ತುರ್ತುಪರಿಸ್ಥಿತಿಯ ಮೇಲಾಧಾರಿತ `ಎಮರ್ಜೆನ್ಸಿ’ ಚಲನಚಿತ್ರದ ಮೇಲೆ ಜಬಲಪುರ ಉಚ್ಚನ್ಯಾಯಾಲದಿಂದ ನಿರ್ಬಂಧ
ನಟಿ ಮತ್ತು ಭಾಜಪ ಸಂಸದೆ ಕಂಗನಾ ರಾಣಾವತ ಇವರು ಪ್ರಮುಖ ಪಾತ್ರದಲ್ಲಿರುವ `ಎಮರ್ಜೆನ್ಸಿ’ ಚಲನಚಿತ್ರಕ್ಕೆ ಅನುಮತಿ ಪಡೆಯುವುದರಲ್ಲಿ ದಿನದಿಂದ ದಿನಕ್ಕೆ ಅಡೆತಡೆಗಳು ಹೆಚ್ಚಾಗುತ್ತಿವೆ.
ನಟಿ ಮತ್ತು ಭಾಜಪ ಸಂಸದೆ ಕಂಗನಾ ರಾಣಾವತ ಇವರು ಪ್ರಮುಖ ಪಾತ್ರದಲ್ಲಿರುವ `ಎಮರ್ಜೆನ್ಸಿ’ ಚಲನಚಿತ್ರಕ್ಕೆ ಅನುಮತಿ ಪಡೆಯುವುದರಲ್ಲಿ ದಿನದಿಂದ ದಿನಕ್ಕೆ ಅಡೆತಡೆಗಳು ಹೆಚ್ಚಾಗುತ್ತಿವೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ‘ಜಿಲ್ಲಾ ನಿಯಂತ್ರಣ ಸಮಿತಿ’ ಪಾತ್ರ ಮಹತ್ವದ್ದಾಗಿದೆ. ಇದರಲ್ಲಿ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ಆಯುಕ್ತರು ಸೇರಿದ್ದಾರೆ. ಈ ಸಮಿತಿಗಳು ಹೆಚ್ಚು ಕ್ರಿಯಾಶೀಲವಾಗುವ ಆವಶ್ಯಕತೆ ಇದೆ.
ರಾಜಸ್ಥಾನ ಉಚ್ಚನ್ಯಾಯಾಲಯವು ಒಂದು ಮಹತ್ವ ಪೂರ್ಣ ತೀರ್ಪನ್ನು ನೀಡುತ್ತಾ 2 ಕ್ಕಿಂತ ಹೆಚ್ಚು ಮಕ್ಕಳಿರುವ ಸರಕಾರಿ ನೌಕರರಿಗೆ ಬಡ್ತಿ ನೀಡುವುದನ್ನು ನಿಷೇಧಿಸಿದೆ.
ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲು ೪೦ ವರ್ಷ ಬೇಕಾದರೇ ಶಿಕ್ಷೆ ಆಗಲು ಎಷ್ಟು ಸಮಯ ಬೇಕಾಗುವುದು ? ಇದು ಎಲ್ಲಾ ಪಕ್ಷಗಳ ಸರಕಾರಕ್ಕೆ ಲಜ್ಜಾಸ್ಪದ !
ಈ ಚಿತ್ರವು ಬಾಂಗ್ಲಾದೇಶದಿಂದ ಭಾರತಕ್ಕೆ ಮುಸಲ್ಮಾನರ ಒಳನುಸುಳುವಿಕೆ, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು, ಲವ್ ಜಿಹಾದ್ ಮತ್ತು ಸಮಾಜದಲ್ಲಿನ ಅಂತರ್‌ಧರ್ಮ ಅಥವಾ ಅಂತರ್‌ಧರ್ಮೀಯ ಸಂಬಂಧಗಳ ನೈಜ ಘಟನೆಗಳನ್ನು ಆಧರಿಸಿದೆ.
