ಕೆಟ್ಟ ಶಕ್ತಿಗಳ ತೊಂದರೆಯಿಂದ ಸನಾತನಕ್ಕೆ ಮತ್ತು ಇಡೀ ಮನುಕುಲಕ್ಕಾದ ಮಹತ್ವದ ಲಾಭ !

ಸನಾತನದ ಸಮಷ್ಟಿ ಸ್ತರದ ಕಾರ್ಯವು ಆರಂಭವಾದ ನಂತರ ಕೆಟ್ಟ ಶಕ್ತಿಗಳು ಅದನ್ನು ವಿರೋಧಿಸಲು ವಿವಿಧ ಸ್ತರಗಳಲ್ಲಿ ಮತ್ತು ವಿವಿಧ ಮಾಧ್ಯಮಗಳಿಂದ ತೊಂದರೆ ನೀಡಲು ಆರಂಭಿಸಿದವು

ಪಾಕಿಸ್ತಾನ ವಿಭಜನೆಯ ಹೊಸ್ತಿಲಿನಲ್ಲಿ ?

‘ಪಾಕಿಸ್ತಾನದಲ್ಲಿ ಗೃಹಯುದ್ಧಆರಂಭವಾಗಲಿದೆಯೇ ? ಮತ್ತು ಪಾಕಿಸ್ತಾನದ ಹೊರಗಿನಿಂದ ‘ಅಫ್ಘಾನಿಸ್ತಾನ ತಾಲಿಬಾನ’ ಮತ್ತು ಪಾಕಿಸ್ತಾನದ ಗಡಿಯೊಳಗಿನಿಂದ ‘ತೆಹರಿಕ್-ಎ-ತಾಲಿಬಾನ ಪಾಕಿಸ್ತಾನ’ ಇವರಿಬ್ಬರು ಒಟ್ಟಾಗಿ ಪಾಕಿಸ್ತಾನವನ್ನು ಕೊರೆದು ಟೊಳ್ಳು ಮಾಡುವರೇ ?

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಕಣ್ಣಿನಪೊರೆ ಬಂದ ವ್ಯಕ್ತಿಗೆ ಸಣ್ಣ ಅಕ್ಷರ ಕಾಣಿಸುವುದಿಲ್ಲ. ಅವನಿಗೆ ಯಾರಾದರೂ ಸಣ್ಣ ಅಕ್ಷರವನ್ನು ಓದಲು ಹೇಳಿದರೆ, ಅವನು ‘ಅಲ್ಲಿ ಅಕ್ಷರವಿದೆ ಎಂದು ನೀವು ಸುಳ್ಳು ಹೇಳಿ ನನಗೆ ಭ್ರಮೆ ಯನ್ನು ಉಂಟು ಮಾಡುತ್ತಿರುವಿರಿ’ ಎಂದು ಹೇಳುವುದಿಲ್ಲ.

ಸನಾತನದ ಮೊದಲನೇ ಬಾಲಸಂತ ಪೂ. ಭಾರ್ಗವರಾಮ ಪ್ರಭು ( ೫ ವರ್ಷ)ಇವರಿಗೆ ಅನಾರೋಗ್ಯವಿದ್ದಾಗ ಅವರ ತಾಯಿಗೆ ಕಲಿಯಲು ಸಿಕ್ಕಿರುವ ಅವರ ತಾಳ್ಮೆ,ಸ್ಥಿರತೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲಿನ ದೃಢ ಶ್ರದ್ಧೆ !

ಪೂ. ಭಾರ್ಗವರಾಮ ಇವರು ಆಸ್ಪತ್ರೆಯಲ್ಲಿರುವಾಗ ಒಮ್ಮೆಯೂ ಹಠ ಮಾಡಲಿಲ್ಲ ಅಥವಾ ಅಳಲಿಲ್ಲ. ಸಾಮಾನ್ಯವಾಗಿ ಅನಾರೋಗ್ಯವಿರುವ ಮಕ್ಕಳು ತುಂಬಾ ಅಳುತ್ತಾರೆ; ಆದರೆ ಪೂ. ಭಾರ್ಗವರಾಮ ದೊಡ್ಡವರಂತೆ ಶಾಂತವಾಗಿ ಮಲಗಿರುತ್ತಿದ್ದರು.

