ಜ್ಞಾನವಾಪಿಯ ‘ವ್ಯಾಸ’ ನೆಲಮಾಳಿಗೆಯಲ್ಲಿ ರಾತ್ರಿಯಿಂದಲೇ ಪೂಜೆಗೆ ಪ್ರಾರಂಭ!
1993ರಲ್ಲಿ ಆಗಿನ ಸರ್ಕಾರ ಮೌಖಿಕವಾಗಿ ಆದೇಶ ನೀಡಿ, 1551ರಿಂದ ನಡೆಯುತ್ತಿದ್ದ ಪೂಜೆಯನ್ನು ನಿಲ್ಲಿಸಿದ್ದು, ತಪ್ಪಾಗಿತ್ತು ಎಂದು ಓವೈಸಿ ಎಂದಾದರೂ ಹೇಳುವರೇ?
1993ರಲ್ಲಿ ಆಗಿನ ಸರ್ಕಾರ ಮೌಖಿಕವಾಗಿ ಆದೇಶ ನೀಡಿ, 1551ರಿಂದ ನಡೆಯುತ್ತಿದ್ದ ಪೂಜೆಯನ್ನು ನಿಲ್ಲಿಸಿದ್ದು, ತಪ್ಪಾಗಿತ್ತು ಎಂದು ಓವೈಸಿ ಎಂದಾದರೂ ಹೇಳುವರೇ?
ಕಳೆದ 30 ವರ್ಷಗಳಿಂದ ಕೇವಲ ಸರಕಾರದ ಮೌಖಿಕ ಆದೇಶದಿಂದ ನಿಲ್ಲಿಸಿದ್ದ ಪೂಜೆ ಪುನರಾರಂಭಿಸಲು ಹಿಂದೂಗಳು ನ್ಯಾಯಾಲಯದ ಮೊರೆ ಹೋಗುವುದು ನಂತರದ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿ !
ಇತ್ತೀಚೆಗೆ ವಜುಖಾನಾ ಪರಿಸರದ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿತ್ತು. ಇದರಿಂದ ಇಲ್ಲಿ ಮಂದಿರವನ್ನು ಒಡೆದು ಮಸೀದಿಯನ್ನು ನಿರ್ಮಿಸಲಾಗಿದೆಯೆಂದು ಕಂಡುಬರುತ್ತದೆ.
ಜ್ಞಾನವಾಪಿ ಪ್ರಕರಣದ ಕುರಿತು ಭಾರತೀಯ ಪುರಾತತ್ವ ಸಮೀಕ್ಷೆಯ ವರದಿಯ ಕುರಿತು, ಈ ಪ್ರಕರಣದ ವಕೀಲ ಪೂ. ಹರಿ ಶಂಕರ್ ಜೈನ್ ಇವರು, ಜ್ಞಾನವಾಪಿ ಮಸೀದಿಯ ಜಾಗದಲ್ಲಿ ಒಂದು ದೇವಸ್ಥಾನವಿತ್ತು
ಭಾರತವು ವಿಶ್ವಸಂಸ್ಥೆಗೆ ದೂರು ನೀಡುತ್ತಾ ಪಾಕಿಸ್ತಾನವು ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂಗು ತುರಿಸಬಾರದು ಎಂದು ಕಠಿಣ ಪದಗಳಲ್ಲಿ ಪಾಕಿಸ್ತಾನಕ್ಕೆ ಬುದ್ಧಿ ಹೇಳಬೇಕು !
ಜ್ಞಾನವಾಪಿ ಸ್ಥಳದಲ್ಲಿ ಹಿಂದೆ ಒಂದು ದೊಡ್ಡ ದೇವಾಲಯವಿತ್ತು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ವರದಿ ಬಹಿರಂಗಪಡಿಸಿದೆ. ಹಿಂದೂ ಪಕ್ಷದ ವಕೀಲ ವಿಷ್ಣು ಶಂಕರ್ ಜೈನ್ ವರದಿ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಬಹಿರಂಗಪಡಿಸಿದರು.
ಇಲ್ಲಿಯ ಜ್ಞಾನವಾಪಿಯ ಪುರಾತತ್ವ ಇಲಾಖೆಯ ಸಮೀಕ್ಷೆಯ ವರದಿ ಎರಡು ಪಕ್ಷದವರಿಗೆ ನೀಡಲು ನ್ಯಾಯಾಲಯ ಒಪ್ಪಿದೆ. ಆದಷ್ಟು ಬೇಗನೆ ಇದರ ಪ್ರತಿ ಅವರಿಗೆ ನೀಡುವರು.
ಹಿಂದೂ ಪಕ್ಷದ ನ್ಯಾಯವಾದಿ ಮದನ ಮೋಹನ ಯಾದವ್ ಇವರು ಈ ಹಿಂದೆ 1993 ರಲ್ಲಿ ಜ್ಞಾನವಾಪಿಯ ನೆಲಮಾಳಿಗೆಗೆ ಸರಕಾರಿ ಅಧಿಕಾರಿಗಳು ಬೀಗ ಹಾಕಿದ್ದರು ಎಂದು ಹೇಳಿದ್ದರು.
ಶ್ರೀರಾಮನ ಹೆಸರಿನಲ್ಲಿ ರಾಜಕಾರಣ ಮಾಡುವುದು ಸೂಕ್ತವಲ್ಲ. ರಾಜಕಾರಣವನ್ನು ಧರ್ಮದಿಂದ ಮಾಡಬೇಕು. ಧರ್ಮದ ರಾಜಕಾರಣವನ್ನು ಮಾಡುವುದು ಬೇಡ ಎಂದು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಹೇಳಿದ್ದಾರೆ.
ಜ್ಞಾನವಾಪಿಯ ಸಮೀಕ್ಷೆ ವರದಿಯನ್ನು ಜನವರಿ 3 ರಂದು ವಿಚಾರಣೆ ನಡೆಸುವುದಾಗಿ ವಾರಣಾಸಿಯ ಜಿಲ್ಲಾ ನ್ಯಾಯಾಲಯ ಹೇಳಿದೆ.