ಭಾರತದ ಹಲಾಲ್ ಪ್ರಮಾಣಪತ್ರಕ್ಕೆ ಓಮನ್ ಮಾನ್ಯತೆ : Oman Approves Halal
ಭಾರತದ ಹಲಾಲ್ ಮಾಂಸ ಪ್ರಮಾಣೀಕರಣಕ್ಕೆ ಓಮನ್ ಅಧಿಕೃತ ಮಾನ್ಯತೆ ನೀಡಿದೆ. ಈಗ ಭಾರತ ಸರಕಾರವು ಇತರ 55 ಇಸ್ಲಾಮಿಕ್ ದೇಶಗಳಿಂದಲೂ ಇಂತಹದ್ದೇ ಮಾನ್ಯತೆಯನ್ನು ಪಡೆಯಲು ಪ್ರಯತ್ನಿಸಲಿದೆ.
ಭಾರತದ ಹಲಾಲ್ ಮಾಂಸ ಪ್ರಮಾಣೀಕರಣಕ್ಕೆ ಓಮನ್ ಅಧಿಕೃತ ಮಾನ್ಯತೆ ನೀಡಿದೆ. ಈಗ ಭಾರತ ಸರಕಾರವು ಇತರ 55 ಇಸ್ಲಾಮಿಕ್ ದೇಶಗಳಿಂದಲೂ ಇಂತಹದ್ದೇ ಮಾನ್ಯತೆಯನ್ನು ಪಡೆಯಲು ಪ್ರಯತ್ನಿಸಲಿದೆ.
ಭಾಜಪ ಶಾಸಕ ಮೋಹನ ಮಾಟೆ ಅವರು ಅಕ್ರಮ ಹಲಾಲ್ ಪ್ರಮಾಣಪತ್ರ ದೇಶದ ಭದ್ರತೆಗೆ ಅಪಾಯಕಾರಿಯಾಗಿದೆ ಎಂದು ಹೇಳಿ, ಅದನ್ನು ದೇಶವ್ಯಾಪಿ ನಿಷೇಧಿಸುವಂತೆ ಒತ್ತಾಯಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ದೇವರುಗಳ ವಿರುದ್ಧ ಎಐ ಮೂಲಕ ರಚಿತವಾದ ಅಶ್ಲೀಲ ಚಿತ್ರಗಳು ಹರಡುತ್ತಿದ್ದು, ಇದು ಸಂಘಟಿತ ಪಿತೂರಿ ಎಂದು ಸಂಸದೆ ಮೇಧಾ ಕುಲಕರ್ಣಿ ಆರೋಪಿಸಿದ್ದಾರೆ. ತಂತ್ರಜ್ಞಾನ ದುರುಪಯೋಗವನ್ನು ತಡೆಯಲು ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಲೋಕಸಭೆಯಲ್ಲಿ ಆಗ್ರಹಿಸಿದರು.
ಭಾರತದಲ್ಲಿನ ‘ಹಲಾಲ್ ಆರ್ಥಿಕತೆ’ ಎಂಬ ಶತ್ರುಬೋಧದ ಅಡಿಯಲ್ಲಿ ನಡೆದ ಚರ್ಚಾ ಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ರಮೇಶ ಶಿಂದೆ ಅವರೊಂದಿಗೆ ಶ್ರೀ. ಜೈ ಅಹುಜಾ, ಡಾ. ಒಮೆಂದ್ರ ರತ್ನು ಮತ್ತು ಶ್ರೀ. ದೇವದತ್ತ ಮಾಜಿ ಅವರು ಭಾಷಣ ಮಾಡಿದರು.
ಧಾರ್ಮಿಕ ಸಂಸ್ಥೆಗಳ ಹೆಸರಿನಲ್ಲಿ, ಅನೇಕ ಇಸ್ಲಾಮಿಕ್ ಸಂಸ್ಥೆಗಳು ಮಾಂಸ ಉತ್ಪಾದನೆ, ಆಹಾರ ಉತ್ಪನ್ನಗಳು, ಸೌಂದರ್ಯವರ್ಧಕಗಳು ಮತ್ತು ಇತರ ಗ್ರಾಹಕ ವಸ್ತುಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ‘ಹಲಾಲ್’ ಪ್ರಮಾಣೀಕರಣಗಳನ್ನು ಸಕ್ರಿಯವಾಗಿ ಉತ್ತೇಜಿಸುತ್ತಿವೆ.
ಈ ಪ್ರಬೋಧನೆಯ ನಂತರ, ಸಂಬಂಧಪಟ್ಟ ಅಂಗಡಿಯವರು ‘ಮೆಂಟೋಸ್’ ಸಿಹಿತಿಂಡಿಗಳನ್ನು ತೆಗೆದಿಟ್ಟು, ‘ಇನ್ನು ಮುಂದೆ ‘ಹಲಾಲ್’ ಪ್ರಮಾಣಪತ್ರದ ಯಾವುದೇ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ’ ಎಂದು ಭರವಸೆ ನೀಡಿದರು.
‘ಇಂಡಿಯಾ ಹಲಾಲ್ ಫುಡ್ ಮಾರ್ಕೆಟ್ ಔಟ್ಲುಕ್ ಟು 2030’ ವರದಿಯಲ್ಲಿ, ದೇಶದ ಹಲಾಲ್ ಆಹಾರ ಮಾರುಕಟ್ಟೆಯ ಮೌಲ್ಯವು $19 ಶತಕೋಟಿ ಅಂದರೆ 1 ಲಕ್ಷ 77 ಸಾವಿರ ಕೋಟಿ ರೂಪಾಯಿಗಳನ್ನು ತಲುಪಿದೆ ಎಂದು ಹೇಳಿದೆ.
ವಸ್ತುಗಳನ್ನು ಖರೀದಿಸುವಾಗ, ಆ ವಸ್ತುವಿನ ಮೇಲೆ ‘ಹಲಾಲ್ ಪ್ರಮಾಣಪತ್ರ’ ಎಂದು ಬರೆದಿಲ್ಲವಷ್ಟೇ? ಎಂದು ಖಚಿತವಾಗಿ ಪರಿಶೀಲಿಸಿ. ನಾವು ರಾಜ್ಯದಲ್ಲಿ ಅದರ ಮೇಲೆ ನಿಷೇಧ ಹೇರಿದ್ದೇವೆ.
ಹಲಾಲ್ ಜೀವನಶೈಲಿಯನ್ನು ಆಧರಿಸಿದ ವಸಾಹತುಗಳು ಕರ್ಜತ್ ಮತ್ತು ಮೀರಾ ರಸ್ತೆಯಲ್ಲಿ ನಿರ್ಮಾಣವಾಗುತ್ತಿವೆ. ಈ ರೀತಿ ಕಾಲೋನಿ ನಿರ್ಮಿಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಇಲ್ಲಿ ಹಲಾಲ್ ಆಧರಿತ ಜೀವನಶೈಲಿಯ ‘ಸುಕೂನ್ ಎಂಪೈರ್’ ವಸತಿ ಸಮುಚ್ಛಯವನ್ನು ನಿರ್ಮಿಸಲಾಗುತ್ತಿದೆ. ಇದು ‘ಗಝ್ವಾ-ಎ-ಹಿಂದ್’ನ ಒಂದು ಭಾಗವಾಗಿದೆ. ಧರ್ಮದ ಆಧಾರದ ಮೇಲೆ ಇಂತಹ ಯೋಜನೆಗಳನ್ನು ನಿರ್ಮಿಸಲು ಸಾಧ್ಯವಿಲ್ಲ.