ಒಂದು ವೇಳೆ ಶೇಕಡಾ ೫೦ ರಷ್ಟು ಹಿಂದೂಗಳು ಜಾಗೃತರಾದರೂ ಮುಸಲ್ಮಾನರು ಇತಿಹಾಸದ ಪುಟ ಸೇರುವರು !

ಇಸ್ಲಾಮಿ ಅಧ್ಯಯನಕಾರರ ಈ ಹೇಳಿಕೆ ಇರುವ ಹಳೆಯ ಒಂದು ವಿಡಿಯೋ ಪುನಃ ಪ್ರಸಾರವಾಗುತ್ತಿದೆ !

ನವ ದೆಹಲಿ – ಕಳೆದ ಕೆಲವು ದಿನಗಳಿಂದ ಹಿಂದೂಗಳ ಹತ್ಯೆ ಮಾಡುವ ಷಡ್ಯಂತ್ರದ ಬೆಳಕಿಗೆ ಬರುತ್ತಿದೆ. ಅನೇಕ ಮುಸಲ್ಮಾನ ವಿದ್ವಾಂಸರು ಹಿಂದೂವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದರಲ್ಲಿ ಡಾ. ಸೈಯದ್ ರಿಜ್ವಾನ್ ಅಹಮದ್ ಎಂಬ ಇಸ್ಲಾಮಿ ಅಧ್ಯಯನಕಾರರ ಕೆಲವು ವರ್ಷಗಳ ಮೊದಲಿನ ವಿಡಿಯೋದ ಕೆಲವು ಭಾಗ (ಕ್ಲಿಪ್) ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತದೆ (ವೈರಲ್ ಆಗುತ್ತಿದೆ). ‘ಮೊಘಲರು ಅನೇಕ ಶತಕಗಳ ಕಾಲ ಹಿಂದೂಗಳ ಮೇಲೆ ಆಡಳಿತ ನಡೆಸಿದರು ಮತ್ತು ಈಗಲೂ ಅವರು ಪುನಃ ಇತಿಹಾಸದ ಪುನರಾವರ್ತನೆ ಮಾಡಬಹುದು !’, ಈ ಮೂಲಭೂತವಾದಿ ಮುಸಲ್ಮಾನರು ಹೇಳಿಕೆಗೆ ಡಾ. ಸೈಯದ್ ಇವರು ಪ್ರತಿಕ್ರಿಯಿಸುತ್ತಾ , ‘ಈಗ ಬೆಳವಣಿಕೆಯಷ್ಟು ಹಿಂದೂಗಳು ಜಾಗೃತರಾಗಿದ್ದಾರೆ, ಕೇವಲ ಶೇಕಡಾ ೩೦ ರಿಂದ ೩೫ ರಷ್ಟು ಹಿಂದೂಗಳು ಜಾಗೃತರಾಗಿದ್ದಾರೆ, ಅದು ಕೂಡ ಸಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ದೃಷ್ಟಿಯಿಂದ! ಒಂದು ವೇಳೆ ಹಿಂದೂಗಳ ತಲೆಕೆಟ್ಟರೆ ಮತ್ತು ಶೇಕಡಾ ೫೦ ರಷ್ಟು ಹಿಂದೂಗಳು ಜಾಗೃತರಾದರೂ ಮುಸಲ್ಮಾನರಿಗೆ ರಕ್ಷಿಸಿಕೊಳ್ಳಲು ಸ್ಥಳ ಉಳಿಯುವುದಿಲ್ಲ. ಆಗ ಅವರು ಇತಿಹಾಸದ ಪುಟ ಸೇರುವರು’, ಎಂದು ಖಂಡತುಂಡವಾಗಿ ಉತ್ತರ ನೀಡಿದ್ದಾರೆ.

