Tripura HIV Case : ತ್ರಿಪುರಾ: ಎಚ್‌ಐವಿ ಸೋಂಕಿಗೆ ಗುರಿಯಾದ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು !
ವಿದ್ಯಾರ್ಥಿಗಳಲ್ಲಿ ಎಚ್ಐವಿ ಹರಡಲು ಮಾದಕ ಪದಾರ್ಥಗಳ ಚುಚ್ಚುಮದ್ದಿನ ಬಳಕೆಯೇ ಮುಖ್ಯ ಕಾರಣವಾಗಿದೆ.
ವಿದ್ಯಾರ್ಥಿಗಳಲ್ಲಿ ಎಚ್ಐವಿ ಹರಡಲು ಮಾದಕ ಪದಾರ್ಥಗಳ ಚುಚ್ಚುಮದ್ದಿನ ಬಳಕೆಯೇ ಮುಖ್ಯ ಕಾರಣವಾಗಿದೆ.
ಮಧುಮೇಹ, ಹೆಚ್ಚು ರಕ್ತದೊತ್ತಡ (ಹೈ ಬಿ.ಪಿ.) ಇತ್ಯಾದಿ ರೋಗಗಳು ಒಮ್ಮೆ ಪ್ರಾರಂಭವಾದರೆ, ಜೀವಮಾನವಿಡಿ ಅಲೋಪಥಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಮಾತ್ರೆಗಳಿಂದ ರೋಗವು ಎಂದಿಗೂ ಮೂಲದಿಂದ ವಾಸಿಯಾಗುವುದಿಲ್ಲ. ಕೇವಲ ನಮಗೆ ರೋಗದ ಪರಿಣಾಮ ಅರಿವಾಗುವುದಿಲ್ಲ
ರಾಜ್ಯದಲ್ಲಿ ‘ಅಮೀಬಾ’ (ಸೂಕ್ಷ್ಮ ಜೀವಾಣು) ಮನುಷ್ಯನ ಮೆದುಳು ತಿನ್ನುತ್ತಿರುವ ಘಟನೆ ಈಗ ಆಗಾಗ ಬೆಳಕಿಗೆ ಬರುತ್ತಿದೆ. ಕಳೆದ ೨ ತಿಂಗಳಲ್ಲಿ ಇಂತಹ ೪ ಘಟನೆಗಳು ನಡೆದಿದ್ದು ಅದರಲ್ಲಿನ ೩ ಜನರು ಸಾವನ್ನಪ್ಪಿದ್ದಾರೆ.
‘ಕುಂಡಲಿನಿಚಕ್ರಗಳ ಸ್ಥಾನದಲ್ಲಿ ದೇವತೆಗಳ ಸಾತ್ತ್ವಿಕ ಚಿತ್ರಗಳು ಅಥವಾ ದೇವತೆಗಳ ಸಾತ್ತ್ವಿಕ ಚಿತ್ರಗಳು ಸಿಗದಿದ್ದರೆ ದೇವತೆಗಳ ಸಾತ್ತ್ವಿಕ ನಾಮಪಟ್ಟಿಗಳನ್ನು ಹಾಕುವುದರಿಂದ ಕುಂಡಲಿನಿಚಕ್ರಗಳ ಮೇಲೆ ಉಪಾಯವಾಗುತ್ತದೆ ಎಂಬುದನ್ನು ಪರಾತ್ಪರ ಗುರು ಡಾಕ್ಟರರು ಕಂಡುಹಿಡಿದಿದ್ದಾರೆ.
ಮಾವಿನ ಹಣ್ಣಿನಿಂದ ನಮಗೆ ವಿಟಮಿನ್ ‘ಎ’ ಸತ್ವಕೂಡ ಸಿಗುತ್ತದೆ, ಇದರಿಂದ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ. ಕಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ತ್ವಚೆ ಕಾಂತಿಯುತವಾಗಿರಲು ಸಹಾಯ ಮಾಡುತ್ತದೆ.
ಜಪಾನ್‌ನಲ್ಲಿ ಹೊಸ ಅಪಾಯಕಾರಿ ಕಾಯಿಲೆ ಬೆಳಕಿಗೆ ಬಂದಿದೆ. ಇದರಲ್ಲಿ ‘ಬ್ಯಾಕ್ಟೀರಿಯಾ’ ರೋಗಿಯ ದೇಹದ ಮಾಂಸವನ್ನು ತಿನ್ನುತ್ತದೆ.
ನಿದ್ರೆಯು ಶರೀರವನ್ನು ಸ್ಥಿರವಾಗಿಡುವ ೩ ಕಾರಣಗಳಲ್ಲಿ ಒಂದಾಗಿದೆ. ಯುವಾವಸ್ಥೆಯಲ್ಲಿ ಅಗ್ನಿ, ವಯಸ್ಸು, ಧಾತು ಉತ್ತಮವಾಗಿರುತ್ತವೆ, ಆಗ ಈ ಸಂಗತಿಗಳು ತೊಂದರೆದಾಯಕ ಅನಿಸುವುದಿಲ್ಲ; ಆದರೆ ಇತ್ತೀಚೆಗೆ ಬಹಳಷ್ಟು ಯುವಕರು ಮೇಲಿನ ವಿವಿಧ ಲಕ್ಷಣಗಳಿಂದ ತೊಂದರೆಗೊಳಗಾಗಿರುವುದು ಕಂಡುಬರುತ್ತಿದೆ.
ನೆಗಡಿ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲೇರಿಯಾ, ಮಲಬದ್ಧತೆ, ಅಮ್ಲಪಿತ್ತ(ಎಸಿಡಿಟಿ) ಇತ್ಯಾದಿ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೆ ಉಪಚಾರ ಮಾಡಲು ಸಾಧ್ಯವಾಗಬೇಕೆಂಬ ದೃಷ್ಟಿಯಲ್ಲಿ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯು ಸಾಮಾನ್ಯ ಜನರಿಗೆ ಬಹಳಷ್ಟು ಉಪಯೋಗವಾಗ ಬಹುದು.
ಅಮೇರಿಕಾ ಎಂದರೆ ಬಲಾಢ್ಯ ಮತ್ತು ಅಷ್ಟೇ ಅಭಿವೃದ್ಧಿ ಹೊಂದಿದ ರಾಷ್ಟ್ರ ! ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಔಷಧಿಗಳ ಮಾರುಕಟ್ಟೆಗಳೂ ಈ ಅಮೇರಿಕಾದಲ್ಲಿಯೇ ಇವೆ; ಆದರೆ ದುರದೃಷ್ಟವಶಾತ್ ಇಂದು ಅಲ್ಲಿ ಔಷಧಿಗಳ ಕೊರತೆ ಇದೆ.