‘ಲಿವ್ ಇನ್ ರಿಲೇಶನ್‌ಶಿಪ್’ (ವಿವಾಹ ಮಾಡಿಕೊಳ್ಳದೆ ಜೊತೆಗಿರುವುದು) ಹಾಗೂ ಉತ್ತರಾಖಂಡದ ‘ಸಮಾನ ನಾಗರಿಕ ಸಂಹಿತೆ ಕಾನೂನು ೨೦೨೪’ !
ಸಮಾನ ನಾಗರಿಕ ಕಾನೂನಿನಲ್ಲಿ ಸರಕಾರ ಕೆಲವು ಕಲಮ್ ಗಳನ್ನು ಸಮಾವೇಶಗೊಳಿಸಿದೆ. ಅದಕ್ಕನುಸಾರ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿರುವ ಜೋಡಿಗೆ ಮಗುವಾದರೆ ಆ ಮಗುವನ್ನು ಅದರ ತಂದೆ ಸ್ವೀಕರಿಸದಿದ್ದರೆ ಏನು ಮಾಡುವುದು ? ಎಂಬ ಬಗ್ಗೆಯೂ ಕಾನೂನಿನಲ್ಲಿ ಕಾಳಜಿವಹಿಸಲಾಗಿದೆ.