ಆಂಬುಲೆನ್ಸ್ ನ ಗಾಜುಗಳು ಪುಡಿ ಪುಡಿ
ನಾಗಪುರ – ಮಹಾಲ ಪರಿಸರದಲ್ಲಿ ಗಲಭೆಯಲ್ಲಿ ಗಾಯಗೊಂಡಿರುವ ಪೊಲೀಸ ಅಧಿಕಾರಿ ನಿಕೇತನ ಕದಮ ಇವರ ಜೊತೆಗೆ ಇತರರು ಗಾಯಗೊಂಡಿರುವವರನ್ನು ಮೊದಲು ಮೇಯೋ ಆಸ್ಪತ್ರೆಗೆ ಬದಲಾಯಿಸಲಾಯಿತು. ಪ್ರಾಥಮಿಕ ಚಿಕಿತ್ಸೆಯ ನಂತರ ಮೂರು ಜನರನ್ನು ಬೇರೆ ಆಸ್ಪತ್ರೆಗೆ ಕಳುಹಿಸಬೇಕಿತ್ತು. ಅದರಲ್ಲಿ ಕದಮ ಇವರನ್ನು ಕರೆದುಕೊಂಡು ಹೊರಟಿರುವ ಆಂಬುಲೆನ್ಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ; ಆದರೆ ಆಂಬುಲೆನ್ಸ್ ಡ್ರೈವರ್ ಸಂದರ್ಭೋಚಿತ ವಾಹನ ಚಾಲನೆ ಮಾಡಿರುವುದರಿಂದ ಕದಮ ಉಳಿದಿದ್ದಾರೆ. ಈ ಕಲ್ಲು ತೂರಾಟದಲ್ಲಿ ಅಂಬುಲೆನ್ಸ್ ನ ಗಾಜುಗಳು ಒಡೆದಿದೆ.
ಸಂಪಾದಕೀಯ ನಿಲುವು
|