ಉತ್ತರ ಭಾರತದ ಕುಖ್ಯಾತ ಗೂಂಡಾಗಳು ಅಂಡಮಾನ-ನಿಕೋಬಾರನಲ್ಲಿರುವ `ಕಾಲಾಪಾನಿ’ ಜೈಲಿಗೆ ಸ್ಥಳಾಂತರದ ಸಾಧ್ಯತೆ !

ಈ ಮೊದಲು ದಕ್ಷಿಣ ಭಾರತದ ರಾಜ್ಯಗಳ ಜೈಲುಗಳಲ್ಲಿ ಗೂಂಡಾಗಳನ್ನು ಕಳಸುವಂತೆ ದಳಗಳ ಬೇಡಿಕೆಯಾಗಿತ್ತು; ಆದರೆ ಅದಕ್ಕಾಗಿ ಅಲ್ಲಿಯ ರಾಜ್ಯಸರಕಾರಗಳ ಅನುಮತಿ ಪಡೆಯಬೇಕಾಗುತ್ತದೆ. ಅಂಡ,ಅನ-ನಿಕೊಬಾರ ಕೇಂದ್ರಾಡಳಿತ ಪ್ರದೇಶ ಆಗಿದ್ದರಿಂದ ಅಲ್ಲಿಗೆ ಅನುಮತಿ ಪಡೆಯದೇ ನೇರ ಗೃಹಸಚಿವಾಲಯವು ನಿರ್ಧಾರ ಕೈಗೊಳ್ಳಬಹುದು.

ಕುಕಿ ಕ್ರೈಸ್ತರ ಗುಂಡಿನ ದಾಳಿಗೆ ೩ ಮೈತೇಈ ಹಿಂದೂಗಳ ಸಾವು !

ಮಣಿಪುರದಲ್ಲಿ ಕಳೆದ ೨ ತಿಂಗಳಿಂದ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಲಾಗದ ಸ್ಥಿತಿ, ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ !

ಪಾಕಿಸ್ತಾನದಲ್ಲಿ, ಗುರುದ್ವಾರವನ್ನು ಪ್ರವೇಶಿಸಿ ಗುರು ಗ್ರಂಥ ಸಾಹಿಬ್ ಅನ್ನು ಅವಮಾನಿಸಿ ಮತಾಂಧ ಮುಸ್ಲಿಮರು !

ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದ ಮತಾಂಧರನ್ನು ಬಿಡುಗಡೆ ಮಾಡಿದರು !

ದೆಹಲಿಯಲ್ಲಿ ಮತಾಂಧ ಮುಸಲ್ಮಾನರಿಂದ ದೇವಸ್ಥಾನದ ಬಳಿ ಎಮ್ಮೆಯ ರುಂಡ ಎಸೆದರು !

ಒಂದು ದೇವಸ್ಥಾನದ ಹೊರಗೆ ಎಮ್ಮೆಯ ಕತ್ತರಿಸಿರುವ ರುಂಡ ಕಂಡಿತು. ಪೊಲೀಸರು ಈ ಪ್ರಕರಣದಲ್ಲಿ ಬಾಬರಪುರದ ಅಜೀಮ್ (೨೭ ವರ್ಷ) ಮತ್ತು ಒಬ್ಬ ೧೬ ವರ್ಷದ ಹುಡುಗನನ್ನು ಬಂಧಿಸಿದ್ದಾರೆ.

ಝಾರಖಂಡನಲ್ಲಿ ಕ್ಷುಲ್ಲಕ ಕಾರಣದಿಂದ 2 ಗುಂಪುಗಳ ನಡುವೆ ಗಲಭೆ : 20 ಜನರ ಬಂಧನ

2 ಗುಂಪುಗಳು ಪರಸ್ಪರರ ಮೇಲೆ ಕಲ್ಲು ತೂರುತ್ತಾ ಬಾಂಬ್ ಎಸೆದರು : ಕರ್ಫ್ಯೂ ಜಾರಿ

#Exclusive : ಮದರಸಾಗಳೆ ಎಲ್ಲಾ ರಕ್ತಪಾತದ ಮೂಲ ಕಾರಣ ! – ಆರೀಫ್ ಅಜಾಕಿಯಾ, ಲಂಡನ್ ನ ಪ್ರಸಿದ್ಧ ಇಸ್ಲಾಂ ಅಧ್ಯಯನಕಾರ

