ಜ್ಞಾನವಾಪಿ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಮುಸಲ್ಮಾನ ಪಕ್ಷದ ಎಲ್ಲಾ 5 ಅರ್ಜಿಯನ್ನು ತಿರಸ್ಕರಿಸಿತು !

ಜ್ಞಾನವಾಪಿ ಪ್ರಕರಣದ ವಿಚಾರಣೆಯ ನಂತರ ಅಲಹಾಬಾದ್ ಹೈಕೋರ್ಟ್ ಡಿಸೆಂಬರ್ 8 ರಂದು ಕಾಯ್ದಿರಿಸಿದ ನಿರ್ಧಾರವನ್ನು ಡಿಸೆಂಬರ್ 19 ರಂದು ಪ್ರಕಟಿಸಿತು. ಮುಸ್ಲಿಂ ಪಕ್ಷದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದೆ.

ಜ್ಞಾನವಾಪಿ ಸಮೀಕ್ಷೆಯ ಮೊಹರು ವರದಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಕೆ !

ವರದಿ ಸಲ್ಲಿಸುವಾಗ ಹಿಂದೂ ಪಕ್ಷದ ಪರ ವಕೀಲ ವಿಷ್ಣು ಶಂಕರ್ ಜೈನ್ ಸೇರಿದಂತೆ ಎಲ್ಲ ಕಕ್ಷಿದಾರರು ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಈ ವರದಿಯನ್ನು ಬಹಿರಂಗಗೊಳಿಸಬಾರದು ಎಂದು ಮುಸ್ಲಿಂ ಪಕ್ಷ ಆಗ್ರಹಿಸಿದೆ.

ಸಮೀಕ್ಷೆಯ ವರದಿಯನ್ನು ಸಲ್ಲಿಸಲು 3 ವಾರಗಳ ಕಾಲಾವಕಾಶ ಕೋರಿಕೆ

ಜ್ಞಾನವಾಪಿ ಸಮೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಗಡುವನ್ನು ಹಲವು ಬಾರಿ ವಿಸ್ತರಿಸಲಾಗಿದೆ. ನ್ಯಾಯಾಲಯದ ಆದೇಶದಂತೆ 100 ದಿನಗಳ ಜ್ಞಾನವಾಪಿ ಸಮೀಕ್ಷೆ ನಡೆಸಲಾಗಿದೆ.

ಜ್ಞಾನವಾಪಿಯ ಸಮೀಕ್ಷೆಗೆ ಹೋಗುವಾಗ ಸಾವಿರಾರು ಮುಸ್ಲಿಮರು ನಮ್ಮ ಕಾರಿಗೆ ಮುತ್ತಿಗೆ ಹಾಕಿದ್ದರು!

ಇತಿಹಾಸಕಾರ ವಿಕ್ರಮ ಸಂಪತ ಅವರ ಮುಂಬರುವ ಪುಸ್ತಕಗಳಲ್ಲಿ ಈ ನೆನಪುಗಳು ಶಬ್ದಬದ್ಧವಾಗಿರಲಿವೆ!

ಜ್ಞಾನವಾಪಿ ಸಂದರ್ಭದಲ್ಲಿ ಮುಸ್ಲಿಂ ಪಕ್ಷದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿಂದ ತಿರಸ್ಕಾರ

ಜ್ಞಾನವಾಪಿ ಪ್ರಕರಣವನ್ನು ಇತರ ನ್ಯಾಯಾಧೀಶರ ಪೀಠದಿಂದ ಅವರ ಸ್ವಂತ ಪೀಠಕ್ಕೆ ವರ್ಗಾಯಿಸಲು ಆದೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಜ್ಞಾನವಾಪಿಯ ಸಮೀಕ್ಷೆ ನಿಲ್ಲಿಸುವುದಕ್ಕೆ ಮುಸಲ್ಮಾನ ಪಕ್ಷ ಸಲ್ಲಿಸಿದ್ದ ಬೇಡಿಕೆ ನ್ಯಾಯಾಲಯದಿಂದ ತಿರಸ್ಕಾರ

ಇಲ್ಲಿಯ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿಯ ಭಾರತೀಯ ಪುರಾತತ್ವ ಇಲಾಖೆಯಿಂದ ನಡೆಯುವ ಸಮೀಕ್ಷೆ, ವೈಜ್ಞಾನಿಕ ಸಮೀಕ್ಷೆ ನಿಲ್ಲಿಸಲು ಅಂಜುಮನ್ ಇಂತಜಾಮಿಯಾ ಮಸೀದಿ ಸಮಿತಿಯಿಂದ ಸಲ್ಲಿಸಿರುವ ಅರ್ಜಿ ನ್ಯಾಯಾಲಯ ತಿರಸ್ಕರಿಸಿದೆ.

