ಮತಾಂಧರ ಮನಸ್ಥಿತಿ ತಿಳಿಯಿರಿ !

ಲೇಖಕ ಸಲ್ಮಾನ್ ರಶ್ದಿ

೧. ಮತಾಂಧರ ಮನಸ್ಥಿತಿ ತಿಳಿಯಿರಿ !

ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಮಾರಣಾಂತಿಕ ದಾಳಿಯ ನಂತರ, ಅವರ ಸ್ಥಿತಿ ಗಂಭೀರವಾಗಿದೆ.  ರಶ್ದಿ ದಾಳಿಯಲ್ಲಿ ಸಾಯಲಿಲ್ಲ ಎಂದು ಜಗತ್ತಿನಾದಾದ್ಯಂತದ ಮತಾಂಧ ಮುಸಲ್ಮಾನರು ದುಃಖಿತರಾಗಿದ್ದಾರೆ.  ದಾಳಿಯ ನಂತರ ಕೆಲವು ಮತಾಂಧರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.

 ೨. ಟಿಪ್ಪು ಸುಲ್ತಾನ್ ವಂಶಸ್ಥರ ವಿರುದ್ಧ ಸರಕಾರ ಏನು ಕ್ರಮ ಕೈಗೊಳ್ಳಲಿದೆ ?

ಶಿವಮೊಗ್ಗದಲ್ಲಿ ಸ್ವಾತಂತ್ರ್ಯವೀರ ಸಾವರಕರ ಅವರ ಫಲಕವನ್ನು ತೆಗೆದು ಅಲ್ಲಿ ಟಿಪ್ಪು ಸುಲ್ತಾನ್ ಅವರ ಚಿತ್ರವಿರುವ ಫಲಕವನ್ನು ಹಾಕಿದ ಬಗೆಗಿನ ವಿವಾದದಲ್ಲಿ ಇಬ್ಬರು ಹಿಂದೂಗಳ ಮೇಲೆ ಮತಾಂಧರು ಹಲ್ಲೆ ನಡೆಸಿದ್ದಾರೆ.

  ೩. ಕಾಂಗ್ರೆಸ್ ಸರಕಾರ ಎಂದರೆ ಪಾಕಿಸ್ತಾನದ ಆಡಳಿತ !

ಅಲ್ವಾರ್ (ರಾಜಸ್ಥಾನ)ದಲ್ಲಿ, ಚಿರಂಜೀಲಾಲ್ ಎಂಬ ತರಕಾರಿ ವ್ಯಾಪಾರಿಗೆ ಟ್ರಾಕ್ಟರ್ ಕದ್ದಿದ್ದಾರೆಂದು ಆರೋಪಿಸಿ ೨೦ ರಿಂದ ೨೫ ಮತಾಂಧ ಮುಸ್ಲಿಮರು ಥಳಿಸಿದ್ದಾರೆ. ಅವರು ಅದರಲ್ಲಿ ಮೃತಪಟ್ಟರು.

 ೪. ಭಾರತ ಹಿಂದೂಗಳಿಗೆ ಮಾತ್ರ ಸೇರಿದ್ದು ಎಂಬುದನ್ನು ನೆನಪಿಡಿ !

ಧರ್ಮಪುರಿ (ತಮಿಳುನಾಡಿನ) ಸರಕಾರೀ ಶಾಲೆಯ ಕ್ರೈಸ್ತ ಮುಖ್ಯೋಪಾಧ್ಯಾಯಿನಿ ತಮಿಳಸೆಲ್ವಿ ಅವರು ಸ್ವಾತಂತ್ರ್ಯ ದಿನದಂದು ಧಾರ್ಮಿಕ ಸಂಪ್ರದಾಯಗಳನ್ನು ಉಲ್ಲೇಖಿಸಿ ಶಾಲೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ನಿರಾಕರಿಸಿದ ವೀಡಿಯೊವೊಂದು ಬೆಳಕಿಗೆ ಬಂದಿದೆ.

 ೫. ಪಿ.ಎಫ್.ಐ.ಅನ್ನು ಯಾವಾಗ ನಿಷೇಧಿಸಲಾಗುವುದು ?

ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ.) ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸ್ಲಿಂ ನುಸುಳುಕೋರರನ್ನು ನೇಮಿಸಿಕೊಳ್ಳಲು ನಕಲಿ ಆಧಾರಕಾರ್ಡ ತಯಾರಿಕೆಯು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

  ೬. ಪಾಕಿಸ್ತಾನಿ ಕ್ರಿಕೆಟ್ ಆಟಗಾರರ ಜಿಹಾದಿ ಮನಸ್ಥಿತಿ ತಿಳಿಯಿರಿ !

೧೯೯೯ ರಲ್ಲಿ ಮೊಹಾಲಿಯಲ್ಲಿ (ಪಂಜಾಬ್) ನಡೆದ ಪಂದ್ಯದಲ್ಲಿ ಭಾರತೀಯ ಆಟಗಾರರನ್ನು ಗಾಯಗೊಳಿಸಲಿದ್ದೆನು ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ರಹಸ್ಯ ಬಹಿರಂಗ ಪಡಿಸಿದ್ದಾರೆ.

೭. ಮತಾಂಧರು ಎಷ್ಟೇ ಶಿಕ್ಷಣ ಪಡೆದಿದ್ದರೂ ಅವರ ಅಪರಾಧವೃತ್ತಿ ಬದಲಾಗಲ್ಲ

ಹಮೀಪುರ (ಉತ್ತರಪ್ರದೇಶ)ದಲ್ಲಿ ಮಹಿಳಾ ದಿವಾಣಿ ನ್ಯಾಯಾಧೀಶರ ಬಗ್ಗೆ ಆಶ್ಲೀಲ ಹೇಳಿಕೆ ನೀಡಿದ ಪ್ರಕರಣದಲ್ಲಿ ನ್ಯಾಯವಾದಿ ಮಹಮ್ಮದ ಹಾರೂನ ವಿರುದ್ಧ ಅಪರಾಧ ದಾಖಲಾಗಿದೆ.