NBDSA Action : ಶ್ರದ್ಧಾ ವಾಲಕರ ಪ್ರಕರಣವನ್ನು `ಲವ್ ಜಿಹಾದ’ ಎಂದು ಹೇಳಿರುವ ಬಗ್ಗೆ ‘ನ್ಯೂಸ್ 18 ಇಂಡಿಯಾ’ ಮತ್ತು ‘ಟೈಮ್ಸ್ ನೌ’ ಈ ಹಿಂದಿ ಸುದ್ದಿ ವಾಹಿನಿಗಳ ವಿರುದ್ಧ ಕ್ರಮ!
‘ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ’ (‘ಎನ್.ಬಿ.ಡಿ.ಎಸ್.ಎ.’) ಸಂಘವು ‘ನ್ಯೂಸ್ 18 ಇಂಡಿಯಾ’ ಮತ್ತು ‘ಟೈಮ್ಸ್ ನೌ ನವಭಾರತ’ ಈ ಹಿಂದಿ ಸುದ್ದಿವಾಹಿನಿಗಳು ಶ್ರದ್ಧಾ ವಾಲಕರ ಪ್ರಕರಣವನ್ನು ‘ಲವ್ ಜಿಹಾದ್’ ಎಂದು ಕರೆದು, ದ್ವೇಷವನ್ನು ನಿರ್ಮಾಣ ಮಾಡಿರುವ ಹೆಸರಿನಡಿಯಲ್ಲಿ ಕ್ರಮ ಜರುಗಿಸಿದೆ.