Gyanvapi Case : ಜ್ಞಾನವಾಪಿ ಸಮೀಕ್ಷೆಯ ನಿರ್ಣಯ ನೀಡಿದ ನ್ಯಾಯಾಧೀಶರಿಗೆ ಮತ್ತೆ ಬೆದರಿಕೆ !
ನ್ಯಾಯಾಧೀಶರಿಗೆ ವಿದೇಶದಿಂದ ಬೆದರಿಕೆಯ ಕರೆಗಳು ಬರುವುದು, ಇದು ಆಡಳಿತಕ್ಕೆ ಲಜ್ಜಾಸ್ಪದ !
ನ್ಯಾಯಾಧೀಶರಿಗೆ ವಿದೇಶದಿಂದ ಬೆದರಿಕೆಯ ಕರೆಗಳು ಬರುವುದು, ಇದು ಆಡಳಿತಕ್ಕೆ ಲಜ್ಜಾಸ್ಪದ !
ಜ್ಞಾನವಾಪಿಯಲ್ಲಿರುವ ವ್ಯಾಸ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ನೀಡಿದ ನಂತರ, ಹಿಂದೂ ಪಕ್ಷವು ಮುಸ್ಲಿಮರು ನೆಲಮಾಳಿಗೆಯ ಮೇಲೆ ನಡೆದಾಡುವುದನ್ನು ಮತ್ತು ನಮಾಜ ಪಠಣೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ
ಫೆಬ್ರವರಿ ೨೬ ರಂದು ಅಲಹಾಬಾದ ಉಚ್ಚ ನ್ಯಾಯಾಲಯವು ಈ ಪೂಜೆಯ ವಿರುದ್ಧ ಮುಸಲ್ಮಾನ ಕಕ್ಷಿದಾರರು ದಾಖಲಿಸಿರುವ ಅರ್ಜಿಯನ್ನು ತಳ್ಳಿ ಹಾಕಿದೆ.
ವಾರಣಾಸಿಯ ಜ್ಞಾನವಾಪೀಯಲ್ಲಿರುವ ವ್ಯಾಸ ನೆಲಮಾಳಿಗೆಯಲ್ಲಿ ಪೂಜೆ ಆರಂಭಿಸಿರುವ ಪ್ರಕರಣದಲ್ಲಿ ಮುಸಲ್ಮಾನ ಕಕ್ಷಿದಾರರು ದಾಖಲಿಸಿರುವ ಅರ್ಜಿಯ ಮೇಲೆ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.
ರಾಜಾ ಭಯ್ಯ ಇವರಿಗೆ ಈಗ ಇದರ ನೆನಪಾಗಿದೆ, ಆದರೂ ಪರವಾಗಿಲ್ಲ ! ಆದರೆ ಈಗ ಅವರು ಜ್ಞಾನವಾಪಿ ಮತ್ತು ಶ್ರೀಕೃಷ್ಣಜನ್ಮಭೂಮಿಯ ಮುಕ್ತಿಗಾಗಿ ಪ್ರಯತ್ನಿಸಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ !
ಚೌದರಿ ಇವರ ನೇತೃತ್ವದಲ್ಲಿ ಕೊಲಕಾತಾದಲ್ಲಿ ಪ್ರತಿಭಟನೆ ನಡೆಸುತ್ತಾ ಜ್ಞಾನವಾಪಿಯಲ್ಲಿ ಹಿಂದುಗಳ ಪೂಜೆಗೆ ವಿರೋಧ ವ್ಯಕ್ತಪಡಿಸಿದರು.
ನಾನು ನ್ಯಾಯಾಂಗ ಸೇವೆಯಲ್ಲಿ ಇದ್ದೆನೋ, ಅಲ್ಲಿಯವರೆಗೂ ನಾನು ನನ್ನ ಕೆಲಸವನ್ನು ಪೂರ್ಣ ನಿಷ್ಠೆಯಿಂದ ಮತ್ತು ಶ್ರದ್ಧೆಯಿಂದ ಮಾಡಿದ್ದೇನೆ.
ನಾವು ಅಯೋಧ್ಯೆಯ ಬಗ್ಗೆ ಮಾತನಾಡಿದಾಗಲೆಲ್ಲ ನಮಗೆ ಪಾಂಡವರ ನೆನಪಾಗುತ್ತದೆ. ಭಗವಾನ ಶ್ರೀ ಕೃಷ್ಣನು ದುರ್ಯೋಧನನ ಬಳಿಗೆ ಹೋಗಿ, ‘ಪಾಂಡವರಿಗೆ 5 ಗ್ರಾಮಗಳನ್ನು ಕೊಡು ಮತ್ತು ಎಲ್ಲ ಇಂದ್ರಪ್ರಸ್ಥವನ್ನು ಇಟ್ಟುಕೊಳ್ಳಿ’ ಎಂದು ಹೇಳುತ್ತಾನೆ
ಜ್ಞಾನವಾಪಿ ಸ್ಥಳದಲ್ಲಿ ಮೊದಲು ಭವ್ಯವಾದ ಶಿವನ ದೇವಾಲಯವಿದ್ದು ಅದನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು, ಇದು ಇತಿಹಾಸ ಮತ್ತು ಇದು ವರ್ತಮಾನದಲ್ಲಿಯೂ ಸಹ ಸ್ಪಷ್ಟವಾಗಿದೆ.
ಈ ರೀತಿಯ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮುಪ್ತಿಗೆ ತಕ್ಕ ಪಾಠವನ್ನು ಕಲಿಸಬೇಕು. ಅವನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ಮತಾಂಧ ಮುಸಲ್ಮಾನ ನಾಯಕರ ಮೇಲೆ ಕಡಿವಾಣ ಹಾಕಬಹುದು !