ಹಿಂದೂಗಳಿಗಾಗಿ ತಾಯಿಯ ಸಮಾನ ಇರುವ ಹಸುಗಳನ್ನು ಈದ್ ಸಮಯದಲ್ಲಿ ಬಲಿ ನೀಡಬೇಡಿ !
ದೇಶದ ಬಹು ಸಂಖ್ಯಾತ ಜನರು ಇವರು ಸನಾತನ ಧರ್ಮದವರಾಗಿದ್ದಾರೆ. ಆದ್ದರಿಂದ ಇಸ್ಲಾಂ ಧರ್ಮದ ಪಾಲನೆ ಮಾಡುವುದಕ್ಕಾಗಿ ಈದ್ ದಿನದಂದು ಹಸುವಿನ ಬಲಿ ನೀಡಿ ಸನಾತನ ಧರ್ಮೀಯರ ಭಾವನೆಗಳು ನೋಯಿಸಬಾರದು. ಈದ್ ದಿನ ಬಲಿ ನೀಡುವುದಕ್ಕಾಗಿ ಹಸುವಿನ ಬಲಿ ನೀಡುವುದು ಅನಿವಾರ್ಯವಲ್ಲ.