ತಂದೆ ತಾಯಿ, ಅತ್ತೆ ಮಾವ ಜೊತೆಗಿದ್ದರೆ ಮಹಿಳೆಯರ ನಿರಾಶೆ ಪ್ರಮಾಣ ಕಡಿಮೆ !

ತಂದೆ ತಾಯಿ, ಅಜ್ಜ ಅಜ್ಜಿ ಅಥವಾ ಅತ್ತೆ ಮಾವ ಜೊತೆಗೆ ಇದ್ದರೆ ತಾಯಿಯಾಗಿರುವ ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಎಂದು ಫಿನ್ಲ್ಯಾಂಡಿನಲ್ಲಿನ ಹೇಲಸಿಂಕಿ ಕಾಲೇಜಿನಲ್ಲಿ ನಡೆಸಿರುವ ಒಂದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ವಿವಾಹ ಭೋಜನದಲ್ಲಿನ ಮಿತವ್ಯಯ !

‘ವಾಟ್ಸ್ಅಪ್’ನಲ್ಲಿ ಹರಿದಾಡುತ್ತಿರುವ ಒಂದು ‘ಪೋಸ್ಟ’ನಲ್ಲಿ ಜೈನ ಹಾಗೂ ಅಗ್ರವಾಲ ಸಮಾಜವು ಒಂದು ನಿರ್ಧಾರ ಕೈಗೊಂಡಿರುವುದು ಇತ್ತಿಚೆಗೆ ಬೆಳಕಿಗೆ ಬಂದಿದೆ. ಈ ನಿರ್ಧಾರದ ಪ್ರಕಾರ ಮದುವೆ ಊಟದಲ್ಲಿ ಕೇಲವ 7 ಪದಾರ್ಥಗಳು ಇಡಬೇಕು.

ಶರೀರದಂತೆ ಮನಸ್ಸಿಗೂ ಲಸಿಕೆಯನ್ನು ನೀಡಬೇಕು !

ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆ ಎಂದರೆ ಮನಸ್ಸಿನ ಲಸಿಕೆ !

ಚಿತ್ರದುರ್ಗದ ಸರಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ‘ಪ್ರೀ ವೆಡ್ಡಿಂಗ್ ಶೂಟಿಂಗ್’ ಮಾಡಿದ ವೈದ್ಯರ ವಜಾ

ಈ ವೈದ್ಯರು ತಮ್ಮ ಪತ್ನಿಯೊಂದಿಗೆ ಇಲ್ಲಿ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದನ್ನು ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಕರುಳಿನ ಕ್ಯಾನ್ಸರ್‌ಗೆ ಮೊದಲನೇ ಬಾರಿ ಲಸಿಕೆಯನ್ನು ಕಂಡುಹಿಡಿದಿರುವ ಬ್ರಿಟನ್ನಿನ ಭಾರತೀಯ ಮೂಲದ ವೈದ್ಯರು !

ಬ್ರಿಟನ್‌ನಲ್ಲಿರುವ ಭಾರತೀಯ ಮೂಲದ ಖ್ಯಾತ ವೈದ್ಯರಾದ ಟೋನಿ ಧಿಲ್ಲೋನರವರು ಕರುಳಿನ ಕರ್ಕರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಭರವಸೆಯ ಕಿರಣವಾಗಿದ್ದಾರೆ.

ಅಯೋಧ್ಯೆಯಲ್ಲಿ ೧೦ ದಿನದಲ್ಲಿ ೧೩ ಸಾವಿರ ರಾಮ ಭಕ್ತರಿಗೆ ಪ್ರಾಥಮಿಕ ಚಿಕಿತ್ಸೆ !

ಶ್ರೀರಾಮಜನ್ಮ ಭೂಮಿಯಲ್ಲಿ ನೂತನ ಮಂದಿರದಲ್ಲಿ ವಿರಾಜಮಾನ ಆಗಿರುವ ರಾಮರಾಯನ ದರ್ಶನ ಪಡೆಯುವುದಕ್ಕಾಗಿ ಬಂದಿರುವ ೧೨ ಸಾವಿರ ಜನರು ಇಲ್ಲಿಯವರೆಗೆ ಪ್ರಥಮೋಪಚಾರದ ಲಾಭ ಪಡೆದಿದ್ದಾರೆ.

ಹಸಿವೆ ಆಗದಿರುವುದು (Loss of Appetite) ಈ ಕಾಯಿಲೆಯ ಹೋಮಿಯೋಪಥಿ ಔಷಧಗಳ ಮಾಹಿತಿ

ಲವೊಮ್ಮೆ ಯಾವುದೇ ಕಾಯಿಲೆ ಇಲ್ಲದಿರುವಾಗಲೂ ಹಸಿವೆ ಕಡಿಮೆಯಾಗುತ್ತದೆ ಅಥವಾ ಹಸಿವು ಆಗುವುದೇ ಇಲ್ಲ, ಉದಾ. ವಯಸ್ಸಿಗನುಸಾರ (ಇಳಿವಯಸ್ಸಿನಲ್ಲಿ), ದುಃಖ, ರೋಮಾಂಚನಕಾರಿ ದೃಶ್ಯಗಳು ಅಥವಾ ದುರ್ಗಂಧ ಎದುರಿಗಿರುವುದು

ಚರ್ಮದ ಆರೋಗ್ಯ ‘ಸೌಂದರ್ಯವರ್ಧಕ’ಗಳಿಗಿಂತ ‘ಆಹಾರ’ದ ಮೇಲೆ ಹೆಚ್ಚು ಅವಲಂಬಿಸಿರುತ್ತದೆ !

ಚರ್ಮದ (ತ್ವಚೆಯ) ಆರೋಗ್ಯದ ಬಗ್ಗೆ ಮಾತನಾಡುವಾಗ ಮೊದಲು ಸೌಂದರ್ಯವರ್ಧಕಗಳೇ ಕಣ್ಣೆದುರು ಬರುತ್ತವೆ; ಆದರೆ ನಮ್ಮ ದೇಹದ ರಕ್ಷಣಾಗೋಡೆಯಾಗಿರುವ ಚರ್ಮದ ಪೋಷಣೆಯು ನಾವು ಸೇವಿಸುವ ಆಹಾರವನ್ನೇ ಅವಲಂಬಿಸಿರುತ್ತದೆ.