ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಲ್ಲಿ ‘ಎಂ.ಡಿ.ಎಚ್.’ ಮತ್ತು ‘ಎವರೆಸ್ಟ್’ ಮಸಾಲೆಗಳ ಮೇಲೆ ನಿಷೇಧ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಯಾವಾಗಲೂ ಮಸಾಲೆಗಳನ್ನು ಖರೀದಿಸುವಾಗ ಪ್ರತಿಷ್ಠಿತ ಸಂಸ್ಥೆಗಳಿಂದ ಪ್ಯಾಕೇಜ್ ಮಾಡಿದ ಮಸಾಲೆಗಳನ್ನು ಖರೀದಿಸಲು ಒತ್ತಾಯಿಸುತ್ತದೆ

‘ನೆಸ್ಲೆ’ ಮಾರಾಟ ಮಾಡುವ ಮಕ್ಕಳ ಪದಾರ್ಥಗಳಲ್ಲಿ ಸಕ್ಕರೆ !

ಭಾರತ ಸರಕಾರವು ತಕ್ಷಣವೇ ಇದರ ಗಾಂಭೀರ್ಯತೆ ಅರಿತು ನೆಸ್ಲೆ ಸಂಸ್ಥೆಯ ಈ ಪದಾರ್ಥಗಳನ್ನು ನಿರ್ಬಂಧಿಸಬೇಕು ಮತ್ತು ಅದರ ಇನ್ನಿತರ ಪದಾರ್ಥಗಳ ತನಿಖೆ ನಡೆಸಬೇಕು.

ವಯಸ್ಸಾದವರು ತಮ್ಮ ಆರೋಗ್ಯದ ಕಾಳಜಿಯನ್ನು ಹೇಗೆ ತೆಗೆದುಕೊಳ್ಳಬೇಕು?

ನೀರು ದೇಹದಲ್ಲಿ ಅತಿಯಾಗಿ ಹೀರಿಕೊಳ್ಳುವುದರಿಂದ, ವೃದ್ದಾಪ್ಯದಲ್ಲಿ ಮಲಬದ್ಧತೆಗೆ ಸಂಬಂಧಿಸಿದ ಸಮಸ್ಯೆಗಳು ಅತೀ ಹೆಚ್ಚು ಕಂಡುಬರುತ್ತವೆ. ಅನೇಕ ಜನರು ಪ್ರತಿದಿನ ಹೊಟ್ಟೆಯನ್ನು ಸ್ವಚ್ಛಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ.

ಋತುಸ್ರಾವಕ್ಕೆ (ಮುಟ್ಟಿಗೆ) ಸಂಬಂಧಿಸಿದ ಸಮಸ್ಯೆಗಳಿಗೆ (Aliments related to menses) ಹೋಮಿಯೋಪಥಿ ಔಷಧಿಗಳ ಮಾಹಿತಿ

ಕೆಲವು ಮಹಿಳೆಯರಿಗೆ ಋತುಸ್ರಾವದ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಮತ್ತು ಹೆಚ್ಚು ದಿನ ಯೋನಿಮಾರ್ಗದಿಂದ ರಕ್ತ ಸ್ರಾವವಾಗುತ್ತದೆ. ೭ ದಿನಗಳಿಗಿಂತ ಹೆಚ್ಚು ಮತ್ತು ನಿತ್ಯದ ತುಲನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗುವುದಕ್ಕೆ, ‘ಋತುಸ್ರಾವ ಹೆಚ್ಚಿರುವುದು’, ಎನ್ನುತ್ತಾರೆ.

ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಲಿದೆ: ವಿಜ್ಞಾನಿಗಳ ಅಂದಾಜು!

ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಹೊಸಹೊಸ ಶೋಧನೆಗಳಿಂದ ಅವಿಷ್ಕಾರಗಳಿಂದ ಕ್ಯಾನ್ಸರ್ ಈಗ ವಾಸಿಯಾಗದ ಕಾಯಿಲೆಯಾಗಿ ಉಳಿದಿಲ್ಲವಾದರೂ, ಈ ರೋಗಕ್ಕೆ ತಗಲುವ ವೈದ್ಯಕೀಯ ವೆಚ್ಚ ಸಾಮಾನ್ಯ ಜನರ ಕೈಗೆಟಕುವುದು ಕಠಿಣವಾಗಿದೆ.

ಮಹಾರಾಷ್ಟ್ರದ 150 ಪೈಕಿ 40 ಟ್ರಾಮಾ ಕೇರ್ ಸೆಂಟರ ಮುಚ್ಚಲಾಗಿದೆಯೆಂದು ‘ಸುರಾಜ್ಯ ಅಭಿಯಾನ’ ಮಾಹಿತಿ ಹಕ್ಕುಗಳಿಂದ ಬಹಿರಂಗ !

ರಸ್ತೆ ಅಪಘಾತಗಳಲ್ಲಿ ರೋಗಿಗಳಿಗೆ ತಕ್ಷಣ ಚಿಕಿತ್ಸೆ ಸಿಗಬೇಕು ಎಂದು ಅಫಘಾತದಲ್ಲಿ ಸಾವಿನ ದರ ಕಡಿಮೆಯಾಗಬೇಕು, ಅದಕ್ಕಾಗಿ ರಾಜ್ಯದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ 150 ಟ್ರಾಮಾ ಕೇರ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ,

ಬೇಸಿಗೆಯ ತೊಂದರೆ ಆಗದಂತೆ ವಹಿಸಬೇಕಾದ ಮುನ್ನೆಚರಿಕೆ !

ಈ ದಿನಗಳಲ್ಲಿ ಹೆಚ್ಚು ಬೆವರು ಬರುವುದರಿಂದ ಬೇಗನೆ ಆಯಾಸ ಕೂಡ ಅನಿಸುತ್ತದೆ. ಆದ್ದರಿಂದ ವ್ಯಾಯಾಮದ ಪ್ರಮಾಣ ಕಡಿಮೆ ಮಾಡಬೇಕು.

ಋತುಸ್ರಾವ(ಮುಟ್ಟು)ಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ (Ailments related to menses) ಹೊಮಿಯೋಪಥಿ ಔಷಧಿಗಳ ಮಾಹಿತಿ

ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ.

ಹೋಮದ ಹೊಗೆಯಿಂದ ರೋಗಾಣುಗಳಿಂದ ಉಂಟಾಗುವ ಕಾಯಿಲೆಗಳ ಮೇಲೆ ಆಗುವ ಪರಿಣಾಮದ ಬಗ್ಗೆ ಸಂಶೋಧನೆ !

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ‘`ಹವನ’ಗಳ ಬಗ್ಗೆ ಸಂಶೋಧನೆ ನಡೆಸಿದ್ದು ಹವನಕ್ಕೆ ಸಂಬಂಧಿಸಿದ ಸಾಮಗ್ರಿಗಳಿಗಾಗಿ ಪೇಟೆಂಟ್ ತೆಗೆದುಕೊಂಡಿದೆ.