ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಹಿಂದೂಗಳೇ, ನಿಮ್ಮ ಒಗ್ಗಟ್ಟಿನ ಬಲವನ್ನು ತಿಳಿಯಿರಿ !ಕೇವಲ ಅಧಿಕಾರದ ಬದಲಾವಣೆಗಾಗಿ ಮಾತ್ರವಲ್ಲ, ‘ಅಹೋರಾತ್ರಿ ಒಗ್ಗಟ್ಟಾಗಿರುವುದು ಕಾಲದ ಆವಶ್ಯಕತೆಯಾಗಿದೆ’, ಎಂಬುದರ ಬೋಧನೆಯನ್ನು ಪಡೆಯಿರಿ !
ಹಿಂದೂಗಳೇ, ನಿಮ್ಮ ಒಗ್ಗಟ್ಟಿನ ಬಲವನ್ನು ತಿಳಿಯಿರಿ !ಕೇವಲ ಅಧಿಕಾರದ ಬದಲಾವಣೆಗಾಗಿ ಮಾತ್ರವಲ್ಲ, ‘ಅಹೋರಾತ್ರಿ ಒಗ್ಗಟ್ಟಾಗಿರುವುದು ಕಾಲದ ಆವಶ್ಯಕತೆಯಾಗಿದೆ’, ಎಂಬುದರ ಬೋಧನೆಯನ್ನು ಪಡೆಯಿರಿ !
ಮಕ್ಕಳಿಗೆ ಸಾಧನೆ ಕಲಿಸುವುದರ ಜೊತೆಗೆ ಗೀತೆಯ ಬದಲು ಸಂತರ ಸುಲಭವಾದ ಭಜನೆ, ಅಭಂಗ ಇತ್ಯಾದಿ ಕಲಿಸಿ ಅವರ ವಿಷಯದಲ್ಲಿ ಗೀತೆಯ ಶ್ಲೋಕ ಹೇಳಿದರೆ ಮಕ್ಕಳಿಗೆ ವಿಷಯ ಕಲಿಯಲು ಸಾಧ್ಯವಾಗುತ್ತದೆ ಹಾಗೂ ಅವರಿಗೆ ಗೀತೆಯ ಮಹತ್ವವೂ ಅರ್ಥವಾಗುತ್ತದೆ.
ದೇಶದಲ್ಲಿ ಮೇಲಿನ ನರಮೇಧಗಳ ಬಗ್ಗೆ ಸಿನೆಮಾ ತಯಾರಿಸುವ ಪೈಪೋಟಿ ನಿರ್ಮಾಣವಾದರೆ, ದೇಶದಲ್ಲಿನ ಹಿಂದೂಗಳಿಗೆ ನಿಜವಾದ ಇತಿಹಾಸವನ್ನು ನೋಡಲು ಸಿಗುತ್ತದೆ. ಅದರಿಂದ ಅವರಲ್ಲಿ ಜಾಗೃತಿ ಮೂಡಿದರೆ, ಆ ಹಿಂದೂ ಧರ್ಮದ ರಕ್ಷಣೆಗೆ ಮಾಡಿದ ಮಹಾನ ಸಾಧನೆ ಎಂದೇ ಭಾವಿಸಬೇಕಾಗುತ್ತದೆ.
ಮುಂಬರುವ ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು ಮತ್ತು ಔಷಧಿ ಇತ್ಯಾದಿಗಳು ದೊರಕುವುದು ಕಠಿಣವಿದೆ. ಅಂತಹ ಸಮಯದಲ್ಲಿ ರೋಗಿಗೆ ಆರಾಮ ಸಿಗಲು ಬಿಂದುಒತ್ತಡ, ಮಾಲೀಶ ಇವುಗಳಂತಹ ಚಿಕಿತ್ಸಾಪದ್ಧತಿಗಳು ಉಪಯುಕ್ತವಾಗಲಿವೆ. ಈ ಪರಿಸ್ಥಿತಿ ಯಾರಿಗೂ ಎದುರಾಗಬಹುದು.
ವಾಸ್ತವದಲ್ಲಿ, ಸಮರ್ಥರು ಭಗವಾನ ಶ್ರೀ ರಾಮಚಂದ್ರನನ್ನು ‘ಸಮರ್ಥ’ ಎಂದು ಕರೆದಿದ್ದಾರೆ. ತನ್ನ ಸ್ವಂತ ಶಕ್ತಿಯಿಂದ ಎಲ್ಲವನ್ನೂ ಮಾಡಬಲ್ಲವನು ಸಮರ್ಥ ! ರಾಮದಾಸ ಸ್ವಾಮಿಯವರು ಯಾವಾಗಲೂ ‘ಜಯ ಜಯ ರಘುವೀರ ಸಮರ್ಥ !’ ಎಂದು ಪ್ರಭು ಶ್ರೀರಾಮನ ಸ್ತುತಿ ಮಾಡುತ್ತಿದ್ದರು.
ನೀವು ಮಹಾಯುದ್ಧದ ಮೊದಲು ದೇವರನ್ನು ಸ್ಮರಿಸಿದರೆ ಮತ್ತು ಸಾಧನೆಯನ್ನು ಆರಂಭಿಸಿದರೆ, ಯುದ್ಧ ಆರಂಭವಾದಾಗ ದೇವರು ನಿಮ್ಮನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾನೆ ಮತ್ತು ನಿಮ್ಮನ್ನು ರಕ್ಷಿಸುತ್ತಾನೆ. ಈ ಸಮಯದಲ್ಲಿ ‘ಹೇ ದೇವರೇ’, ಎಂದು ಹೇಳುವ ಪ್ರಮೇಯವು ಬರಲಾರದು.
ಪರಾತ್ಪರ ಗುರು ಡಾಕ್ಟರರು ಹವನ-ದ್ರವ್ಯಗಳನ್ನು ನಾಮಜಪ ಮಾಡುತ್ತಾ ಹಸ್ತಸ್ಪರ್ಶ ಮಾಡಿದಾಗ ಹವನ-ದ್ರವ್ಯಗಳಲ್ಲಿನ ಸಕಾರಾತ್ಮಕ ಊರ್ಜೆಯು ಹೆಚ್ಚಾಗಿ ಅದರ ಪ್ರಭಾವಲಯವು ೧೧೭.೯೧ ರಷ್ಟಾಯಿತು. ಇದು ಪರಾತ್ಪರ ಗುರು ಡಾಕ್ಟರರು ನಾಮಜಪ ಮಾಡಿರುವುದರ ಪರಿಣಾಮವಾಗಿದೆ.
ಶುಂಠಿಗೆ ಹೆಚ್ಚು ಬಿಸಿಲು ಬೇಕಾಗುವುದಿಲ್ಲ. ಆದುದರಿಂದ ದಿನದಲ್ಲಿ ೨ ರಿಂದ ಎರಡೂವರೆ ಗಂಟೆ ಬಿಸಿಲು ಸಿಕ್ಕಿದರೂ, ಬಹಳಷ್ಟಾಗುತ್ತದೆ. ಕುಂಡವನ್ನು ಸಾಧ್ಯವಿದ್ದಷ್ಟು ಬೆಳಗ್ಗೆಯಿಂದ ಮಧ್ಯಾಹ್ನ ೧೨ ಗಂಟೆಯ ವರೆಗೆ ಬಿಸಿಲು ಬೀಳುವಂತಹ, ಸ್ಥಳದಲ್ಲಿಟ್ಟರೆ ಉತ್ತಮ.