ಬಾಂಗ್ಲಾದೇಶ ಸರಕಾರದಿಂದ ಫತ್ವಾ !
ಢಾಕಾ (ಬಾಂಗ್ಲಾದೇಶ) – ಹಿಂದೂ ವಿದ್ಯಾರ್ಥಿಗಳು ತಮ್ಮ ಹೆಸರಿನ ಮುಂದೆ ‘ಶ್ರೀ’ ಅಥವಾ ‘ಶ್ರೀಮತಿ’ ಬರೆಯುವಂತಿಲ್ಲ, ಎಂದು ಬಾಂಗ್ಲಾದೇಶದ ಸರಕಾರದಿಂದ ಫತ್ವಾ ಹೊರಡಿಸಲಾಗಿದೆ. ಆದರೆ ಮುಸಲ್ಮಾನ ವಿದ್ಯಾರ್ಥಿಗಳು ಮಾತ್ರ ಅವರ ಹೆಸರಿನ ಮುಂದೆ ‘ಮಹಮ್ಮದ್’ ಬರೆಯಬಹುದು, ಎಂದೂ ಸಹ ಸರಕಾರವು ಸ್ಪಷ್ಟಪಡಿಸಿದೆ. (ಮನಸಲ್ಮಾನ ಬಹುಸಂಖ್ಯಾತ ದೇಶದಲ್ಲಿ ಅಲ್ಪಸಂಖ್ಯಾತರ ಜೊತೆಗೆ ಭೇದ ಭಾವ ಮಾಡಲಾಗುತ್ತದೆ, ಆದರೆ ಭಾರತದಂತಹ ಜಾತ್ಯತೀತ ದೇಶದಲ್ಲಿ ಅಲ್ಪಸಂಖ್ಯಾತರನ್ನು ತಲೆಯ ಮೇಲೆ ಕೂಡಿಸಲಾಗುತ್ತದೆ ! – ಸಂಪಾದಕರು) ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಸಂಘಟನೆಯು ಟ್ವೀಟ್ ಮೂಲಕ ವರದಿ ಮಾಡಿದೆ. ‘ಬಾಂಗ್ಲಾದೇಶ ಸರಕಾರವು ಬಹಳಷ್ಟು ಪುಸ್ತಕಗಳನ್ನು ಇಸ್ಲಾಮಿಕರಣ ಮಾಡಿದೆ. ಸರಕಾರ ಹಿಂದೂಗಳ ಮೇಲೆ ಇಸ್ಲಾಂ ಹೇರುತ್ತಿದೆ’, ಎಂದು ಈ ಸಂಘಟನೆಯು ಟೀಕಿಸಿದೆ.
ಸಂಪಾದಕೀಯ ನಿಲುವುಈ ಕುರಿತು ಭಾರತ ಸರಕಾರವು ಬಾಂಗ್ಲಾದೇಶದ ಸರಕಾರದ ಬಳಿ ವಿಚಾರಣೆ ನಡೆಸಬೇಕು ಮತ್ತು ಈ ಆದೇಶ ಹಿಂಪಡೆಯಲು ಅನಿವಾರ್ಯಗೋಳಿಸಬೇಕು, ಹೀಗೆ ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ ! |