Poet Kumar Vishwas Statement : ಆಕ್ರಮಣಕಾರರ ಹೆಸರನ್ನು ಮಕ್ಕಳಿಗೆ ಇಡುವುದು ಸಹಿಸಲಾಗುವುದಿಲ್ಲ ! – ಕುಮಾರ ವಿಶ್ವಾಸ, ಖ್ಯಾತ ಕವಿ
ಕುಮಾರ ವಿಶ್ವಾಸ ಅವರ ಹೇಳಿಕೆಯ ನಂತರ ಅವರನ್ನು ಯಾರಾದರೂ ‘ಅಸಹಿಷ್ಣು’ ಅಥವಾ ‘ಕಟ್ಟರವಾದಿ’ ಎಂದು ಕರೆದರೆ ಆಶ್ಚರ್ಯವೆನಿಸುವುದಿಲ್ಲ!
ಕುಮಾರ ವಿಶ್ವಾಸ ಅವರ ಹೇಳಿಕೆಯ ನಂತರ ಅವರನ್ನು ಯಾರಾದರೂ ‘ಅಸಹಿಷ್ಣು’ ಅಥವಾ ‘ಕಟ್ಟರವಾದಿ’ ಎಂದು ಕರೆದರೆ ಆಶ್ಚರ್ಯವೆನಿಸುವುದಿಲ್ಲ!
ವಾಸ್ತವದಲ್ಲಿ ಭಾರತವೇ ಬಾಂಗ್ಲಾದೇಶದ ಜೊತೆಗೆ ಎಲ್ಲಾರೀತಿಯ ಸಂಬಂಧ ಕಡಿದುಕೊಂಡು ಅದಕ್ಕೆ ಸರಿಯಾದ ಪಾಠ ಕಲಿಸುವ ಅಗತ್ಯವಿದೆ !
ಹಿಂದೂ ರಾಷ್ಟ್ರದ ಬೇಡಿಕೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಇದೆ ಮತ್ತು ಅದಕ್ಕಾಗಿ ಪ್ರಜಾಪ್ರಭುತ್ವ ಪದ್ಧತಿಯಿಂದ ಪ್ರಯತ್ನ ಮಾಡುವುದು ಇದು ಸಂವಿಧಾನದ ಪ್ರಕಾರವಾಗಿದೆ, ಇದನ್ನು ಕೂಡ ಮರೆಯಬಾರದು !
ಭಾರತೀಯ ಹಸುವಿನ ಸಗಣಿಗೆ ವಿದೇಶದಲ್ಲಿ ಬಹಳ ಬೇಡಿಕೆ ಇದೆ. ಸಗಣಿಯ ರಫ್ತಿನಿಂದ ೨೦೨೩-೨೦೨೪ ಈ ಆರ್ಥಿಕ ವರ್ಷದಲ್ಲಿ ಭಾರತಕ್ಕೆ ೩೮೬ ಕೋಟಿ ರೂಪಾಯಿ ವಿದೇಶಿ ಕರೆನ್ಸಿ ಲಭ್ಯವಾಗಿದೆ.
ಕಾಶಿ ಮತ್ತು ಮಥುರದ ದೇವಸ್ಥಾನಗಳು ಪಡೆದು ಉಳಿದಿರುವ ಮುಸಲ್ಮಾನರಿಗೆ ನೀಡಲಾಗದು. ಪ್ರತಿಯೊಂದು ದೇವಸ್ಥಾನ ಹಿಂಪಡೆಯುವೆವು, ಎಂದು ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪೂ. ಹರಿ ಶಂಕರ್ ಜೈನ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ತಂದೆಯ ನಿಧನ ಆದ ನಂತರ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯು ಶೋಕ ಸಭೆ ಕೂಡ ಆಯೋಜಿಸಿರಲಿಲ್ಲ, ಎಂದು ಭಾರತದ ಮಾಜಿ ರಾಷ್ಟ್ರಪತಿ ಮತ್ತು ಕಾಂಗ್ರೆಸ್ಸಿನ ದಿವಂಗತ ನಾಯಕ ಪ್ರಣವ ಮುಖರ್ಜಿ ಇವರ ಪುತ್ರಿ ಶರ್ಮಿಷ್ಟ ಮುಖರ್ಜಿ ಇವರು ವಿಷಾದ ವ್ಯಕ್ತಪಡಿಸಿದರು.
ಡಾ. ಮನಮೋಹನ ಸಿಂಗ್ ಇವರು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ನಮ್ಮ ದೇಶದಲ್ಲಿ ಹೊಸ ಆರ್ಥಿಕತೆಗೆ ದಾರಿ ಮಾಡಿಕೊಟ್ಟವರು! – ಪ್ರಧಾನಿ ನರೇಂದ್ರ ಮೋದಿ
ಭಾರತದಲ್ಲಿ ಒಂದೇ ಒಂದು ಮಸೀದಿ ಅಥವಾ ಚರ್ಚ್ ಸರಕಾರದ ಆಧೀನದಲ್ಲಿ ಇಲ್ಲ. ಅಲ್ಪಸಂಖ್ಯಾತ ಮುಸಲ್ಮಾನ ಮತ್ತು ಕ್ರೈಸ್ತರು ತಮ್ಮ ಧಾರ್ಮಿಕ ಸ್ಥಳಗಳನ್ನು ನಿರ್ವಹಿಸಬಹುದಾದರೆ ಹಿಂದುಗಳು ಏಕೆ ಇಲ್ಲ ?
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಡೆಯುತ್ತಿರುವ ಅತ್ಯಾಚಾರದ ಪ್ರತ್ಯುತ್ತರ ಎಂದು ದೆಹಲಿಯಲ್ಲಿನ ಕೆಲುವು ವ್ಯಾಪಾರಿಗಳು ಬಾಂಗ್ಲಾದೇಶವನ್ನು ಬಹಿಷ್ಕರಿಸುವ ನಿರ್ಣಯ ತೆಗೆದುಕೊಂಡಿದೆ.
ಭಾರತದಲ್ಲಿ ಆರ್ಥಿಕ ಉದಾರೀಕರಣದ ಜನಕನಾಗಿ ಅವರನ್ನು ಪರಿಗಣಿಸಲಾಗುತ್ತದೆ.