ಚರ್ಚ್ಗೆ ಪೂರೈಕೆಯಾಗುವ ಹಣದ ಬಗ್ಗೆ ತನಿಖೆ ನಡೆಸಿ !
೫ ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕ್ರೈಸ್ತ ದಂಪತಿಗಳಿಗೆ ತಿರುವನಂತಪುರಂನ (ಕೇರಳ) ಸಾಯರೋ ಮಲಬಾರ್ ಚರ್ಚ್ ಆರ್ಥಿಕ ಸಹಾಯವನ್ನು ಘೋಷಿಸಿದೆ.
೫ ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕ್ರೈಸ್ತ ದಂಪತಿಗಳಿಗೆ ತಿರುವನಂತಪುರಂನ (ಕೇರಳ) ಸಾಯರೋ ಮಲಬಾರ್ ಚರ್ಚ್ ಆರ್ಥಿಕ ಸಹಾಯವನ್ನು ಘೋಷಿಸಿದೆ.
ನಾನು ಪೂಜೆ ಅಥವಾ ಅಖಂಡ ರಾಮಾಯಣವನ್ನು ಪಠಿಸುವಾಗ ಕಾಂಗ್ರೆಸ್ ಇದನ್ನು ಮಾಡಲು ತಡೆಯಲು ಪ್ರಯತ್ನಿಸುತ್ತದೆ. ಕಾಂಗ್ರೆಸ್ ಪಕ್ಷವು ಶೇಕಡಾ ನೂರರಷ್ಟು ಹಿಂದುತ್ವವನ್ನು ವಿರೋಧಿಸುತ್ತದೆ ಎಂದು ರಾಯಬರೇಲಿ (ಉತ್ತರಪ್ರದೇಶ) ಯ ಕಾಂಗ್ರೆಸ್ ಶಾಸಕ ರಾಕೇಶ್ ಸಿಂಗ್ ಹೇಳಿದ್ದಾರೆ.
ಮುಂಬಯಿ ಮೇಲಿನ ಭಯೋತ್ಪಾದನಾ ದಾಳಿಯ ಮುಖ್ಯ ರೂವಾರಿ ಹಫೀಜ ಸಯಿದ್ ಮನೆಯ ಹತ್ತಿರ ನಡೆದಿದ್ದ ಬಾಂಬ್ಸ್ಫೋಟದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ ಖಾನ್ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಪ್ರೇರಕ ಚಿಂತನೆ (ಮೋಟಿವೇಶನಲ್ ಥಾಟ್) ಎಂಬ ನಯವಾದ ಹೆಸರಿನಲ್ಲಿ ೧ ಸಾವಿರ ಬಡ ಹಿಂದೂಗಳನ್ನು ಮತಾಂತರಗೊಳಿಸಿದ ಇಬ್ಬರು ಮೌಲಾನಾರನ್ನು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ.
ಆನ್ಲೈನ್ ಮಾರಾಟ ಮಾಡುವ ‘ಫ್ಲಿಪ್ಕಾರ್ಟ್’ ಕಂಪನಿಯು ತನ್ನ ಜಾಲತಾಣದಲ್ಲಿ ಭಗವಾನ್ ಶಿವ ಮತ್ತು ಪಾರ್ವತಿ ಮಾತೆಯ ಇವರು ಪ್ರಣಯಕ್ರೀಡೆ ಮಾಡುತ್ತಿರುವ ಚಿತ್ರವಿರುವ ಸಂಚಾರವಾಣಿಯ ‘ಕವರ್’ ಅನ್ನು ಮಾರಾಟಕ್ಕೆ ಇಟ್ಟಿತ್ತು. ಇದನ್ನು ವಿರೋಧಿಸಿದ ನಂತರ ಅದನ್ನು ತೆಗೆಯಲಾಗಿದೆ.