‘ಲವ್‌ ಜಿಹಾದ್‌’ನ ವಾಸ್ತವ : ಪ್ರೇಮದಆಮಿಷದಿಂದ ಶ್ರದ್ಧಾಳನ್ನು ತುಂಡರಿಸುವ ವರೆಗೆ

ಲವ್‌ ಜಿಹಾದಿಗಳು ಹಿಂದೂ ಹುಡುಗಿಯರ ಮೂಲಕ ಮಕ್ಕಳಿಗೆ ಜನ್ಮ ನೀಡಿ ಇಸ್ಲಾಮ್‌ನ್ನು ವಿಸ್ತರಿಸುತ್ತಿದ್ದಾರೆ; ಆದರೆ ಹಿಂದೂ ಹುಡುಗಿಯೊಬ್ಬಳು ಮುಸಲ್ಮಾನಳಾದರೆ, ಅವಳಿಂದ ಅನೇಕ ಪೀಳಿಗೆಗಳಿಂದ ನಡೆದುಕೊಂಡು ಬಂದಿರುವ ಹಿಂದೂ ಸಂಸ್ಕಾರ ಮತ್ತು ಹಿಂದೂ ವಂಶದ ‘ಜೀನ್‌ ಬ್ಯಾಂಕ್’ ಶಾಶ್ವತ ವಾಗಿ ನಾಶವಾಗುತ್ತದೆ;

ಕೀರ್ತನೆ ಮತ್ತು ಪ್ರವಚನಗಳ ಮೂಲಕ ರಾಷ್ಟ್ರ ರಕ್ಷಣೆ ಮತ್ತು ಧರ್ಮಜಾಗೃತಿಯ ಸದ್ಯದ ಸ್ಥಿತಿಯನ್ನು ಹೇಳಿ ಜನಪ್ರಬೋಧನೆ ಮಾಡಿ

ಕೀರ್ತನಕಾರರು ತಮ್ಮದೇ ಆದ ವೈಶಿಷ್ಟಪೂರ್ಣ ಶೈಲಿಯಲ್ಲಿ ವಿಷಯವನ್ನು ಮಂಡಿಸುವುದರಿಂದ ಅವರ ಬೋಧನೆಯಿಂದ ಸಮಾಜದ ಮನಸ್ಸಿನ ಮೇಲೆ ತಕ್ಷಣ ಪ್ರಭಾವ ಬೀರುತ್ತದೆ.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಒಮ್ಮಿಂದೊಮ್ಮೆಲೆ ಮಲಗುವ ಸಮಯದಲ್ಲಿ ಬದಲಾವಣೆ ಮಾಡುವುದರಿಂದ ಕೆಲವೊಮ್ಮೆ ‘ನಿದ್ರೆ ಪೂರ್ಣವಾಗುವುದಿಲ್ಲ.’ ಆದುದರಿಂದ ಒಮ್ಮಿಂದೊಮ್ಮೆಲೆ ಬದಲಾವಣೆಯನ್ನು ಮಾಡದೇ ಮಲಗುವ ಸಮಯವನ್ನು ಹಂತಹಂತವಾಗಿ ಹಿಂದೆ ತರಬೇಕು.’

ಕಾರವಾರದ ಪಂಚಶಿಲ್ಪಕಾರ ಪೂ. ನಂದಾ ಆಚಾರಿ (ಗುರುಜಿ)ಇವರ ಸಂತಪದವಿಯಲ್ಲಿ ವಿರಾಜಮಾನರಾಗುವ ಸಮಾರಂಭದಲ್ಲಿ ಶ್ರೀ. ನಿಷಾದ ದೇಶಮುಖ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ

ಸಂತಪದವು ಘೋಷಿತವಾಗುವ ಮೊದಲು ಪೂ. ಆಚಾರಿ ಇವರಲ್ಲಿನ ಆನಂದದ ಪ್ರಮಾಣ ಶೇ. ೧೫ ರಷ್ಟಿತ್ತು. ಸಂತಪದವಿಯು ಘೋಷಣೆಯಾದ ನಂತರ ಈ ಪ್ರಮಾಣದಲ್ಲಿ ಹೆಚ್ಚಳವಾಗಿ ಅದು ಶೇ. ೨೫ ರಷ್ಟಾಯಿತು.