‘ಸೈನ್ಯ ಮತ್ತು ಪೊಲೀಸ್ ದಳದ ಕಾರ್ಮಿಕರು ಗಡ್ಡ ಬೆಳೆಸಬಹುದೇ ?’ ಎನ್ನುವ ವಿಷಯದಲ್ಲಿ ಇನ್ನಿತರ ಉಚ್ಚ ನ್ಯಾಯಾಲಯಗಳ ತೀರ್ಪುಗಳಿವೆ. ಅವುಗಳಲ್ಲಿ ಸ್ಪಷ್ಟವಾಗಿ ಮುಂದಿನಂತೆ ಹೇಳಲಾಗಿದೆ, ‘ಮೂರೂ ಸಶಸ್ತ್ರ ದಳಗಳು ಮತ್ತು ಪೊಲೀಸ್ ದಳದವರು ಗಡ್ಡ ಬೆಳೆಸುವಂತಿಲ್ಲ ಹಾಗೂ ಅಲ್ಲಿ ಕೇವಲ ಮುಸಲ್ಮಾನರೆಂದು ಅವರ ಪಂಥದಲ್ಲಿ ಗಡ್ಡ ಬೆಳೆಸುತ್ತಾರೆ, ಎನ್ನುವ ಕಾರಣವೂ ನಡೆಯುವುದಿಲ್ಲ.
ಕಳೆದ ತಿಂಗಳಲ್ಲಿ ಕೇರಳದ ವಾಯನಾಡು ಜಿಲ್ಲೆಯಲ್ಲಿನ ನೆಪ್ಪಡಿ ಹತ್ತಿರದ ವಿವಿಧ ಗುಡ್ಡುಗಾಡ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಅಪಾರ ಹಾನಿ ಉಂಟಾಗಿತ್ತು. ಈ ನೈಸರ್ಗಿಕ ಆಪತ್ತಿನಿಂದ ನೂರಾರು ಜನರು ಸಾವನ್ನಪ್ಪಿದ್ದರು.
ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಮತ್ತು ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್ ಅವರ ಖಂಡಪೀಠದ ಮುಂದೆ ಆಗಸ್ಟ್ 21 ರಂದು ಪ್ರಾಥಮಿಕ ವಿಚಾರಣೆ ನಡೆಯಿತು. ಈ ಅರ್ಜಿಯ ಮುಂದಿನ ವಿಚಾರಣೆ ಸೆಪ್ಟೆಂಬರ್ 23 ರಂದು ನಡೆಯಲಿದೆ.
ಲವ್ ಜಿಹಾದ್ ಕಾನೂನು ರಚಿಸಿದ್ದರೂ, ಹತ್ಯೆಗಳು ನಡೆಯುತ್ತಿವೆ. ಸರಕಾರ ಹಿಂದೂಗಳ ಮತವನ್ನು ಗೌರವಿಸಬೇಕು ಹಾಗೂ ಏಜಾಜ ಮೋಸದಿಂದ ಜಾಮೀನು ಪಡೆದಿದ್ದು, ಇದರಲ್ಲಿ ಸರಕಾರಿ ನ್ಯಾಯವಾದಿಗಳ ಕೈವಾಡವಿದೆಯೇ ಎನ್ನುವ ಬಗ್ಗೆ ತನಿಖೆ ಮಾಡಬೇಕು.
“ನಾವು POCSO ಕಾಯಿದೆಯ ಸರಿಯಾದ ಉಪಯೋಗಕ್ಕೆ ಸಮಗ್ರ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತಿದ್ದೇವೆ ಮತ್ತು ನ್ಯಾಯಾಧೀಶರು ಅದರಂತೆ ತಮ್ಮ ತೀರ್ಪನ್ನು ನೀಡಬೇಕು” ಎಂದು ಹೇಳಿದೆ.