
ಅಜ್ಮೆರ್ (ರಾಜಸ್ಥಾನ) – ಇಲ್ಲಿಯ ಟಾಡಾ ನ್ಯಾಯಾಲಯವು ಸರಣಿ ಬಾಂಬ್ ಸ್ಪೋಟದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಭಯೋತ್ಪಾದಕ ಅಬ್ದುಲ್ ಕರೀಂ ಟುಂಡಾನನ್ನು ಖುಲಾಸೆಗೊಳಿಸಿದೆ ಮತ್ತು ಇರ್ಫಾನ್ ಮತ್ತು ಹಮೀಮುದ್ದೀನ್ ಇವರನ್ನು ಆರೋಪಿ ಇಂದು ನಿರ್ಧರಿಸಲಾಗಿದೆ. ಡಿಸೆಂಬರ್ 6, 1993 ರಂದು, ಲಕ್ಷ್ಮಣಪುರಿ, ಕಾನ್ಪುರ, ಸೂರತ್, ಮುಂಬಯಿ ಮತ್ತು ಭಾಗ್ಯನಗರದಲ್ಲಿ ರೈಲ್ವೇಯಲ್ಲಿ ಸರಣಿ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಈ 3 ಮೇಲೆ ಆರೋಪವಿತ್ತು.
(ಸೌಜನ್ಯ – The Indian Express)
#terrorist Karim Tunda acquitted in 1993 serial bomb blasts case
30 years just to give a judgement on such a high-profile case is shameful ! pic.twitter.com/2RO2WOGJrB
— Sanatan Prabhat (@SanatanPrabhat) February 29, 2024
ಸಂಪಾದಕೀಯ ನಿಲುವು30 ವರ್ಷಗಳ ಬಳಿಕ ಅಂತಹ ದೊಡ್ಡ ಗಂಭೀರ ಪ್ರಕರಣದ ತೀರ್ಪು ನೀಡಲಾಗುತ್ತದೆ, ಇದು ನಾಚಿಕೆಗೇಡಿನ ಸಂಗತಿ ! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