‘ಹೆಣ್ಣುಮಕ್ಕಳು ತಮ್ಮ ಲೈಂಗಿಕ ಇಚ್ಛೆಯನ್ನು ನಿಯಂತ್ರಿಸಬೇಕು’ ಎಂದು ಕೊಲಕಾತಾ ಹೈಕೋರ್ಟ್‌ನ ಟಿಪ್ಪಣೆ ರದ್ದು ಪಡಿಸಿದ ಸುಪ್ರಿಂ ಕೋರ್ಟ್

“ನಾವು POCSO ಕಾಯಿದೆಯ ಸರಿಯಾದ ಉಪಯೋಗಕ್ಕೆ ಸಮಗ್ರ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತಿದ್ದೇವೆ ಮತ್ತು ನ್ಯಾಯಾಧೀಶರು ಅದರಂತೆ ತಮ್ಮ ತೀರ್ಪನ್ನು ನೀಡಬೇಕು” ಎಂದು ಹೇಳಿದೆ.

Kashmir High Court Order: ಶ್ರೀನಗರದ ಶ್ರೀ ರಘುನಾಥ ದೇವಸ್ಥಾನದ ಆಸ್ತಿ ನಿರ್ವಹಣೆಯನ್ನು ಜಿಲ್ಲಾಧಿಕಾರಿ ನೋಡಬೇಕು ! – ಜಮ್ಮು-ಕಾಶ್ಮೀರ ಹೈಕೋರ್ಟ್

ಜಮ್ಮು-ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಶ್ರೀನಗರದ ಬರ್ಜಲ್ಲಾದ ಶ್ರೀ ರಘುನಾಥ ದೇವಸ್ಥಾನಕ್ಕೆ 400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮರುಸ್ಥಾಪಿಸುತ್ತಾ.

Allahabad HC Order: ಮದುವೆಯಾಗದ ಹುಡುಗಿಯನ್ನು ಪೋಷಿಸುವ ತಂದೆಯ ಹೊಣೆ ! – ಅಲಹಾಬಾದ್ ಹೈಕೋರ್ಟ್

ಅವಿವಾಹಿತ ಮಗಳನ್ನು ಪೋಷಿಸುವುದು ತಂದೆಯ ಜವಾಬ್ದಾರಿಯಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

Kolkata Rape Case: ಕೋಲಕಾತಾದಲ್ಲಿ ಮಹಿಳಾ ಡಾಕ್ಟರ್ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣ

ಕೋಲಕಾತಾ ಪೊಲೀಸ ಆಯುಕ್ತ ವಿನೀತ ಗೋಯಲ್ ಇವರು ಈ ಧ್ವಂಸಕ್ಕೆ ಸಾಮಾಜಿಕ ಜಾಲತಾಣದಲ್ಲಿನ ಅಭಿಯಾನವೇ ಹೊಣೆ ಎಂದು ಹೇಳಿದರು.

ಅಟಲ್ ಸೇತುವೆಯಿಂದ ಹೊಳೆಯಲ್ಲಿ ಶೇ.60ರಷ್ಟು ಮೀನುಗಳು ಕಡಿಮೆಯಾಗಿದ್ದು ಮೀನುಗಾರರಿಗೆ ನಷ್ಟಪರಿಹಾರ ನೀಡಬೇಕು!

ಅಟಲ್ ಸೇತುವೆಯಿಂದಾಗಿ ಹೊಳೆಯಲ್ಲಿ ಶೇ. 60 ರಷ್ಟು ಮೀನುಗಳು ಕಡಿಮೆಯಾಗಿದೆ. ಇದು ಮೀನುಗಾರಿಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದ್ದು ನಮ್ಮ ಆದಾಯ ಕುಗ್ಗಿದೆ. ಆದ್ದರಿಂದ ಇಲ್ಲಿನ ಮೀನುಗಾರರಿಗೆ ನಷ್ಟ ಪರಿಹಾರ ನೀಡಬೇಕು

ಪುರುಷರಿಗೂ ಮಕ್ಕಳ ಆರೈಕೆಗಾಗಿ ರಜೆ ನೀಡಬೇಕು ! – ಕೊಲಕಾತಾ ಉಚ್ಚ ನ್ಯಾಯಾಲಯ

ಮಕ್ಕಳ ಪೋಷಣೆಯಲ್ಲಿ ಪೋಷಕರಿಬ್ಬರೂ ಸಮಾನ ಹೊಣೆಗಾರರಾಗಿರುತ್ತಾರೆ’ ಎಂದು ಉಚ್ಚ ನ್ಯಾಯಾಲಯವು ಹೇಳಿದೆ.

