ಪರಾತ್ಪರ ಗುರು ಪಾಂಡೆ ಮಹಾರಾಜರ ಅಮೂಲ್ಯ ಸತ್ಸಂಗದ ಮಾರ್ಗದರ್ಶಕ ಅಂಶಗಳು !

ಈ ದೇಹಕ್ಕಾಗಿ ನಾವು ಬಟ್ಟೆಗಳು, ವಾಹನ, ಬಂಗಲೆ ಮುಂತಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ; ಆದರೆ ನಮ್ಮ ದೇಹದ ಒಳಗಿನ ‘ಆತ್ಮತತ್ತ್ವವನ್ನು ನೋಡುವುದಿಲ್ಲ. ‘ಎಲ್ಲರಲ್ಲಿ ಈ ಆತ್ಮತತ್ತ್ವವೇ ಇದೆ, ಎಂದು ನಾವು ತಿಳಿಯಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಶಿಕ್ಷಣಕ್ಕಾಗಿ ಇಡೀ ಜಗತ್ತಿನ ಜನರು ಭಾರತಕ್ಕೆ ಬರಲು ಏಕೈಕ ಕಾರಣವೆಂದರೆ, ಮನುಷ್ಯನ ಚಿರಂತನ ಕಲ್ಯಾಣ ಮಾಡುವ ಇಲ್ಲಿನ ಅಧ್ಯಾತ್ಮಶಾಸ್ತ್ರ ಮತ್ತು ಸಾಧನೆ. ಅದು ಜಗತ್ತಿಗೆ ಹಿಂದೂ ಧರ್ಮದ ಕೊಡುಗೆಯಾಗಿದೆ. ಹೀಗಿದ್ದರೂ ಭಾರತದಲ್ಲಿ ಇಲ್ಲಿಯ ತನಕ ಯಾವುದೇ ರಾಜಕಾರಣಿಗಳು ಅದರ ಮಹತ್ವ ತಿಳಿದುಕೊಂಡಿಲ್ಲ.

ದೇವತೆಗೆ ಅರ್ಪಿಸಿದ ಹೂವು ಮತ್ತು ಮಾಲೆಗಳ ಆಧ್ಯಾತ್ಮಿಕ ಸ್ತರದ ಮಹತ್ವ

ಹೂವುಗಳ ಸಾತ್ತ್ವಿಕತೆಯಿಂದಾಗಿ ಅವುಗಳನ್ನು ನೋಡಿದಾಗ ನಮ್ಮ ಭಾವಜಾಗೃತವಾಗುತ್ತದೆ. ಆದ್ದರಿಂದ ಯಾವಾಗ ನಾವು ದೇವರಿಗೆ ಹೂವುಗಳನ್ನು ಅಥವಾ ಹೂವುಗಳಿಂದ ತಯಾರಿಸಿದ ಮಾಲೆಯನ್ನು ಹಾಕುತ್ತೇವೆಯೋ, ಆಗ ನಮಗೆ ದೇವರ ಬಗೆಗಿನ ಭಾವವು ಜಾಗೃತವಾಗುತ್ತದೆ. ದೇವತೆಯ ಹೂವುಗಳಲ್ಲಿ ದೇವರ ಬಗೆಗಿರುವ ಭಕ್ತನ ಭಾವವು ಆಕರ್ಷಿತಗೊಳ್ಳುತ್ತದೆ.

ಶಿವನ ವೈಶಿಷ್ಟ್ಯಗಳು

ಶಿವನ ತಲೆಯ ಮೇಲೆ ಚಂದ್ರನಿದ್ದಾನೆ. ಚಂದ್ರನು ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ (ಆಹ್ಲಾದ) ಈ ಮೂರು ಗುಣಗಳ ಒಟ್ಟು ಅವಸ್ಥೆಯಾಗಿದ್ದಾನೆ.

ಯುದ್ಧ ವಿಮಾನಗಳ ಅಪಘಾತ ಭಾರತಕ್ಕೆ ದುರದೃಷ್ಟ !

ವಿಮಾನ ಹಾರಿಸುವಾಗ ವೈಮಾನಿಕನಿಂದ ಏನಾದರೂ ತಪ್ಪಾಗಬಹುದು. ಈ ರೀತಿ ಅಪಘಾತಗಳಾಗಲು ವಿವಿಧ ಕಾರಣಗಳಿರಬಹುದು; ಆದರೆ ಈ ಅಪಘಾತಕ್ಕೆ ನಿರ್ದಿಷ್ಟವಾದ ಕಾರಣವೇನು ? ಎಂದು ವಾಯುದಳದ ‘ಕೋರ್ಟ್ ಆಫ್ ಎನ್‌ಕ್ವೈರಿ (ನ್ಯಾಯಾಂಗದ ತನಿಖೆ) ಪೂರ್ಣಗೊಂಡ ನಂತರವೇ ನಮಗೆ ತಿಳಿಯುತ್ತದೆ.

ಮಹಾಶಿವರಾತ್ರಿ ನಿಮಿತ್ತ ೧೨ ಜ್ಯೋತಿರ್ಲಿಂಗಗಳ ಭಾವಪೂರ್ಣ ದರ್ಶನ ಪಡೆದು ಶಿವನ ಅಸ್ತಿತ್ವದ ಅನುಭೂತಿ ಪಡೆಯಿರಿ

ಭಾರತದಲ್ಲಿನ ಪ್ರಮುಖ ಶಿವಸ್ಥಾನಗಳೆಂದರೆ ಹನ್ನೆರಡು ಜ್ಯೋತಿರ್ಲಿಂಗಗಳು. ಅವು ತೇಜಸ್ವಿ ರೂಪದಲ್ಲಿ ಉತ್ಪನ್ನವಾಗಿವೆ. ಹದಿಮೂರನೆಯ ಲಿಂಗಕ್ಕೆ ಕಾಲಪಿಂಡವೆನ್ನುತ್ತಾರೆ.

ಶಿವೋಪಾಸನೆಯ ವೈಶಿಷ್ಟ್ಯಗಳು ಮತ್ತು ಶಾಸ್ತ್ರ

ಶಿವಭಕ್ತರು ಮಹಾಶಿವರಾತ್ರಿಯಂದು ಶಿನವ ಉಪಾಸನೆಯನ್ನು ಶ್ರದ್ಧೆಯಿಂದ ಮಾಡುತ್ತಾರೆ. ಶಾಸ್ತ್ರವನ್ನರಿತು ಶಿವೋಪಾಸನೆ ಮಾಡಿದರೆ ಉಪಾಸಕನ ಭಾವಭಕ್ತಿ ಹೆಚ್ಚಾಗಿ ಅವನಿಗೆ ಅಧಿಕಾಧಿಕ ಲಾಭವಾಗುತ್ತದೆ.