ಭಾರತೀಯ ಪುರಾತತ್ವ ಇಲಾಖೆಯ ವರದಿ ಬಹಿರಂಗ !
ವಾರಣಾಸಿ (ಉತ್ತರ ಪ್ರದೇಶ) – ಜ್ಞಾನವಾಪಿ ಸ್ಥಳದಲ್ಲಿ ಹಿಂದೆ ಒಂದು ದೊಡ್ಡ ದೇವಾಲಯವಿತ್ತು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ವರದಿ ಬಹಿರಂಗಪಡಿಸಿದೆ. ಹಿಂದೂ ಪಕ್ಷದ ವಕೀಲ ವಿಷ್ಣು ಶಂಕರ್ ಜೈನ್ ವರದಿ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಬಹಿರಂಗಪಡಿಸಿದರು. ಈ ದೇವಾಲಯವನ್ನು ಕೆಡವಲಾಯಿತು ಮತ್ತು ಅದರ ಕಂಬಗಳನ್ನು ಅಲ್ಲಿ ಮಸೀದಿ ನಿರ್ಮಿಸಲು ಬಳಸಲಾಯಿತು ಎಂದು ಅವರು ಹೇಳಿದರು.
Archaeological Survey of India report says that a temple existed at the site before the construction of the #Gyanvapi in #Varanasi – @Vishnu_Jain1
‘Parts of preexisting Hindu temple, including pillars were used ‘ – #ASISurvey
ज्ञानवापी I वाराणसीpic.twitter.com/HmyKdrgqls
— Sanatan Prabhat (@SanatanPrabhat) January 25, 2024
ಆದ್ದರಿಂದ ಈ ಸ್ಥಳದಲ್ಲಿ ವಿಶ್ವನಾಥನ ದೇವಾಲಯವಿತ್ತು ಮತ್ತು ಮಸೀದಿಯನ್ನು ನಿರ್ಮಿಸಲು ಅದನ್ನು ಕೆಡವಲಾಯಿತು, ಎಂಬುದು ಸಿದ್ಧವಾಗುತ್ತದೆ ಎಂದು ಹೇಳಲಾಗುತ್ತದೆ.
#Breaking | Advocate Vishnu Shankar Jain, representing the Hindu side, gives details on the #Gyanvapi case.
He says, “The ASI has said that the pillars and plasters used in the existing structure were studied systematically and scientifically for the enlargement of the… pic.twitter.com/RsfPgkBwXH
— DD News (@DDNewslive) January 25, 2024