲೋಪಥಿಯಲ್ಲಿ ವಿವಿಧ ಔಷಧಿಗಳನ್ನು ಕಂಡು ಹಿಡಿಯಲಾಗಿದೆ, ಎಂದು ಸಹ ಹೇಳ ಲಾಗುತ್ತದೆ;
ಜ್ಯೇಷ್ಠ ಶುಕ್ಲ ನವಮಿ (೯.೬.೨೦೨೨) ದಿನದಂದು ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡ ಇವರ ೪೬ ನೇ ಹುಟ್ಟುಹಬ್ಬವಿತ್ತು ತನ್ನಿಮಿತ್ತ ದೇವರು ಸಾಧಕರಿಗೆ ಸೂಚಿಸಿದ ಅವರ ಹೆಸರಿನ ಅರ್ಥವನ್ನು ಮುಂದೆ ನೀಡಲಾಗಿದೆ. ಈ ಲೇಖನದಲ್ಲಿರುವ ಪ್ರತಿಯೊಂದು ಸಾಲಿನ ಮೊದಲಿನ ಅಕ್ಷರದಿಂದ ‘ಪೂ. ರಮಾನಂದ ಗೌಡ ಈ ಹೆಸರು ಸಿದ್ಧವಾಗುತ್ತದೆ.
ಹಿಂದುತ್ವನಿಷ್ಠ ಸಂಘಟನೆಗಳು ರಾಷ್ಟ್ರಹಿತದ ದೃಷ್ಟಿಯಿಂದ ಸಂಘರ್ಷ ವನ್ನು ಮಾಡುತ್ತಿರುತ್ತವೆ. ಅವುಗಳಲ್ಲಿನ ಹೆಚ್ಚಿನ ಸಂಘಟನೆಗಳಿಗೆ ಯಾವುದೇ ರೀತಿಯ ಧನಸಹಾಯ ಸಿಗುವುದಿಲ್ಲ. ಸರಕಾರದಿಂದ ಭದ್ರತೆ ಸಿಗುವುದಂತೂ ದೂರದ ಮಾತಾಯಿತು.
ವಿರೋಧಿಪಕ್ಷಗಳ ಆಡಳಿತಾವಧಿಯಲ್ಲಿ ವಿಧಾನಸೌಧದಲ್ಲಿ ಕ್ರೈಸ್ತ ಪಾದ್ರಿಗಳು, ನನ್‌ಗಳು ನಿರಂತರವಾಗಿ ತಿರುಗಾಡುವುದು ಕಾಣಿಸುತ್ತದೆ. ಅವರ ಈ ಪ್ರಯತ್ನದಿಂದ ಕ್ರೈಸ್ತರಿಗೆ ಹೊಸ ಹೊಸ ಶಾಲೆಗಳನ್ನು, ಆ ಸ್ಪತ್ರೆ ಇತ್ಯಾದಿಗಳನ್ನು ಪ್ರಾರಂಭಿಸಲು ಅನುಮತಿ ಸಿಗುತ್ತದೆ.
‘ಹಿಂದೂಗಳನ್ನು ಹೊರತುಪಡಿಸಿ ಪ್ರತಿಯೊಬ್ಬ ಧರ್ಮೀ ಯರಿಗೂ ಅವರವರ ಧರ್ಮದ ಬಗ್ಗೆ ಅಭಿಮಾನವಿದೆ. ಇತರ ಧರ್ಮದ ಜನರು ತಮ್ಮ ಪ್ರಾರ್ಥನಾ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ. ಇದರ ಪರಿಣಾಮವಾಗಿ, ಪ್ರತಿ ಶುಕ್ರವಾರ ಮಸೀದಿಗಳಲ್ಲಿ ಮುಸ್ಲಿಮರಿಗೆ ಸ್ಥಳ ಸಾಕಾಗುವುದಿಲ್ಲ, ಭಾನುವಾರದಂದು ಚರ್ಚ್‌ಗಳು ಕ್ರೈಸ್ತರಿಂದ ತುಂಬಿರುತ್ತವೆ.