‘ಪುರಾತತ್ವ ಇಲಾಖೆಯ ಖರ್ಚು ಹಿಂದೂ ಪಕ್ಷದಿಂದ ನೀಡದಿದ್ದರೆ ಜ್ಞಾನವಾಪಿಯ ಸಮೀಕ್ಷೆ ತಕ್ಷಣವೇ ನಿಲ್ಲಿಸಬೇಕಂತೆ ! – ಅಂಜುಮನ್ ಇಂತೆಜಾಮಿಯಾ ಮಸೀದಿ ಕಮೀಟಿ

‘ಸುಳ್ಳು ಹೇಳುವವರ ಮನಸ್ಸಿನಲ್ಲಿ ಅಸುರಕ್ಷಿತತೆ ವಾಸವಾಗಿರುತ್ತದೆ’, ಈ ಮನೋವೈಜ್ಞಾನಿಕ ಸಿದ್ಧಾಂತದ ಯೋಚನೆ ಮಾಡುತ್ತಾ ಕಮಿಟಿಯಿಂದ ಈ ವರ್ತನೆ ಏನು ತೋರಿಸುತ್ತದೆ ?

ಜ್ಞಾನವಪಿಯನ್ನು ಮಸೀದಿ ಎಂದು ಕರೆಯುವುದನ್ನು ನಿಲ್ಲಿಸಿ, ಅದು ಶಿವ ಮಂದಿರ !

ಸುಪ್ರೀಂ ಕೋರ್ಟ್ ಹಸಿರು ಬಣ್ಣ ತೋರಿಸಿದ ನಂತರ, ಜ್ಞಾನವಾಪಿ ಪ್ರದೇಶವನ್ನು ಭಾರತೀಯ ಪುರಾತತ್ವ ಇಲಾಖೆಯು ಕಳೆದ 4 ದಿನಗಳಿಂದ ಸಮೀಕ್ಷೆ ನಡೆಸುತ್ತಿದೆ. ಈ ಕುರಿತು ಪತ್ರಕರ್ತರೊಬ್ಬರು ಬಾಬಾ ಬಾಗೇಶ್ವರ ಧಾಮದ ಮುಖ್ಯಸ್ಥ ಪಂಡಿತ್ ಧೀರೇಂದ್ರ ಶಾಸ್ತ್ರಿ ಅವರನ್ನು ಪ್ರಶ್ನಿಸಿದಾಗ, ಜ್ಞಾನವಾಪಿಯನ್ನು ಮಸೀದಿ ಎಂದು ಕರೆಯುವುದನ್ನು ನಿಲ್ಲಿಸಿ, ಅದೊಂದು ಶಿವ ಮಂದಿರ ಎಂದು ಹೇಳಿದರು.

‘ಜ್ಞಾನವಾಪಿಯಲ್ಲಿನ ಹಿಂದೂ ಪ್ರತಿಕಗಳು ಹಿಂದೂ ಮುಸಲ್ಮಾನ ಸಂಸ್ಕೃತಿಯ ಐಕ್ಯತೆಯ ಪ್ರತಿಕವಂತೆ !’ – ಜ್ಞಾನವಾಪಿಯ ಮುಖ್ಯ ಇಮಾಮ್

ಔರಂಗಜೇಬನ ವೈಭವೀಕರಣ ಮಾಡುವ ಮುಸಲ್ಮಾನರ ಇಂತಹ ಧಾರ್ಮಿಕ ನಾಯಕನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !

ಜ್ಞಾನವಾಪಿ ಸಮೀಕ್ಷೆ – ನೆಲಮಾಳಿಗೆಯಲ್ಲಿ ಭಗ್ನಗೊಂಡ ದೇವರ ವಿಗ್ರಹ ಪತ್ತೆ!

ಜ್ಞಾನವಾಪಿ ಸಮೀಕ್ಷೆಯ ಎರಡನೇ ದಿನ

5 ಕಲಶ ಮತ್ತು ಕಮಲದ ಆಕೃತಿ ಪತ್ತೆ!

2 ಅಡಿ ತ್ರಿಶೂಲ ಪತ್ತೆ!