ಪಾಕಿಸ್ತಾನದಲ್ಲಿ ಧರ್ಮ ನಿಂದನೆ ಕಾನೂನಿನಲ್ಲಿರುವ ಶಿಕ್ಷೆಯನ್ನು ಇನ್ನೂ ಕಠೋರಗೊಳಿಸಿದೆ – ಪಾಕಿಸ್ತಾನ ಮಾನವಾಧಿಕಾರ ಆಯೋಗದಿಂದ ಚಿಂತೆ ವ್ಯಕ್ತ !

ಭಾರತದಲ್ಲಿ ಹಿಂದೂಗಳ ಶ್ರದ್ಧಾಸ್ಥಾನಗಳನ್ನು ನಿರಂತರವಾಗಿ ಅಪಮಾನ ಮಾಡುತ್ತಿರುವಾಗಲೂ ಯಾರಿಗೂ ಶಿಕ್ಷೆಯಾಗುವುದಿಲ್ಲ, ಆದರೆ ಪಾಕಿಸ್ತಾನದಲ್ಲಿ ಶಿಕ್ಷೆಯನ್ನು ಹೆಚ್ಚು ತೀವ್ರಗೊಳಿಸಲಾಗುತ್ತಿರುವುದು ಹಿಂದೂಗಳಿಗೆ ಅವಮಾನಕಾರಿಯಾಗಿದೆ !

ಕಟಿಹಾರ (ಬಿಹಾರ)ನಲ್ಲಿ ‘ವಂದೇ ಭಾರತ’ ಎಕ್ಸಪ್ರೆಸ್ ಮೇಲೆ ಕಲ್ಲೆಸೆತ !

ಸರಕಾರಿ ಸಂಪತ್ತನ್ನು ಈ ರೀತಿ ಹಾನಿ ಮಾಡುವವರ ಎಲ್ಲ ಸಂಪತ್ತನ್ನು ಜಪ್ತಿ ಮಾಡಿಕೊಂಡು, ಅವರಿಗೆ ಜೀವಾವಧಿ ಶಿಕ್ಷೆಯಾಗಲು ಕಾನೂನಿನಲ್ಲಿ ನಿಯಮಾವಳಿಗಳನ್ನು ರೂಪಿಸುವ ಆವಶ್ಯಕತೆಯಿದೆ !

ಆಝಮಗಡ (ಉತ್ತರಪ್ರದೇಶ)ದಲ್ಲಿ ಬುರ್ಖಾ ಹಾಕಿಕೊಂಡು ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಪೂರೈಸುತಿದ್ದ ೪ ಮಹಿಳೆಯರ ಬಂಧನ

ಅಪರಾಧದಲ್ಲಿ ಕೇವಲ ಮುಸಲ್ಮಾನ ಪುರುಷರಷ್ಟೇ ಅಲ್ಲದೆ ಮಹಿಳೆಯರು ಕೂಡ ಮುಂದಿದ್ದಾರೆ, ಇದು ತೋರಿಸುವ ಘಟನೆ !

‘ಹಿಂದೂ ವಿದ್ಯಾರ್ಥಿಗಳು ತಮ್ಮ ಹೆಸರಿನ ಮುಂದೆ ಶ್ರೀ ಅಥವಾ ಶ್ರೀಮತಿ ಬರಿಯುವಂತಿಲ್ಲ !’ (ಅಂತೆ) – ಬಾಂಗ್ಲಾದೇಶ ಸರಕಾರದಿಂದ ಫತ್ವಾ

ಈ ಕುರಿತು ಭಾರತ ಸರಕಾರವು ಬಾಂಗ್ಲಾದೇಶದ ಸರಕಾರದ ಬಳಿ ವಿಚಾರಣೆ ನಡೆಸಬೇಕು ಮತ್ತು ಈ ಆದೇಶ ಹಿಂಪಡೆಯಲು ಅನಿವಾರ್ಯಗೋಳಿಸಬೇಕು, ಹೀಗೆ ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ !

ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣ ಗೂಂಡಾಗಳ ಹಿಡಿತದಲ್ಲಿ !

‘ಸಂಪೂರ್ಣ ಪಾಕಿಸ್ತಾನ ಗೂಂಡಾಗಳು ಮತ್ತು ಜಿಹಾದಿ ಭಯೋತ್ಪಾದಕರು ಆಳುತ್ತಿದ್ದಾರೆ’, ಎಂಬುದು ಗಮನಕ್ಕೆ ಬರುತ್ತದೆ !

‘ಚಾಟ್ ಜಿಪಿಟಿ’ ತಂತ್ರಜ್ಞಾನ ವ್ಯವಸ್ಥೆಯಿಂದ ಹಿಂದೂ ದೇವತೆಗಳ ಮತ್ತು ಧರ್ಮ ಗ್ರಂಥಗಳ ಅಪಮಾನ

ಕೇಂದ್ರ ಸರಕಾರ ಕೂಡಲೇ ಇದರ ಕಡೆಗೆ ಗಮನಹರಿಸಿ ಅಪಮಾನವನ್ನು ತಡೆಗಟ್ಟಲು ಪ್ರಯತ್ನಿಸಬೇಕು !

ಒಂದೂವರೆ ಕೋಟಿ ಖರ್ಚು ಮಾಡಿ ಚುನಾವಣೆಯಲ್ಲಿ ಆರಿಸಿ ಬಂದಿದ್ದೇನೆ !

ಸರಪಂಚನಾಗಲು ಒಂದೂವರೆ ಕೋಟಿ ಖರ್ಚು ಮಾಡಬೇಕಾಗಿದ್ದರೆ, ನಗರಸೇವಕ, ಶಾಸಕ ಮತ್ತು ಸಂಸದನಾಗಲು ಎಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು ಎನ್ನುವುದನ್ನು ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ !

ಬ್ರಿಟನ್ನಿನ ಕಂಪನಿಯಿಂದ ಬಿಯರ್ ಬಾಟಲಿಯ ಮೇಲೆ ದೇವಿಯ ಸ್ಟಿಕರ !

ಬ್ರಿಟನ್ನಿನ ‘ಬಿ.ಎನ್. ಮ್ಯಾಂಗರ್’ ಈ ಮದ್ಯ ತಯಾರಿಕಾ ಕಂಪನಿಯಿಂದ ಬಿಯರ್ ಬಾಟಲಿಯ ಮೇಲೆ ದೇವಿಯ ಚಿತ್ರವಿರುವ ಸ್ಟಿಕ್ಕರ್‌ಅನ್ನು ಹಾಕಿದೆ. ಅದರಿಂದ ಹಿಂದೂಗಳು ಕಂಪನಿಯ ವಿರುದ್ಧ ಪ್ರತಿಭಟಿಸಿದ್ದಾರೆ