ಅವಳು ಪ್ರೀತಿಸಿದಳು, ಇವನು ಕತ್ತು ಕೊಯ್ದನು !

ಶ್ರದ್ಧಾ ವಾಲಕರ್ ಹತ್ಯೆಯ ಪ್ರಕರಣದಿಂದ ದೇಶದ ವಾತಾವರಣ ಕಾವೇರಿದೆ. ನಿರ್ಭಯಾ ದೌರ್ಜನ್ಯದ ನಂತರ ಮಾಧ್ಯಮಗಳು ಮತ್ತು ಪ್ರಗತಿಪರರು, ಸ್ತ್ರೀ-ಸ್ವಾತಂತ್ರ್ಯವಾದಿಗಳು ಎಷ್ಟು ಮುಕ್ತವಾಗಿ ಪ್ರಸಾರ ಮಾಡಿದರೋ, ಅವರು ಈಗ ಅಷ್ಟೇ ಅತ್ಯಂತ ಎಚ್ಚರಿಕೆಯಿಂದ ಮಾತನಾಡುತ್ತಿದ್ದಾರೆ.

ಸ್ವತಂತ್ರ ಭಾರತದ ಸೈನಿಕರ ಪಾರತಂತ್ರ್ಯ !

ಭಾರತೀಯ ಸೇನೆ ಎಂದಾಕ್ಷಣ ಪ್ರತಿಯೊಬ್ಬ ಭಾರತೀಯನಿಗೆ ಅವರ ಬಗ್ಗೆ ಅಭಿಮಾನವೆನಿಸುತ್ತದೆ. ಸೈನಿಕರು ಸೈನ್ಯದಳ ದಲ್ಲಿ ಉತ್ತಮ ಕಾರ್ಯಸಾಧನೆಯನ್ನು ಮಾಡಿದಾಗ, ಶತ್ರುಗಳ ಹೆಡೆಮುರಿಕಟ್ಟಿದಾಗ ಎಲ್ಲರ ಎದೆಯು ಹೆಮ್ಮೆಯಿಂದ ಬೀಗುತ್ತದೆ. ಪ್ರತಿಯೊಬ್ಬ ಸೈನಿಕನು ರಾಷ್ಟ್ರದ ರಕ್ಷಣೆಗಾಗಿ ಸದಾ ಸನ್ನದ್ಧನಾಗಿರುತ್ತಾನೆ

‘ಋಷಿ’ ರಾಜ್ !

ಎರಡನೇ ಮಹಾಯುದ್ಧದ ವೇಳೆ ಬ್ರಿಟನ್ ಪ್ರಧಾನಿಯಾಗಿದ್ದ ವಿನ್ ಸ್ಟನ್ ಚರ್ಚಿಲ್ ಭಾರತವನ್ನು ಟೀಕಿಸಿ ‘ಭಾರತೀಯರಿಗೆ ಆಳುವ ಸಾಮರ್ಥ್ಯ ಇಲ್ಲ’ ಎಂದಿದ್ದರು. ೧೦ ವರ್ಷಗಳ ಹಿಂದೆ ಪ್ರಧಾನಿ ಮೋದಿ ಅವರು ಇಂಗ್ಲೆಂಡ್‌ಗೆ ಭೇಟಿ ನೀಡಿದಾಗ, ‘ಬಹುಶಃ ೧೦ ವರ್ಷಗಳಲ್ಲಿ ಇಲ್ಲಿ ಭಾರತೀಯ ಮೂಲದ ಪ್ರಧಾನಿ ಆಗಬಹುದು’, ಎಂದದ್ದಕ್ಕಾಗಿ ತುಂಬಾ ಅಣಕಿಸಲ್ಪಟ್ಟಿದ್ದರು.

‘ಇಸ್ಲಾಮ್’ ವಿರೋಧಿ ಯುರೋಪ್ ?

‘ಯೂರೋನ್ಯೂಸ್’ ಪ್ರಕಾರ, ‘ಎಸ್.ಡಿ.’ಯು ತನ್ನ ಚುನಾವಣಾ ಪ್ರಚಾರದಲ್ಲಿ ‘ಅಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಹಿಂದೆ ಮುಸಲ್ಮಾನ ನಿರಾಶ್ರಿತರಿದ್ದಾರೆ’, ‘ಸ್ವೀಡನ್‌ನ ಹೆಚ್ಚಿನ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಇಸ್ಲಾಂ ಕಾರಣವಾಗಿದೆ’ ಎಂಬ ವಿಷಯಗಳಿಗೆ ಬಲ ನೀಡಿತು.

(ಅಜ್ಞಾನಿ) ಪುರುಷ !

ಆದಿಪುರುಷ’ ಈ ರಾಮಾಯಣದ ಮೇಲಾಧರಿಸಿದ ಚಲನಚಿತ್ರದ ೧ ನಿಮಿಷ ೪೬ ಸೆಕೆಂಡ್‌ಗಳ `ಟಿಸರ್’ ಅನ್ನು ಚಲನಚಿತ್ರ ನಿರ್ಮಾಪಕರು ಪ್ರಸಾರ ಮಾಡಿದ ನಂತರ ಇಡೀ ದೇಶದಲ್ಲಿ ಕೋಲಾಹಲ ನಿರ್ಮಾಣವಾಗಿದೆ.

