ಶ್ರೀಕೃಷ್ಣನು ಪೂರ್ಣಾವತಾರ ಆಗಿರುವುದರ ಉದಾಹರಣೆಗಳು !
ತನ್ನ ೭ ನೇ ವಯಸ್ಸಿನಲ್ಲಿ ಘೋರವಾದ ಪರ್ಜನ್ಯ ವೃಷ್ಟಿಯಿಂದ ವ್ರಜವಾಸಿಗಳಾದ ಗೋಪಸಮಾಜವನ್ನು ಮತ್ತು ಅವರ ಪಶುಧನವನ್ನು ರಕ್ಷಣೆ ಮಾಡಲು ೭ ದಿನಗಳ ವರೆಗೆ ಶ್ರೀಕೃಷ್ಣನು ಗೋವರ್ಧನ ಪರ್ವತವನ್ನು ಶಿಲಿಂಧ್ರಪುಷ್ಪದ ಹಾಗೆ ನಿರಾಯಾಸವಾಗಿ ಎತ್ತಿಹಿಡಿದನು.
ತನ್ನ ೭ ನೇ ವಯಸ್ಸಿನಲ್ಲಿ ಘೋರವಾದ ಪರ್ಜನ್ಯ ವೃಷ್ಟಿಯಿಂದ ವ್ರಜವಾಸಿಗಳಾದ ಗೋಪಸಮಾಜವನ್ನು ಮತ್ತು ಅವರ ಪಶುಧನವನ್ನು ರಕ್ಷಣೆ ಮಾಡಲು ೭ ದಿನಗಳ ವರೆಗೆ ಶ್ರೀಕೃಷ್ಣನು ಗೋವರ್ಧನ ಪರ್ವತವನ್ನು ಶಿಲಿಂಧ್ರಪುಷ್ಪದ ಹಾಗೆ ನಿರಾಯಾಸವಾಗಿ ಎತ್ತಿಹಿಡಿದನು.
ಕಾಲರೂಪದಿಂದ ಶ್ಯಾಮವರ್ಣವುಳ್ಳವನಾಗಿರುವುದರಿಂದ ಯಾರು ಶ್ರೀ ಶ್ಯಾಮಸುಂದರ ಸ್ವರೂಪದಿಂದ ಶೃಂಗಾರ ರಸ-ಮಾಧುರ್ಯಗಳ ಮೂಲಕ ಸಂಪೂರ್ಣ ಜಗತ್ತನ್ನು ಆಕರ್ಷಿಸಿಸುತ್ತಾನೆಯೋ, ಅವನ ಹೆಸರು ‘ಕೃಷ್ಣ’ ಎಂದಿದೆ. ಆದುದರಿಂದ ಕೇವಲ ಶ್ರೀಕೃಷ್ಣನೇ ಪರಮ ದೇವನಾಗಿದ್ದಾನೆ.
ಸತ್ಯಯುಗದಲ್ಲಿ ನಿಯತ ಕಾಲಿಕೆ, ದೂರದರ್ಶನ, ಜಾಲತಾಣಗಳು ಇತ್ಯಾದಿಗಳ ಆವಶ್ಯಕತೆ ಇರಲಿಲ್ಲ. ಏಕೆಂದರೆ ಕೆಟ್ಟ ಸುದ್ದಿಗಳಿರಲಿಲ್ಲ ಮತ್ತು ಎಲ್ಲರೂ ಭಗವಂತನ ಅನು ಸಂಧಾನದಲ್ಲಿ ಇದ್ದುದರಿಂದ ಆನಂದದಲ್ಲಿದ್ದರು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಬಂಧಿಸಲಾಗಿರುವ ಜಿಹಾದಿಗಳಲ್ಲಿ ಅನೇಕರು ‘ಇಮಾಮ’ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವ ಪ್ರಮುಖ) ಎಂದು ಕಾರ್ಯನಿರ್ವಹಿಸಿದ್ದರು. ಭಯೋತ್ಪಾದಕ ಕೃತ್ಯ ನಡೆಸಲು ಅವರು ಅನೇಕ ಸ್ಥಳಗಳಲ್ಲಿ ಧಾರ್ಮಿಕ ಸಮ್ಮೇಳನವನ್ನು ಕೂಡ ಆಯೋಜಿಸುತ್ತಿದ್ದಾರೆ. ಇಂತಹ ಮದರಸಾಗಳಿಗೆ ಅಕ್ರಮ ನಿಧಿ ದೊರಕುತ್ತಿರುವ ಮಾಹಿತಿಯಿದೆ.
