ಸೆಷನ್ಸ್ ನ್ಯಾಯಾಧೀಶರು ತಮ್ಮ ಮೊದಲಿನ ಆದೇಶವನ್ನು ಪುನರ್ ಪರಿಶೀಲಿಸಿ ಜಾಮೀನು ರದ್ದು ಮಾಡುವುದು ಕಾನೂನಿನ ದೃಷ್ಟಿಯಿಂದ ಅನುಮತಿಗೆ ಯೋಗ್ಯವಲ್ಲ ! – Govind Pansare Case
‘ಸಾಕ್ಷಿದಾರ ಸಾಗರ ಲಾಖೆ ಅವರ ಹೇಳಿಕೆಯನ್ನು ಘಟನೆ ನಡೆದು ಮೂರೂವರೆ ವರ್ಷಗಳ ನಂತರ ದಾಖಲಿಸಲಾಗಿದೆ. ಆದ್ದರಿಂದ, ಸಾಕ್ಷಿದಾರ ಸಾಗರ ಲಾಖೆ ಅವರ ಹೇಳಿಕೆಯು ಅರ್ಜಿದಾರರ ಜಾಮೀನು ರದ್ದುಗೊಳಿಸಲು ಆಧಾರವಾಗಲು ಸಾಧ್ಯವಿಲ್ಲ’, ಎಂದು ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅನಿಲ ಎಸ್. ಕಿಲೋರ ಅವರು ತೀರ್ಪಿನಲ್ಲಿ ಈ ಹಿಂದೆ ತಿಳಿಸಿದ್ದರು