ಸಾಂವಿಧಾನಿಕ ಮತ್ತು ಧಾರ್ಮಿಕ ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪ ಮಾಡಿ ! – ಪೂ. ರಮಾನಂದ ಗೌಡ

ಸಾಂವಿಧಾನಿಕ ಹಿಂದೂ ರಾಷ್ಟ್ರದ ಅವಶ್ಯಕತೆ ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಹಿಂದೂ ರಾಷ್ಟ್ರದ ಬಗ್ಗೆ ಚರ್ಚೆ ನಡೆಯುತ್ತಿದೆ.

ಸಂತರು ಅಥವಾ ಉನ್ನತ ಸಾಧಕರ ಬಗ್ಗೆ ವಿಕಲ್ಪವನ್ನು ತಂದುಕೊಂಡು ಪಾಪವನ್ನು ಎಳೆದುಕೊಳ್ಳದಿರಿ !

‘ಸನಾತನದ ಅನೇಕ ಸಂತರು ಅಥವಾ ಉನ್ನತ ಸಾಧಕರು ವಿವಿಧ ಸಾಧಕರ ಸೇವೆಗಳ ಜವಾಬ್ದಾರಿಯನ್ನು ನಿಭಾಯಿಸು ತ್ತಾರೆ. ಕೆಲವೊಮ್ಮೆ ಅವರು ಸಾಧಕರಿಗೆ ಯಾವುದಾದರೊಂದು ತಪ್ಪು ತೋರಿಸಿದರೆ ಅಥವಾ ಯಾವುದಾದರೊಂದು ನಿರ್ಣಯವನ್ನು ಹೇಳಿದರೆ ಮತ್ತು ಅದು ಸಾಧಕರಿಗೆ ಒಪ್ಪಿಗೆ ಆಗದಿದ್ದರೆ, ಆಗ ಸಾಧಕರಿಗೆ ಅವರ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆ ಅಥವಾ ವಿಕಲ್ಪಗಳು ಬರುತ್ತವೆ.

ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ತಮ್ಮ ಇನ್ನು ಮುಂದಿನ ಬರಹಗಳಲ್ಲಿ ಭಕ್ತಿಯೋಗಕ್ಕೆ ಪ್ರಾಧಾನ್ಯತೆ ನೀಡಲು ಕಾರಣ

‘ಸನಾತನ ಸಂಸ್ಥೆಯು ಇಲ್ಲಿಯವರೆಗೆ ಪ್ರಕಾಶಿಸಿದ ವಿವಿಧ ಗ್ರಂಥಗಳಲ್ಲಿರುವ ಹೆಚ್ಚಿನ ವಿಶ್ಲೇಷಣೆಯನ್ನು ಜ್ಞಾನಯೋಗಕ್ಕನುಸಾರ ಮಾಡಲಾಗಿದೆ. ಈಗ ಭಕ್ತಿಯೋಗಕ್ಕನುಸಾರ ಲೇಖನಗಳನ್ನು ಬರೆದರೆ ವಾಚಕರಿಗೆ ವಿಷಯ ಸುಲಭವಾಗಿ ಅರ್ಥವಾಗುತ್ತದೆ

ಜವಾಬ್ದಾರ ಸಾಧಕರು ಭಾವವಿರುವ ಸಾಧಕರ ಭಾವಜಾಗೃತಿಯ ಪ್ರಯತ್ನಗಳ ವರದಿಯನ್ನು ತಾರತಮ್ಯದಿಂದ ತೆಗೆದುಕೊಳ್ಳಬೇಕು !

‘ಕೆಲವು ಸಾಧಕರಿಗೆ ಸೇವೆ ಮಾಡುವಾಗ ಅಥವಾ ದೈನಿಕ ‘ಸನಾತನ ಪ್ರಭಾತ ಓದುವಾಗ ತನ್ನಿಂದತಾನೇ ಭಾವಜಾಗೃತಿಯಾಗುತ್ತದೆ. ಭಾವವೃದ್ಧಿಗಾಗಿ ಅವರಿಗೆ ಪ್ರತ್ಯೇಕ ಪ್ರಯೋಗ ಮಾಡಬೇಕಾಗುವುದಿಲ್ಲ. ಇಂತಹ ಸಾಧಕರಿಗೆ ಜವಾಬ್ದಾರ ಸಾಧಕರು ನಿತ್ಯದ ಚಿಂತನಕೋಷ್ಟಕಕ್ಕನುಸಾರ ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಲು ಹೇಳಬಾರದು.

ಹಿಂದೂ ಧರ್ಮಾಭಿಮಾನಿಗಳೇ, ‘ಸಂತರೊಂದಿಗೆ ಹೇಗೆ ವರ್ತಿಸಬೇಕು’ ಮತ್ತು ಅವರ ಸಾಧನೆಯ ಬಗೆಗಿನ ಬೋಧನೆಗಳ ಅಂತರಾರ್ಥವನ್ನು ಗಮನದಲ್ಲಿಟ್ಟು ಹಿಂದುತ್ವದ ಕಾರ್ಯವನ್ನು ಹೇಗೆ ಮಾಡಬೇಕು’, ಎಂಬುದನ್ನು ಕಲಿತುಕೊಳ್ಳಿ !

