ಅಪ್ರಾಪ್ತ ಹುಡುಗ ಸಹಿತ ಮತಾಂಧ ಮುಸಲ್ಮಾನನ ಬಂಧನ

ನವದೆಹಲಿ – ಇಲ್ಲಿಯ ವೆಲಕಮ ಪರಿಸರದಲ್ಲಿ ಜೂನ್ ೩೦ ರಂದು ಒಂದು ದೇವಸ್ಥಾನದ ಹೊರಗೆ ಎಮ್ಮೆಯ ಕತ್ತರಿಸಿರುವ ರುಂಡ ಕಂಡಿತು. ಪೊಲೀಸರು ಈ ಪ್ರಕರಣದಲ್ಲಿ ಬಾಬರಪುರದ ಅಜೀಮ್ (೨೭ ವರ್ಷ) ಮತ್ತು ಒಬ್ಬ ೧೬ ವರ್ಷದ ಹುಡುಗನನ್ನು ಬಂಧಿಸಿದ್ದಾರೆ.
स्कूटी पर नाबालिग के साथ सवार होकर आया मोहम्मद अजीम, मंदिर के सामने पशु का कटा सिर डालकर चला गया: दिल्ली की घटना से लोगों को याद आया मुंबई का बकरा विवाद#Delhi #Police #Templehttps://t.co/MsAWs3suhW
— ऑपइंडिया (@OpIndia_in) July 1, 2023
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಸ್ಕೂಟರ್ ನಲ್ಲಿ ಬಂದಿರುವ ಇಬ್ಬರೂ ಆರೋಪಿಗಳಲ್ಲಿ ಒಬ್ಬನು ಎಮ್ಮೆಯ ಕತ್ತರಿಸಿರುವ ರುಂಡ ತಂದು ದೇವಸ್ಥಾನದ ಹೊರಗೆ ಎಸೆದನು. ಕತ್ತರಿಸಿರುವ ರುಂಡವನ್ನು ಪೊಲೀಸರು ತಕ್ಷಣ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಜನರಿಗೆ ಪರಿಸರದಲ್ಲಿ ಶಾಂತಿ ಕಾಪಾಡಲು ಮತ್ತು ಯಾವುದೇ ರೀತಿಯ ವದಂತಿಗಳನ್ನು ಪಸರಿಸಬಾರದೆಂದು ಕರೆ ನೀಡಿದ್ದಾರೆ.
ಸಂಪಾದಕೀಯ ನಿಲುವುದೆಹಲಿ ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿ ? ಇಂತಹ ಘಟನೆ ಯಾವುದಾದರೂ ಚರ್ಚ್ ಹೊರಗೆ ಅಥವಾ ಮಸೀದಿಯ ಹೊರಗೆ ನಡೆದಿದ್ದರೆ ಆಗ ದೆಹಲಿಯಲ್ಲಿ ಇಷ್ಟೊತ್ತಿಗೆ ಗಲಭೆ ಭುಗಿಲೆಳುತ್ತಿತ್ತು. ಮತ್ತು ಹಿಂದುಗಳ ಮೇಲೆ ದಾಳಿಗಳು ನಡೆಯುತ್ತಿದ್ದವು. ಹಿಂದೂ ಸಹಿಷ್ಣುಗಳಾಗಿರುವುದರಿಂದ ಈ ರೀತಿಯ ಕೃತ್ಯಗಳು ಮಾಡುವುದಿಲ್ಲ, ಆದರೂ ಕೂಡ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಅವರನ್ನು ಅಸಹಿಷ್ಣು ಎಂದು ಹೇಳುತ್ತಾರೆ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!