Clash Over Namaz In Mosque : ಬಂಗಾಳದ ಒಂದು ಮಸೀದಿಯಲ್ಲಿ ನಮಾಜ ಮಾಡುವ ಬಗ್ಗೆ ಎರಡು ಗುಂಪುಗಳ ನಡುವೆ ಘರ್ಷಣೆ : ಓರ್ವ ಸಾವು
ಹಿಂದೂಗಳ ದೇವಾಲಯಗಳನ್ನು ಸರಕಾರಿಕರಣ ಮಾಡುವ ಸರಕಾರಗಳು ಅಂತಹ ಮಸೀದಿಗಳ ಸರಕಾರಿಕರಣ ಮಾಡುವುದಿಲ್ಲ, ಇದನ್ನು ಗಮನದಲ್ಲಿಡಿ !
ಹಿಂದೂಗಳ ದೇವಾಲಯಗಳನ್ನು ಸರಕಾರಿಕರಣ ಮಾಡುವ ಸರಕಾರಗಳು ಅಂತಹ ಮಸೀದಿಗಳ ಸರಕಾರಿಕರಣ ಮಾಡುವುದಿಲ್ಲ, ಇದನ್ನು ಗಮನದಲ್ಲಿಡಿ !
‘ದ ಸಟಾನಿಕ್ ವರ್ಸಸ್’ ಈ ಕಾದಂಬರಿಯ ಹಿಂದಿಯಲ್ಲಿನ ಅರ್ಥ ‘ಸೈತಾನಿ ಆಯತೇ’ ಹೇಗೆ ಇದೆ. ಈ ಪುಸ್ತಕದ ಹೆಸರಿನ ಕುರಿತು ಮುಸಲ್ಮಾನರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಪುಸ್ತಕದಲ್ಲಿ ರಶ್ದಿ ಇವರು ಒಂದು ಕಾಲ್ಪನಿಕ ಕಥೆ ಬರೆದಿದ್ದರು.
ಯಮುನಾ ನದಿಯ ದಡದಲ್ಲಿ ಛಟ ಪೂಜೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ದೆಹಲಿ ಉಚ್ಚನ್ಯಾಯಾಲಯವು ನಿರಾಕರಿಸಿದೆ. ದೆಹಲಿಯ ಆಮ್ ಆದ್ಮಿ ಪಕ್ಷ ಸರಕಾರವು ಯಮುನಾ ನದಿ ಕಲುಷಿತಗೊಂಡಿರುವುದರಿಂದ ದಡದಲ್ಲಿ ಛಟ ಪೂಜೆಯನ್ನು ನಿರ್ಬಂಧಿಸಿದೆ.
ದಂಡಾಧಿಕಾರಿ ನ್ಯಾಯಾಲಯದ ತೀರ್ಪಿನ ವಿರುದ್ಧ ಪತಿಯು ಸೆಶನ್ಸ್ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದನು. ಆ ಅರ್ಜಿ ತಿರಸ್ಕರಿಸಲಾಯಿತು. ಬಳಿಕ ಪತಿಯು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದನು. ಉಚ್ಚ ನ್ಯಾಯಾಲಯವು ಕೂಡ ಈ ಅರ್ಜಿ ತಿರಸ್ಕರಿಸಿದೆ.
ಮದ್ರಾಸ್ ಹೈಕೋರ್ಟ್ ಎನ್.ಸಿ.ಇ.ಆರ್.ಟಿ. ಹಾಗೆಯೇ ಎಸ್.ಸಿ.ಇ.ಆರ್.ಟಿ. ಈ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳಿಗೆ ಆರ್ಯ-ದ್ರಾವಿಡ ಸಿದ್ಧಾಂತವನ್ನು ಪಠ್ಯಕ್ರಮದ ಮೂಲಕ ಕಲಿಸಬೇಕೇ ಅಥವಾ ಬೇಡವೇ ಎಂಬುದನ್ನು ವಿಚಾರ ಮಾಡುವಂತೆ ನಿರ್ದೇಶನ ನೀಡಿದೆ.
ನ್ಯಾಯವಾದಿ ಅಮಿತಾ ಸಚದೇವಾ ಇವರು ‘ಇಂಡಿಯನ್ ಎಕ್ಸ್ಪ್ರೆಸ್’ಗೆ ಅಧಿಕೃತ ಇ-ಮೇಲ್ ಕಳುಹಿಸಿ ‘ಇಂಡಿಯನ್ ಎಕ್ಸ್ಪ್ರೆಸ್’ನ ದೂರು ನಿವಾರಣ ಅಧಿಕಾರಿ ಹೃತ್ತಿಕ ಶಾಂಡಿಲ್ಯ ಇವರಿಗೆ ದೂರು ನೀಡಿದರು.
ಆರೋಪಿ ಫೈಜಾನ್ ‘ಪಾಕಿಸ್ತಾನ ಜಿಂದಾಬಾದ, ಹಿಂದುಸ್ತಾನ ಮುರ್ದಾಬಾದ’ ಹೇಳಿದ ಪ್ರಕರಣ
ಸರ್ವೋಚ್ಚ ನ್ಯಾಯಾಲಯದ ಈ ನಿರ್ಣಯದಿಂದ ತಮಿಳುನಾಡಿನ ಸರಕಾರ ಮತ್ತು ಪೊಲೀಸರ ಹಿಂದೂದ್ವೇಷ ಮತ್ತೊಮ್ಮೆ ಬಹಿರಂಗ !
ಸಾರ್ವಜನಿಕ ಸ್ಥಳದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್, ‘ಹಿಂದೂಸ್ತಾನ್ ಮುರ್ದಾಬಾದ್’ ಎಂದು ಘೋಷಣೆ ಕೂಗಿದ ಫೈಜಾನನಿಗೆ ಮಧ್ಯಪ್ರದೇಶ ಉಚ್ಚನ್ಯಾಯಾಲಯವು ಜಾಮೀನು ನೀಡುವಾಗ ಕೆಲವು ಷರತ್ತುಗಳನ್ನು ವಿಧಿಸಿದೆ.
ಮಸೀದಿಯಲ್ಲಿ `ಜೈ ಶ್ರೀರಾಮ’ನ ಘೋಷಣೆ ಕೂಗಿದ್ದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಕರ್ನಾಟಕ ಉಚ್ಚನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.