ದೇವಾಲಯದ ಭೂಮಿಯನ್ನು ಅತಿಕ್ರಮಣ ಮಾಡಿದವರಿಗೆ ಸ್ಥಳಾಂತರಿಸಿ ಅಥವಾ ಬಾಡಿಗೆದಾರರನ್ನಾಗಿ ಮಾಡಿ ! – ಮದ್ರಾಸ್ ಉಚ್ಚ ನ್ಯಾಯಾಲಯ

ಧಾರ್ಮಿಕ ದತ್ತಿ ವಿಭಾಗದ ಆಯುಕ್ತರ ಸೂಚನೆಯ ಹೊರತಾಗಿಯೂ ಅತಿಕ್ರಮಣದಾರರು ಅಲ್ಲಿಂದ ತೆರವು ಮಾಡದಿರಲು ನಿರ್ಧರಿಸಿದರು ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದರು.

ದೇಶದಲ್ಲಿ ಹೊಸದಾಗಿ ಅನ್ವಯವಾದ ‘ಭಾರತೀಯ ನ್ಯಾಯ ಸಂಹಿತೆ’, ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ ಮತ್ತು ‘ಭಾರತೀಯ ಸಾಕ್ಷ್ಯ ಅಧಿನಿಯಮ’ ಕಾನೂನುಗಳ  ಸ್ವರೂಪ !

ಭಾರತೀಯ ಸಂಸತ್ತು ‘ಭಾರತೀಯ ದಂಡಸಂಹಿತೆ ೧೮೬೦’, ‘ಭಾರತೀಯ ಸಾಕ್ಷ್ಯ ಕಾನೂನು ೧೮೭೨’ ಮತ್ತು ‘ಭಾರತೀಯ ಕ್ರಿಮಿನಲ್‌ ಪ್ರಕ್ರಿಯೆ ಸಂಹಿತೆ ೧೮೮೨, ಸುಧಾರಿತ ೧೯೭೩’ ಈ ೩ ಕಾನೂನುಗಳಲ್ಲಿ ತಿದ್ದುಪಡಿ ಮಾಡಿ ಅವುಗಳನ್ನು ಡಿಸೆಂಬರ್‌ ೨೦೨೩ ರಲ್ಲಿ ಅಂಗೀಕರಿಸಲಾಯಿತು.

‘ಮುಖ್ಯಮಂತ್ರಿ – ಮಾಝಿ ಲಾಡ್ಕಿ ಬಹಿನ್ ಯೋಜನಾ’ ಸ್ಥಗಿತಗೊಳಿಸುವ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ !

ಮುಖ್ಯಮಂತ್ರಿ – ಮಾಝಿ ಲಾಡ್ಕಿ ಬಹಿನ್ ಯೋಜನೆಯು(ಮುಖ್ಯಮಂತ್ರಿ – ನನ್ನ ಅಕ್ಕರೆಯ ಸಹೋದರಿ ಯೋಜನೆ) ಸರಕಾರದ ಕಾರ್ಯತಂತ್ರದ ನಿರ್ಧಾರವಾಗಿದೆ. ಆದ್ದರಿಂದ ಈ ಯೋಜನೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಮುಂಬಯಿ ಉಚ್ಚ ನ್ಯಾಯಾಲಯ ಹೇಳಿದೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಪುಸ್ತಕದ ಕುರಿತು ಚರ್ಚಿಸುವುದು ಕಳಂಕವಲ್ಲ ! – ಕೇರಳ ಉಚ್ಚ ನ್ಯಾಯಾಲಯ

‘ಅಮ್ಮ’ ಎಂದೇ ಖ್ಯಾತಿ ಪಡೆದಿರುವ ಸಂತ ಮಾತಾ ಅಮೃತಾನಂದಮಯಿ ಇವರ ಕುರಿತು ಒಂದು ಪುಸ್ತಕದಲ್ಲಿ ಟೀಕಿಸಲಾಗಿತ್ತು. ಈ ಪುಸ್ತಕದಿಂದ ಒಂದು ವಾರ್ತಾ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸ್ತುತಪಡಿಸಲಾಗಿತ್ತು.