ಫ್ರಾನ್ಸ್ ನಲ್ಲಿ ಜಿಹಾದಿ ವಿದ್ಯಾರ್ಥಿಯೊಬ್ಬನು ‘ಸ್ಯಾಮ್ಯುಯೆಲ್ ಪ್ಯಟಿ’ ಎಂಬ ಶಿಕ್ಷಕರ ಶಿರಚ್ಛೇದ ಮಾಡಿದಾಗ ಅಲ್ಲಿ ‘ಪ್ರಗತಿಪರ’ ಫ್ರಾನ್ಸ್ ದೇಶವು ಜಿಹಾದ್ ಮತ್ತು ಮದರಸಾ-ಮಸೀದಿಗಳನ್ನು ಕಡಿವಾಣ ಹಾಕಲು ಒಟ್ಟು ೫ ಕಾನೂನುಗಳನ್ನು ರಚಿಸಿತು.
ಹಿಂದೂ ಮತ್ತು ದೇಶ ವಿರೋಧಿ ಜಿಹಾದಿ ಶಕ್ತಿಗಳ ನಡುವೆ ಯುದ್ಧ ಪ್ರಾರಂಭವಾಗಿದೆ. ಯುದ್ಧ ಸಾರಲಾಗಿದೆ. ಹಿಂದೂ ‘ಸೆಕ್ಯುಲರ್’ ಆಗಿ ಉಳಿದರೆ ಅವರು ಮತ್ತು ಅವರ ಕುಟುಂಬ ಉಳಿಯುವುದಿಲ್ಲ. ಸರಕಾರ ಮತ್ತು ಪೊಲೀಸರು ನಮ್ಮನ್ನು ಕಾಪಾಡುವರು ಎಂಬ ಭರವಸೆಯಲ್ಲಿ ಹಿಂದೂಗಳು ಇರಬಾರದು.
ನಮ್ಮ ಪೂರ್ವಜ ಋಷಿಮುನಿಗಳು ಜನನದ ಮೊದಲು ಮತ್ತು ನಂತರದ ಜೀವನ, ಅನೇಕ ಯುಗಗಳು, ಸಪ್ತಲೋಕ ಮತ್ತು ಸಪ್ತಪಾತಾಳ ಇತ್ಯಾದಿ ಎಲ್ಲ ವಿಷಯಗಳ ಮಾಹಿತಿಯನ್ನು ಬರೆದಿಟ್ಟಿದ್ದಾರೆ. ಅಷ್ಟೇ ಅಲ್ಲದೇ, ಜನನ-ಮರಣದ ಚಕ್ರಗಳಿಂದ ಹೇಗೆ ಮುಕ್ತರಾಗಬೇಕು…
ಜಾತ್ಯತೀತತೆಯ ಹೆಸರಿನಲ್ಲಿ ಅವರು ಕೇವಲ ಭೇದಭಾವವನ್ನೆ ಮಾಡಿದ್ದಾರೆ. ಮಸೀದಿಗಳಲ್ಲಿ ನಮಾಜು ಪಠಣ ಮಾಡುವ ಮೌಲ್ವಿಗಳಿಗೆ ಮಾನಧನ ಕೊಟ್ಟರು; ಆದರೆ ದೇವಸ್ಥಾನಗಳನ್ನು ಧ್ವಂಸ ಮಾಡುವವರಿಗೆ ಶಿಕ್ಷೆ ನೀಡದೆ ಅವರನ್ನು ರಕ್ಷಿಸಲಾಯಿತು. ಮದರಸಾಗಳಿಗೆ ಅನುದಾನ ನೀಡಿದರು.
ಆವಶ್ಯಕತೆಯಿಲ್ಲದ ಪ್ರತಿಜೈವಿಕ ಉಪಯೋಗಿಸುತ್ತಾರೆ. ಇಷ್ಟು ಮಾಡಿಯೂ ಕಾಯಿಲೆ ಅದರ ನಿರ್ದಿಷ್ಟ ಸಮಯದಲ್ಲಿಯೇ ಗುಣವಾಗುತ್ತದೆ. ಇದರಲ್ಲಿ ಕೇವಲ ಪ್ರತಿಜೈವಿಕಗಳನ್ನು ತಯಾರಿಸುವ ಔಷಧ ಕಂಪನಿಗಳಿಗೆ ಲಾಭವಾಗುತ್ತದೆ ಮತ್ತು ರೋಗಿಗಳಿಗೆ ಕೇವಲ ಹಾನಿ ಆಗುತ್ತದೆ. ಆದ್ದರಿಂದ ಧೈರ್ಯದಿಂದಿರುವುದು ಮಹತ್ವದ್ದಾಗಿದೆ.