ಫೇಸ್ ಟು ಫೇಸ್ ಹೆಸರಿನ ಯುಟ್ಯೂಬ್ ಚಾನೆಲ್ ನಡೆಸುವ ಡಾ. ಸೈಯದ್ ಇವರ ವಿಡಿಯೋದಲ್ಲಿ ಮುಂದಿನಂತೆ ಹೇಳಿರುವುದು ಕಾಣಿಸುತ್ತಿದೆ …

೧. ಮುಸಲ್ಮಾನರಿಗೆ, ‘ನಮ್ಮ ಪೂರ್ವಜರು ಹಿಂದೂಗಳ ಮೇಲೆ ೮೦೦ ವರ್ಷ ರಾಜವಾಳಿದ್ದಾರೆ’, ಎಂಬುದರ ನೆನಪಾಗುತ್ತಿದೆ ಮತ್ತು ಅದರ ಬಗ್ಗೆ ಅಭಿಮಾನ ಎನಿಸುತ್ತಿದ್ದರೆ, ಗಮನದಲ್ಲಿಡಿ, ಒಂದು ವೇಳೆ ಈ ದೇಶದ ಹಿಂದೂಗಳಿಗೆ ಕಳೆದ ೮೦೦ ವರ್ಷದ ಕಾಲಾವಧಿಯಲ್ಲಿ ಎಲ್ಲಾ ಅತ್ಯಾಚಾರ ಮತ್ತು ಅವರ ಮೇಲೆ ಆಗಿರುವ ಅನ್ಯಾಯ ನೆನಪಿಗೆ ಬಂದರೆ ಆಗ ನಿಮಗೆ ಹಿಂದುಸ್ಥಾನದಲ್ಲಿ ಅಡಗಿಕೊಳ್ಳಲು ಜಾಗ ಸಿಗುವುದಿಲ್ಲ! ನೀವು ಮತ್ತು ನಿಮ್ಮ ಮಕ್ಕಳು ಕೊಲ್ಲಲ್ಪಡುವರು ಮತ್ತು ಅದರಲ್ಲಿ ನಮ್ಮ ಅಂತ್ಯವೂ ಆಗುವುದು.

೨. ಸುದೈವದಿಂದ ಹಿಂದೂಗಳಿಗೆ ಪೂರ್ಣ ೮೦೦ ವರ್ಷದಲ್ಲಿ ಅವರ ಮೇಲೆ ನಡೆದಿರುವ ಅತ್ಯಾಚಾರ ನೆನಪಿಲ್ಲ, ಅವರು ಇಂದು ಕೇವಲ ಮಥುರಾ ಮತ್ತು ಕಾಶಿ ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರಿಗೆ ಸಂಪೂರ್ಣ ೮೦೦ ವರ್ಷದ ಕಾಲಾವಧಿಯಲ್ಲಿ ಅವರ ಮೇಲೆ ನಡೆದಿರುವ ಅತ್ಯಾಚಾರ ನೆನಪಿಗೆ ಬಂದರೆ, ಆಗ ಅವರು ೩೦ ಸಾವಿರ ಮಂದಿರಗಳ ಬಗ್ಗೆ ಮಾತನಾಡುತ್ತಾರೆ, ಹೀಗಾದರೆ ನಮಾಜ್ ಮಾಡುವುದಕ್ಕಾಗಿ ನಮಗೆ ಒಂದೇ ಒಂದು ಮಸೀದಿ ಉಳಿಯುವುದಿಲ್ಲ.

೩. ನೀವು ೨೦೨೦ ನೇ ಇಸ್ವಿಯಲ್ಲಿ ಏನೆಲ್ಲ ಮಾಡುತ್ತಿದ್ದೀರಿ ಇದರಿಂದ ನೀವು ಹಿಂದೂಗಳಿಗೆ ೮೦೦ ವರ್ಷದ ನೆನಪು ಮಾಡಿಕೊಡುತ್ತಿದ್ದೀರಿ. ಇದರಿಂದ ನೀವು ನಿಮ್ಮ ಒಳಗಿನ ವಿಷ ತೋರ್ಪಡಿಸುತ್ತಿದ್ದೀರಿ.