ಬ್ರಿಟೀಷರ ಪೌರತ್ವವನ್ನು ಸ್ವೀಕರಿಸಿದ ಸರಕಾರಿ ಮದರಸಾದ ಮೌಲಾನಾನಿಂದ ಅಕ್ರಮವಾಗಿ ವೇತನ ಮತ್ತು ನಂತರ ಪಿಂಚಣಿ ಪಡೆದು ಸರಕಾರಕ್ಕೆ ಕೋಟಿಗಟ್ಟಲೆ ರೂಪಾಯಿಗಳ ವಂಚನೆ !
ಆಝಮಗಡದ ಮದರಸಾವೊಂದರಲ್ಲಿ ಬ್ರಿಟನ್‌ನ ಪೌರತ್ವವನ್ನು ಪಡೆದನಂತರವೂ ಓರ್ವ ಮೌಲಾನಾನು ನೌಕರಿಯಲ್ಲಿ ಖಾಯಂ ಆಗಿದ್ದುಕೊಂಡು ವೇತನ ಪಡೆದುಕೊಂಡನು.
ಆಝಮಗಡದ ಮದರಸಾವೊಂದರಲ್ಲಿ ಬ್ರಿಟನ್‌ನ ಪೌರತ್ವವನ್ನು ಪಡೆದನಂತರವೂ ಓರ್ವ ಮೌಲಾನಾನು ನೌಕರಿಯಲ್ಲಿ ಖಾಯಂ ಆಗಿದ್ದುಕೊಂಡು ವೇತನ ಪಡೆದುಕೊಂಡನು.
ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಮಾಜಿ ಅಧ್ಯಕ್ಷ ದಿವಂಗತ ಮಹಂತ ನರೇಂದ್ರ ಗಿರಿಯವರ ಸಂದೇಹಾಸ್ಪದ ಸಾವಿನ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐನವರು) ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿ ಆನಂದಗಿರಿ ಸಹಿತ ಮೂರು ಜನರ ವಿರುದ್ಧ ಆರೋಪ ಪತ್ರ ದಾಖಲಿಸಿದ್ದಾರೆ.
ಕೆಲವು ವಾರಗಳ ಮೊದಲು ಕಚ್ಛನ ಮುಂದ್ರಾ ಬಂದರಿನಲ್ಲಿ 21 ಸಾವಿರ ಕೋಟಿ ರೂಪಾಯಿ ಮೌಲ್ಯದ ಹೆಚ್ಚು ಕಡಿಮೆ ಮೂರು ಸಾವಿರ ಕಿಲೋ ಮಾದಕ ವಸ್ತುಗಳ ಪತ್ತೆಯಾಗಿತ್ತು. ಅದರ ನಂತರ ಇದು ಎರಡನೆಯ ದೊಡ್ಡ ಕಾರ್ಯಾಚರಣೆಯಾಗಿದೆ.
ಚಾವಲಾ ಪೊಲೀಸ್ ಠಾಣೆಯಲ್ಲಿ ಕಾರ್ಯನಿರತ ಪೊಲೀಸ್ ಪೇದೆ ರವೀಂದ್ರ ಕೆಲಸದಲ್ಲಿ ಇರುವಾಗ ಪಾನಮತ್ತನಾಗಿದ್ದ. ಆತ ಒಂದು ಹೋಟೆಲ್ ಮಾಲೀಕನಿಗೆ ಮಧ್ಯಾಹ್ನ ಊಟದಲ್ಲಿ ಮಟನ್ ನೀಡದೇ ಇದ್ದರಿಂದ ಥಳಿಸಿದ್ದಾನೆ.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ನಂತರವೂ ಒಂದು ಅರ್ಜಿಯನ್ನು 6 ವರ್ಷ ಬಾಕಿ ಇಟ್ಟಿದ್ದ ಪ್ರಕರಣ
ದೇಶದ ರಾಜಧಾನಿಯಲ್ಲೇ ಈ ಸ್ಥಿತಿ ಇದ್ದರೆ, ಬೇರೆ ರಾಜ್ಯಗಳು ಮತ್ತು ನಗರಗಳ ಪರಿಸ್ಥಿತಿ ಏನಿರಬಹುದು, ಎಂಬ ಕಲ್ಪನೆ ಬರುತ್ತದೆ ?
ಇಂಥವರಿಗೆ ಜೀವಾವಧಿ ಶಿಕ್ಷೆ ನೀಡಿ ಕಾರಾಗೃಹದಲ್ಲಿ ಇರಿಸಬೇಕು.
ಈ ಸ್ಫೋಟದ ಪ್ರಕರಣದಲ್ಲಿ ಒಂದು ಅಪ್ರಾಪ್ತ ಹುಡುಗನ ಸಹಿತ 12 ಜನರ ಮೇಲೆ ಆರೋಪ ಪತ್ರ ದಾಖಲು ಮಾಡಲಾಗಿತ್ತು. ಇದರಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ, ಹಾಗೂ ಅಪ್ರಾಪ್ತ ಆರೋಪಿಗೆ ಈ ಮೊದಲೇ 3 ವರ್ಷದ ಶಿಕ್ಷೆಯನ್ನು ವಿಧಿಸಿದೆ.
‘ಹಿಂದೂಗಳೇ ಕುರಾನ್‍ಅನ್ನು ಅವಮಾನಿಸಲಾಗಿದೆ ಎಂದು ದಾಳಿ ಮಾಡುವ ಮತಾಂಧರು ಈಗ ದುರ್ಗಾಪೂಜೆಯ ಮಂಟಪದಲ್ಲಿ ಕುರಾನ ಇಟ್ಟ ತಮ್ಮ ಮತಬಾಂಧವನ ಮೇಲೆ ದಾಳಿ ನಡೆಸುವರೇ?’, ಈ ಪ್ರಶ್ನೆಯನ್ನು ಯಾರಾದರೂ ಕೇಳಿದರೆ ಅದರಲ್ಲಿ ತಪ್ಪೇನಿದೆ?
ಇಂತಹವರನ್ನು ಕಠಿಣ ಶಿಕ್ಷೆಯಾಗಲು ಮತಾಂತರ ವಿರೋಧಿ ಕಾನೂನು ಅಗತ್ಯವಿದೆ !