‘ಕೆಲವು ಹಿಂದುತ್ವನಿಷ್ಠರಿಗೆ ‘ಸಂತರೊಂದಿಗೆ ಹೇಗೆ ವರ್ತಿಸಬೇಕು ?’, ಎಂಬುದೂ ಗೊತ್ತಿರುವುದಿಲ್ಲ, ಉದಾ. ಸಂತರಿಗೆ ‘ಕೃತಜ್ಞತೆಗಳು’ ಎಂದು ಹೇಳದೇ ಅವರು ‘ಥ್ಯಾಂಕ್ಸ್’ ಅಥವಾ ‘ಧನ್ಯವಾದಗಳು’ ಎಂದು ಹೇಳುತ್ತಾರೆ.

ದೇವರಲ್ಲಿ ಶ್ರದ್ಧೆ ಇರುವುದರ ಮಹತ್ವ !

‘೧೧.೨.೨೦೨೧ ರಂದು ನಾನು ಮಧ್ಯಾಹ್ನ ಮಲಗಿದ್ದಾಗ ಇದ್ದಕ್ಕಿದ್ದಂತೆಯೇ ನನಗೆ ಶೇಷನಾಗನ ಹೆಡೆಗಳ ದರ್ಶನವಾಯಿತು ಮತ್ತು ಒಂದು ಸೆಕೆಂಡ್‌ನಲ್ಲಿ ಶೇಷನ ೭ ಮುಖಗಳು ವ್ಯಾಘ್ರ (ಹುಲಿ) ಮುಖವಾಗಿ ರೂಪಾಂತರ ವಾದುದು ಕಾಣಿಸಿತು.

ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ಸಂತರ ಕೊಡುಗೆಯ ಮಹತ್ವ ! – ಪೂ. ಪರಮಾತ್ಮಾಜಿ ಮಹಾರಾಜರು

‘ಭಾರತ ಆಧ್ಯಾತ್ಮಿಕ ಭೂಮಿ ಯಾಗಿದೆ. ಇಲ್ಲಿನ ಇತಿಹಾಸದಲ್ಲಿ ಏನೆಲ್ಲ ಒಳ್ಳೆಯ ಪರಿವರ್ತನೆ ಆಗಿ ದೆಯೋ, ಅದರ ಹಿಂದೆ ಆಧ್ಯಾತ್ಮಿಕ ಸಂಸ್ಥೆಗಳ ಪೂರ್ಣ ಕೊಡುಗೆ ಇದೆ. ಆದುದರಿಂದ ಯಾವುದೇ ಕಾರ್ಯವನ್ನು ಯಶಸ್ವಿಗೊಳಿಸ ಬೇಕಾಗಿದ್ದಲ್ಲಿ ನಾವು ಆಧ್ಯಾತ್ಮಿಕ ಸ್ತರದಲ್ಲಿ ಅಥವಾ ಆ ಸಂಸ್ಥೆಗಳ ಮಾಧ್ಯಮದಿಂದಲೇ ಕಾರ್ಯವನ್ನು ಮಾಡುವುದು ಆವಶ್ಯಕವಾಗಿದೆ.

ಅಷ್ಟಸಾತ್ತ್ವಿಕ ಭಾವಗಳು ಏಕೆ ಜಾಗೃತವಾಗುವುದಿಲ್ಲ ?

ಕೆಲವು ಜನರಿಗೆ ‘ನಾವು ಪೂಜೆ, ನಾಮಜಪ ಇತ್ಯಾದಿಗಳನ್ನು ಅನೇಕ ವರ್ಷಗಳಿಂದ ಮಾಡುತ್ತಿದ್ದೇವೆ, ಆದರೂ ನಮ್ಮ ಅಷ್ಟಸಾತ್ತ್ವಿಕ ಭಾವಗಳ ಪೈಕಿ ಯಾವುದೇ ಭಾವವು ಏಕೆ ಜಾಗೃತವಾಗುವುದಿಲ್ಲ ? ಎಂಬ ಪ್ರಶ್ನೆ ಇರುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧನೆಯಲ್ಲಿ ಶೀಘ್ರ ಉನ್ನತಿಗಾಗಿ ಹೇಳಿದ ‘ಅಷ್ಟಾಂಗಸಾಧನೆಯ ಬಗ್ಗೆ ಅರಿವಾದ ಅಂಶಗಳು

ಈ ಅಷ್ಟಾಂಗಸಾಧನೆಯಲ್ಲಿ ‘ಸ್ವಭಾವದೋಷ-ನಿರ್ಮೂಲನೆ (ಹಾಗೂ ಗುಣಸಂವರ್ಧನೆ), ಅಹಂ-ನಿರ್ಮೂಲನೆ, ನಾಮಜಪ, ಭಾವಜಾಗೃತಿ, ಸತ್ಸಂಗ, ಸತ್ಸೇವೆ, ತ್ಯಾಗ ಮತ್ತು ಪ್ರೀತಿ’ ಈ ೮ ಅಂಗಗಳು, ಎಂದರೆ ಹಂತಗಳಾಗಿವೆ.

ಸತ್ಸೇವೆಯ ಮೂಲಕ ಈ ರೀತಿ ಆನಂದವನ್ನು ಪಡೆಯಿರಿ !

ಆನಂದವನ್ನು ಪಡೆಯಲು ಸಾಧನೆ ಮಾಡಬೇಕಾಗುತ್ತದೆ. ಸಾಧನೆಯಲ್ಲಿನ ‘ಸತ್ಸೇವೆ, ಎಂದರೆ ಈಶ್ವರಪ್ರಾಪ್ತಿಯ ಉದ್ದೇಶವನ್ನಿಟ್ಟು ಮಾಡಿದ ಕೃತಿ. ಆದ್ದರಿಂದ ಸತ್ಸೇವೆಯಿಂದಲೂ ಆನಂದ ದೊರೆಯಬೇಕು.