ಇದು ಹಿಂದೂಗಳಿಗೆ ಲಜ್ಜಾಸ್ಪದ !
ಸ್ಥಳೀಯ ಮುಸ್ಲಿಂ ಸಂಘಟನೆಯ ಒಪ್ಪಿಗೆಯ ನಂತರವೇ ಬಡಾವಣೆಯಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವವನ್ನು ಆಚರಿಸಬೇಕೆಂದು ಕೊಯಮುತ್ತೂರು ನಗರ ಪೊಲೀಸರಿಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಅನುಮತಿ ನೀಡಿದೆ.
ಸ್ಥಳೀಯ ಮುಸ್ಲಿಂ ಸಂಘಟನೆಯ ಒಪ್ಪಿಗೆಯ ನಂತರವೇ ಬಡಾವಣೆಯಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವವನ್ನು ಆಚರಿಸಬೇಕೆಂದು ಕೊಯಮುತ್ತೂರು ನಗರ ಪೊಲೀಸರಿಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಅನುಮತಿ ನೀಡಿದೆ.
ಪಾಲಿ (ರಾಜಸ್ಥಾನ) ಇಲ್ಲಿನ `ಮಾರವಾಡ ಜಂಕ್ಶನ್ ಕಾಲೇಜ್’ನಲ್ಲಿ ನಡೆದ ವಿದ್ಯಾರ್ಥಿಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ವಿದ್ಯಾರ್ಥಿ ಶಾಖೆಯಾದ `ಎನ್.ಎಸ್.ಯೂ.ಐ.’ ಇದರ ಸದಸ್ಯ ಫಿಜಾ ಖಾನನು ಉಪಾಧ್ಯಕ್ಷನಾದನೆಂದು ವಿಜಯೋತ್ಸವ ಆಚರಿಸುವಾಗ `ಪಾಕಿಸ್ತಾನ ಜಿಂದಾಬಾದ್’ನ ಘೋಷಣೆ ಕೂಗಲಾಯಿತು.
ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಮಾರಣಾಂತಿಕ ದಾಳಿಯ ನಂತರ, ಅವರ ಸ್ಥಿತಿ ಗಂಭೀರವಾಗಿದೆ. ರಶ್ದಿ ದಾಳಿಯಲ್ಲಿ ಸಾಯಲಿಲ್ಲ ಎಂದು ಜಗತ್ತಿನಾದಾದ್ಯಂತದ ಮತಾಂಧ ಮುಸಲ್ಮಾನರು ದುಃಖಿತರಾಗಿದ್ದಾರೆ. ದಾಳಿಯ ನಂತರ ಕೆಲವು ಮತಾಂಧರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಗಾಯಕಿ ಫರಮಾನಿ ನಾಝ ಇವರು, ಕಾವಡ ಯಾತ್ರೆಗಾಗಿ ಭಗವಾನ ಶಿವನ ‘ಹರ ಹರ ಶಂಭೊ’ ಎಂಬ ಭಜನೆ ಹಾಡಿದ್ದರಿಂದ ದೇವಬಂದನ ಉಲೇಮಾ ಅವರು ಟೀಕಿಸುತ್ತಾ, ‘ಅದು ಶರಿಯಾದ ವಿರುದ್ಧವಿದೆ. ಆದ್ದರಿಂದ ಫರಮಾನಿಯವರು ಅಂತಹ ವಿಷಯಗಳನ್ನು ತ್ಯಜಿಸಬೇಕು’, ಎಂದು ಹೇಳಿದ್ದಾರೆ.
ಬೆಳ್ಳಾರೆಯಲ್ಲಿ ಭಾಜಪ ಮುಖಂಡ ಪ್ರವೀಣ ನೆಟ್ಟಾರು ಅವರನ್ನು ಅಜ್ಞಾತ ದುಷ್ಕರ್ಮಿಗಳು ಕೊಡಲಿ ಮತ್ತು ಖಡ್ಗದಿಂದ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ್ದಾರೆ. ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ಜಿಹಾದಿ ಸಂಘಟನೆಯ ಜಿಹಾದಿ ಕಾರ್ಯಕರ್ತರು ಈ ಹತ್ಯೆಯ ಹಿಂದೆ ಇದ್ದಾರೆ ಎನ್ನಲಾಗುತ್ತಿದೆ.
ಬಾಂಗ್ಲಾದೇಶದ ಹಿಂದೂ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಪ್ರವಾದಿ ಪೈಗಂಬರ ಅವರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಾನೆಂದು ಆರೋಪಿಸಿ ಸ್ಥಳೀಯ ಮತಾಂಧರು ಆತನ ಮನೆ ಸೇರಿದಂತೆ ಹಿಂದೂಗಳ ೨೧ ಮನೆಗಳನ್ನು ಸುಟ್ಟುಹಾಕಿದ್ದಾರೆ, ೩೭ ಅಂಗಡಿಗಳನ್ನು ಲೂಟಿ ಮಾಡಿದ್ದಾರೆ, ೯ ದೇವಾಲಯಗಳನ್ನು ಧ್ವಂಸಗೊಳಿಸಿದ್ದಾರೆ.
ಕಾಶ್ಮೀರದಲ್ಲಿ ನೆಲೆಸಿರುವ ಕಾಶ್ಮೀರಿ ಹಿಂದೂಗಳಿಗೆ ‘ಲಷ್ಕರ್-ಎ-ಇಸ್ಲಾಂ’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯು ‘ಕಾಶ್ಮೀರವನ್ನು ತೊರೆಯಿರಿ, ಇಲ್ಲ ಸಾಯಲು ಸಿದ್ಧರಾಗಿ’, ಎಂದು ಒಂದು ಪತ್ರದ ಮೂಲಕ ಬೆದರಿಕೆಯೊಡ್ಡಿದೆ.
ಪ್ರಸ್ತುತ ಪಾಕಿಸ್ತಾನದಲ್ಲಿ ೪೦ ಸಾವಿರ ಮದರಸಾಗಳಲ್ಲಿ ಉಗ್ರರು ಸಿದ್ಧರಾಗುತ್ತಿದ್ದಾರೆ. ಈ ಉಗ್ರರು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಾರೆ ಎಂದು ಅಮೆರಿಕದ ‘ಬಾಲ್ಟಿಮೋರ್ ಪೋಸ್ಟ್ ಎಕ್ಸಾಮಿನರ್’ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.
ಹಲಾಲ್ ಪ್ರಮಾಣಪತ್ರವಿರುವ ಉತ್ಪನ್ನಗಳ ಮೇಲೆ ಹಾಗೂ ಹಲಾಲ್ ಪ್ರಮಾಣಪತ್ರಗಳನ್ನು ನೀಡುವುದನ್ನು ನಿಷೇಧಿಸಬೇಕೆಂದು ವಿಭೋರ ಆನಂದ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದಾರೆ.
ಅಧಿಕಾರಕ್ಕೆ ಬಂದರೆ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸುವವರಿಗೆ ದಂಡ ವಿಧಿಸಲಾಗುವುದು ಎಂದು ಫ್ರಾನ್ಸ್‌ನ ರಾಷ್ಟ್ರಪತಿ ಹುದ್ದೆಯ ಮಹಿಳಾ ಅಭ್ಯರ್ಥಿ ಮರೀನ್ ಲಿ ಪೆನ್ ಇವರು ಆಶ್ವಾಸನೆ ನೀಡಿದ್ದಾರೆ.