೨೦೦೪ ರಲ್ಲಿ ನಾನು ಫ್ರಾನ್ಸ್ ನಲ್ಲಿ ವಾಸಿಸುತ್ತಿದೆ. ಆಗ ಒಂದು ಕ್ಷುಲ್ಲಕ ಘಟನೆಯಿಂದ ಉತ್ತರ ಆಫ್ರಿಕಾ ಮುಸಲ್ಮಾನ ಮತ್ತು ಅರಬ ಜನರು ಬರೋಬ್ಬರಿ ೧೦ ಸಾವಿರ ವಾಹನಗಳನ್ನು ಸುಟ್ಟು ಹಾಕಿದರು. ಯುರೋಪಿಯನ್ ಮುಸಲ್ಮಾನರಲ್ಲಿನ ಅಪರಾಧಿ ವೃತ್ತಿ ಇದು ಅವರ ಜನಸಂಖ್ಯೆಯಗಿಂತಲೂ ೧೦ ಪಟ್ಟು ಹೆಚ್ಚಾಗಿದೆ.

ಅನುಮತಿ ಇಲ್ಲದೆ ಅಪಾರ್ಟ್ಮೆಂಟ್ ನಲ್ಲಿ ಕುರಿಗಳ ಹತ್ಯೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಿರಿ ! – ಮುಂಬಯಿ ಉಚ್ಚ ನ್ಯಾಯಾಲಯದ ಆದೇಶ

ಅನುಮತಿ ಇಲ್ಲದೆ ಅಪಾರ್ಟ್ಮೆಂಟ್ ಪರಿಸರದಲ್ಲಿ ಕುರಿಗಳ ಹತ್ಯೆ ಮಾಡುವುದು ತಪ್ಪು, ಎಂದು ಮುಂಬಯಿ ಉಚ್ಚ ನ್ಯಾಯಾಲಯ ಸ್ಪಷ್ಟವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಂಬಯಿಯ ಮಿರಾ ರೋಡದಲ್ಲಿನ ಒಂದು ಅಪಾರ್ಟ್ಮೆಂಟ್ನಲ್ಲಿ ಬಕ್ರಿದ ಪ್ರಯುಕ್ತ ಕುರಿಗಳನ್ನು ತಂದಿದ್ದರು.

ಅಕ್ಷರಧಾಮ ಮಂದಿರದ ಬಳಿ ಡ್ರೋನ್ ವಶ : ಬಾಂಗ್ಲಾದೇಶದ ಮಹಿಳೆಯ ವಿಚಾರಣೆ !

ಭಾರತದಲ್ಲಿ ಕ್ರಮ ಕೈಗೊಳ್ಳುವುದರ ಬಗ್ಗೆ ಸ್ವಲ್ಪವೂ ಭಯ ಇಲ್ಲದಿರುವ ಬಾಂಗ್ಲಾದೇಶದ ನುಸುಳುಕೊರರು ಈಗ ಡ್ರೋನ್ ಮೂಲಕ ಅಪ್ರತ್ಯಕ್ಷ ಬೇಹುಗಾರಿಕೆ ನಡೆಸುವಷ್ಟು ಮುಂದುವರೆದಿದ್ದಾರೆ ! ಇದು ಪೊಲೀಸರಿಗೆ ಲಚ್ಚಾಸ್ಪದ !

ಇಟಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜಗೆ ನಿಷೇಧ ಹೇರುವ ಕಾನೂನು ಬರಲಿದೆ !

ಇಂತಹ ಕಾನೂನು ಇಟಲಿ ಜಾರಿಗೊಳಿಸುವ ಪ್ರಯತ್ನ ಮಾಡಬಹುದಾದರೆ ಭಾರತದಲ್ಲಿ ೧೦೦ ಕೋಟಿಗಿಂತಲೂ ಹೆಚ್ಚಿನ ಜನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜನಿಂದ ಅಡಚಣೆಯಾಗುತ್ತಿದ್ದರೆ ಇಂತಹ ಕಾನೂನು ಇಲ್ಲಿ ಏಕೆ ಮಾಡಲು ಸಾಧ್ಯವಿಲ್ಲ ?

ಸಹಾರನಪುರ (ಉತ್ತರ ಪ್ರದೇಶ) ಇಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ಮುಸಲ್ಮಾನ ಗುಂಪಿನಿಂದ ದಾಳಿ

ಹೀಗೆ ನಡೆಯಲು ಸಹಾರನಪುರ ಭಾರತದಲ್ಲಿದೆಯೆ ಅಥವಾ ಪಾಕಿಸ್ತಾನದಲ್ಲಿ ?