ಕಳೆದ ೫ ವರ್ಷಗಳಲ್ಲಿ ೫ ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳು ಮಾರುಕಟ್ಟೆಯಲ್ಲಿ ಬಳಕೆ !
ನವ ದೆಹಲಿ – ದೆಹಲಿ ಪೋಲೀಸರು ಇತ್ತೀಚೆಗೆ ನಕಲಿ ನೋಟುಗಳನ್ನು ತಯಾರಿಸುತ್ತಿದ್ದ ೩ ಜನರ ತಂಡವನ್ನು ಬಂಧಿಸಿದ್ದಾರೆ. ಈ ೩ ಜನರು ಕಳೆದ ೫ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ೫ ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಬಳಸಿದ್ದಾರೆ. ನಕಲಿ ನೋಟುಗಳನ್ನು ಮುದ್ರಿಸಲು ವ್ಯವಸ್ಥೆಯನ್ನು ರಚಿಸಿದ್ದರು. ಇದರಲ್ಲಿ ಲ್ಯಾಪ್ ಟ್ಯಾಪ್, ಪ್ರಿಂಟರ್, ಇಂಕ್ ಹಾಗೂ ಕಾಗದವನ್ನು ಒಳಗೊಂಡಿತ್ತು. ಇವರಿಂದ ೫೦ ಲಕ್ಷ ಮೌಲ್ಯದ ನಕಲಿ ನೋಟು ಪತ್ತೆಯಾಗಿದೆ. ಈ ಮೂವರ ಹೆಸರು ಆಸಿಫ ಆಲಿ, ದಾನೀಶ ಆಲಿ ಮತ್ತು ಸರತಾಜ ಖಾನ. (ಅಲ್ಪಸಂಖ್ಯಾತ ಮುಸ್ಲೀಮರು ಅಪರಾಧ ಕ್ಷೇತ್ರದಲ್ಲಿ ಬಹು ಸಂಖ್ಯಾತರಾಗಿದ್ದಾರೆ, ಇದನ್ನು ಗಮನದಲ್ಲಿಡಿ ! – ಸಂಪಾದಕರು) ಈ ಮೂವರೂ ಉತ್ತರಪ್ರದೇಶದ ಬದಯು ನಿವಾಸಿಗಳಾಗಿದ್ದಾರೆ. ಅವರಲ್ಲಿ ದಾನಿಶ್ ಯುನಾನಿ ವೈದ್ಯಕೀಯ ವಿಭಾಗದ ವಿದ್ಯಾರ್ಥಿಯಾಗಿದ್ದಾಬೆ. ಸರತಾಜಗೆ ಕಂಪ್ಯೂಟರ್ ಬಗ್ಗೆ ಆಳವಾದ ಮಾಹಿತಿ ಇದೆ. ಅವನು ಬದಾಯುನಲ್ಲಿನ ತನ್ನ ಗ್ರಾಮದಲ್ಲಿ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದಾನೆ. ಈ ನೋಟುಗಳನ್ನು ಆತ ದೇಶದ ನಾನಾಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ.
ಸಂಪಾದಕೀಯ ನಿಲುವು೫ ವರ್ಷಗಳಿಂದ ಪೋಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ನಿದ್ದೆ ಮಾಡುತ್ತಿತ್ತೆ ? |