ಪಾಶ್ಚಾತ್ಯರು ಭಾರತವನ್ನು ಲೂಟಿ ಮಾಡಿದರು…!

ಆಂಗ್ಲರು ವ್ಯಾಪಾರಕ್ಕಾಗಿ ಭಾರತಕ್ಕೆ ಬರುವ ಮೊದಲು ಆಗಿನ ಓರ್ವ ಪ್ರವಾಸಿಗನು ಮಾಡಿದ ಪ್ರವಾಸದ ವರ್ಣನೆಯಲ್ಲಿ, ”ನಾನು ಸಂಪೂರ್ಣ ಭಾರತದಲ್ಲಿ ತಿರುಗಾಡಿದೆನು; ಆದರೆ ನನಗೆ ಇಲ್ಲಿ ಒಬ್ಬ ಭಿಕ್ಷುಕನೂ ಕಂಡು ಬರಲಿಲ್ಲ. ಇಲ್ಲಿ ಸಂಪನ್ನತೆ ಇದೆ. ಜನರು ಸುಸಂಸ್ಕೃತರಿದ್ದಾರೆ’’ ಎಂದು ಬರೆದಿಟ್ಟಿದ್ದಾನೆ.

`ಗಝವಾ-ಎ-ಹಿಂದ್’ ಅಥವಾ ಹಿಂದೂ ರಾಷ್ಟ್ರ ?

೨೦೫೦ ರ ವರೆಗೆ ದೇಶದಲ್ಲಿನ ಮುಸಲ್ಮಾನರ ಜನಸಂಖ್ಯೆ ಶೇ. ೨೫ ರಷ್ಟಾಗುವುದು. ಶೇ. ೨೫ ರಷ್ಟು ಜನಸಂಖ್ಯೆ ಮುಸಲ್ಮಾನ ಮುಖ್ಯಮಂತ್ರಿಯಾಗಲು ಸಾಕಾಗುತ್ತದೆ.

ಭಾರತದ್ವೇಷಿಗಳ ಸರ್ವಾಧಿಕಾರ

ಜ್ಞಾನವಾಪಿಯ ಪ್ರಕರಣದ ಬಗ್ಗೆ ರಕ್ತಪಾತದ ಭಾಷೆಯನ್ನು ಬಳಸುವ ಕಕ್ಷಿದಾರರು ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳದಿರುವುದು ಒಂದು ರೀತಿಯಲ್ಲಿ ಸಂವಿಧಾನವನ್ನೇ ವಿರೋಧಿಸಿದಂತಿದೆ. ದೇಶದ ಕಾನೂನು-ಸುವ್ಯವಸ್ಥೆಯನ್ನು ಉಲ್ಲಂಘಿಸುವವರಿಗೆ ಭಾರತದಲ್ಲಿರಲು ಹಕ್ಕಿದೆಯೇನು ?

ತಡವಾದರೂ ಪರವಾಗಿಲ್ಲ … !

(ಪಿ.ಎಫ್.ಐ.)ದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಕಾರ್ಯಾಲಯಗಳ ಮೇಲೆ ಇಡೀ ಭಾರತದಲ್ಲಿ ಸೆಪ್ಟೆಂಬರ್ ೨೧ ರಂದು ಮಧ್ಯರಾತ್ರಿ ದಾಳಿಯನ್ನು ಮಾಡಲಾಯಿತು. ೧೨ ರಾಜ್ಯಗಳಲ್ಲಿ ಏಕಕಾಲಕ್ಕೆ ೧೦೬ ಕ್ಕಿಂತ ಹೆಚ್ಚು ಜನರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯವು ಬಂಧಿಸಿ ಲ್ಯಾಪ್‌ಟಾಪ್ ಮತ್ತು ದಾಖಲೆಗಳೊಂದಿಗೆ ಇತರ ಪುರಾವೆಗಳನ್ನು ವಶಪಡಿಸಿಕೊಂಡಿವೆ.

ಬೆಂಗಳೂರಿನ ನೆರೆಯ ಸ್ಥಿತಿಯಿಂದ ಪಾಠ ಕಲಿಯಿರಿ !

ನಗರದ ಈ ಗಂಭೀರ ಸ್ಥಿತಿಯ ಬಗ್ಗೆ ‘ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಶನ್’ ಇದು ೨೦೧೭ ರಲ್ಲಿಯೇ ಸರಕಾರಕ್ಕೆ ಪತ್ರ ಬರೆದು ಚರಂಡಿಗಳ ದುಃಸ್ಥಿತಿ, ನೀರು ಹೊರ ಹೋಗುವ ವ್ಯವಸ್ಥೆ ಸೇರಿದಂತೆ ಅನೇಕ ವಿಷಯಗಳ ಕಡೆಗೆ ಗಮನ ಸೆಳೆದಿತ್ತು; ಆದರೆ ಮುಂದೆ ಆ ಬಗ್ಗೆ ಯಾವುದೇ ಕೃತಿಯಾಗಲಿಲ್ಲ.