ಕಲಬುರ್ಗಿಯವರ ಹತ್ಯೆ ಪ್ರಕರಣದ ಇಬ್ಬರು ಶಂಕಿತರಿಗೆ ಕರ್ನಾಟಕ ಉಚ್ಚನ್ಯಾಯಾಲಯದಿಂದ ಜಾಮೀನು ಮಂಜೂರು
ಗೌರಿ ಲಂಕೇಶ್ ಹತ್ಯೆಯ ಪ್ರಕರಣದ ಶಂಕಿತ ಆರೋಪಿಗಳಾದ ವಾಸುದೇವ ಭಗವಂತ ಸೂರ್ಯವಂಶಿ ಮತ್ತು ಅಮಿತ ಬದ್ದಿ ಅವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಗೌರಿ ಲಂಕೇಶ್ ಹತ್ಯೆಯ ಪ್ರಕರಣದ ಶಂಕಿತ ಆರೋಪಿಗಳಾದ ವಾಸುದೇವ ಭಗವಂತ ಸೂರ್ಯವಂಶಿ ಮತ್ತು ಅಮಿತ ಬದ್ದಿ ಅವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಶಾಲೆಗಳಲ್ಲಿ ಹಿಜಾಬ್ ಧರಿಸಲು ವಿರೋಧಿಸಿರುವ ಹಿಂದುಗಳಿಗೆ ‘ತಾಲಿಬಾನಿ’ ಎಂದು ಹೇಳುವವರು ಈಗ ‘ತೌಹಿದ್ ಜಮಾತಿ’ನ ವಿರುದ್ಧ ಚ ಕಾರ ಎತ್ತುವುದಿಲ್ಲ, ಇದನ್ನು ತಿಳಿದುಕೊಳ್ಳಿ !
ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಹೈದರಾಬಾದ್ ಮೆಟ್ರೋ ರೈಲ್ವೆ ಮತ್ತು ಇತರ ಸಂಸ್ಥೆಗಳು ‘ಎಲ್.ಬಿ. ನಗರ’ ಬದಲಿಗೆ ‘ಲಾಲ್ ಬಹದ್ದೂರ್ ಶಾಸ್ತ್ರಿ ನಗರ’ ಎಂದು ಪೂರ್ಣ ಬರೆಯಬೇಕು, ಎಂದು ನ್ಯಾಯವಾದಿ ರಮಣಮೂರ್ತಿ ಆಗ್ರಹಿಸಿದ್ದಾರೆ.
2018 ರಲ್ಲಿ, 1 ತಿಂಗಳ ರಜೆಯ ಮೇಲೆ ಮಕ್ಕಾಕ್ಕೆ ಹೋಗಿ ಬಂದ ನಂತರ ಒಬ್ಬ ಪೋಲೀಸ್ ಸಿಬ್ಬಂದಿ ಗಡ್ಡವನ್ನು ಬೆಳೆಸಿದ್ದಕ್ಕಾಗಿ ಅವನಿಗೆ ಶಿಕ್ಷೆಯಾಗಿತ್ತು.
ಪತ್ರಕರ್ತೇ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿನ ಶಂಕಿತ ಆರೋಪಿ ಅಮಿತ ಡೇಗವೇಕರ, ಸುರೇಶ ಎಚ್. ಎಲ್. ಮತ್ತು ಕೇ. ಟಿ. ನವೀನ ಕುಮಾರ್ ಈ ಮೂವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಜುಲೈ ೧೬, ೨೦೨೪ ರಂದು ಜಾಮಿನು ನೀಡಿದೆ.
ಧಾರ (ಮಧ್ಯಪ್ರದೇಶ)ನಲ್ಲಿ ಭೋಜಶಾಲಾ ಸಮೀಕ್ಷೆ ವರದಿ ಪುರಾತತ್ವ ಇಲಾಖೆಯಿಂದ ಉಚ್ಚನ್ಯಾಯಾಲಯಕ್ಕೆ ಸಲ್ಲಿಕೆ
ಇಸ್ಲಾಂ ಸ್ವೀಕರಿಸಲು ನಿರಾಕರಿಸಿದ್ದರಿಂದ ಪತ್ನಿಯ ಹತ್ಯೆ
ನ್ಯಾಯಾಧೀಶರ ವಕೀಲರ ವರ್ತನೆಗೆ ಕಳವಳ ವ್ಯಕ್ತ !
ದೇವಸ್ಥಾನದಲ್ಲಿ ಪ್ರಚಲಿತ ಧಾರ್ಮಿಕ ಪದ್ಧತಿಗಳಲ್ಲಿ ಕೇವಲ ತಾಂತ್ರಿಕರ (ಮುಖ್ಯ ಅರ್ಚಕರ) ಅನುಮತಿಯಿಂದಲೇ ಬದಲಾವಣೆ ಮಾಡಬಹುದು, ಎಂದು ಕೇರಳ ಉಚ್ಚ ನ್ಯಾಯಾಲಯವು ಮಹತ್ವ ಪೂರ್ಣ ತೀರ್ಪು ನೀಡಿದೆ.
ಹೀಗೆ ನ್ಯಾಯಾಲಯಕ್ಕೆ ಏಕೆ ಹೇಳಬೇಕಾಗುತ್ತದೆ ? ಸರಕಾರಿ ವ್ಯವಸ್ಥೆಗೆ ಇದು ಹೇಗೆ ಗಮನಕ್ಕೆ ಬರುವುದಿಲ್ಲ !