ಮಹಾವಿದ್ಯಾಲಯದ ಹತ್ತಿರ ಇಬ್ಬರು ಶಸ್ತ್ರಾಸ್ತ್ರ ಸಹಿತ ಧರ್ಮಾಂಧರ ಬಂಧನ

ಮಹಾವಿದ್ಯಾಲಯದಲ್ಲಿ ಹಿಜಾಬ್ ಹಾಕಿ ಪ್ರವೇಶ ನೀಡುವಂತೆ ಮುಸಲ್ಮಾನ್ ವಿದ್ಯಾರ್ಥಿನಿಯರಿಂದ ಕಳೆದ ಕೆಲವು ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಹಿಂದೂ ವಿದ್ಯಾರ್ಥಿನಿ ಕೇಸರಿ ಶಾಲು ಹಾಕಿ ವಿರೋಧಿಸಲು ಪ್ರಯತ್ನಿಸಿದ್ದಾರೆ.

ಹಿಂದೂ ದೇವತೆಗಳನ್ನು ಅವಮಾನಿಸುವುದು ಅಪರಾಧವೇ ಆಗಿದೆ ! – ಮದ್ರಾಸ ಉಚ್ಚ ನ್ಯಾಯಾಲಯ

ಹಿಂದೂಗಳ ದೇವತೆಗಳನ್ನು ಅಪಹಾಸ್ಯ ಮಾಡುವುದು ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವುದು, ಇದು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದೆ, ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಹೇಳಿದೆ.

ಅಲವರ (ರಾಜಸ್ಥಾನ) ಇಲ್ಲಿಯ ಒಂದು ಅಪ್ರಾಪ್ತ ಮೂಕ ಮತ್ತು ಕಿವುಡ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ !

ಹುಡುಗಿಗೆ ರಕ್ತಸಿಕ್ತ ಸ್ಥಿತಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆಕೆಯ ಮೇಲೆ ಸತತ ೩ ಗಂಟೆಯ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಕೊರಗಜ್ಜ ದೇವಸ್ಥಾನವನ್ನು ಅಪವಿತ್ರಗೊಳಿಸುವ ಮತಾಂತರಿತ ಕ್ರೈಸ್ತ ವ್ಯಕ್ತಿ ಬಂಧನ

ಮಾರ್ನೆಮಿಕಟ್ಟೆ ಪ್ರದೇಶದ ಕೊರಗಜ್ಜನ ದೇವಸ್ಥಾನದ ಎದುರು ಉಪಯೋಗಿಸಿರುವ ಗರ್ಭನಿರೋಧಕ ಮತ್ತು ಏಸುವಿನ ಲೇಖನಗಳ ಭಿತ್ತಿಪತ್ರಗಳು ಇಟ್ಟಿರುವ ಆರೋಪದ ಮೇಲೆ ಪೊಲೀಸ್ ಅಧಿಕಾರಿಗಳು ಮತಾಂತರಿತ ಕ್ರೈಸ್ತ ದೇವದಾಸ ದೇಸಾಯಿ ಈತನನ್ನು ಬಂಧಿಸಿದ್ದಾರೆ.

ಭ್ರಷ್ಟಾಚಾರ ಮತ್ತು ಮದ್ಯ ಮಾರಾಟದ ಬಗ್ಗೆ ದೂರನ್ನು ನೀಡುವ ‘ಮಾಹಿತಿ ಅಧಿಕಾರಿ’ ಕಾರ್ಯಕರ್ತನ ಕೈಕಾಲುಗಳನ್ನು ಕತ್ತರಿಸಿದ ಗೂಂಡಾಗಳು !

ಕೆಲವು ಗೂಂಡಾಗಳು ಅಮರಾರಾಮ ಗೊದಾರಾ ಈ ೩೦ ವರ್ಷದ ಮಾಹಿತಿ ಅಧಿಕಾರ ಕಾರ್ಯಕರ್ತನನ್ನು ಅಪಹರಿಸಿ ಅವನ ಕೈ ಕಾಲುಗಳನ್ನು ಮುರಿದರು. ನಂತರ ಅವರ ಕಾಲಿನಲ್ಲಿ ಕಬ್ಬಣದ ಸಲಾಕೆ ಮತ್ತು ಮೊಳೆಯನ್ನೂ ಹೊಡೆಯಲಾಗಿದೆ.

ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ಆನ್ಲೈನ್ ಆಲಿಕೆಯ ಸಮಯದಲ್ಲಿ ನ್ಯಾಯವಾದಿಯ ಮಹಿಳೆಯೊಂದಿಗೆ ಅಶ್ಲೀಲ ಹಾವಭಾವ !

ನ್ಯಾಯವಾದಿ ಸಂಥನರವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯುತ್ತಿರುವ ಒಂದು ಖಟ್ಲೆಯ ಆಲಿಕೆಯ ಸಮಯದಲ್ಲಿ ಓರ್ವ ಮಹಿಳೆಯೊಂದಿಗೆ ಅಶ್ಲೀಲ ಹಾವಭಾವ ಮಾಡುತ್ತಿರುವುದು ಕಂಡುಬಂದಿದೆ.

ದೆಹಲಿಯಲ್ಲಿನ ಗಲಭೆಯ ಮೊದಲು ಭಾಜಪ ನಾಯಕರಿಂದ ಮಾಡಲಾದ ದ್ವೇಷ ಪೂರ್ಣ ಟೀಕೆಗಳ ವಿಚಾರಣೆ ನಡೆಸುವ ಬೇಡಿಕೆಯ ಬಗ್ಗೆ ಬೇಗ ನಿರ್ಣಯ ತೆಗೆದುಕೊಳ್ಳಿ !

ದೆಹಲಿಯಲ್ಲಿ ಕಳೆದ ವರ್ಷ ನಡೆದ ಗಲಭೆಯ ಮೊದಲು ಭಾಜಪದ ನಾಯಕರು ನೀಡಿದ ದ್ವೇಷ ಹರಡುವ ಹೇಳಿಕೆಗಳ ವಿರುದ್ಧ ಅಪರಾಧ ದಾಖಲಿಸಿ ವಿಚಾರಣೆ ನಡೆಸುವ ಬೇಡಿಕೆಯ ಅರ್ಜಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ದೆಹಲಿಯ ಉಚ್ಚ ನ್ಯಾಯಾಲಯಕ್ಕೆ ಬೇಗನೆ ನಿರ್ಣಯ ತೆಗೆದುಕೊಳ್ಳಲು ಹೇಳಿದೆ.

ಲಖೀಂಪುರ ಖೀರಿ ಹಿಂಸಾಚಾರದ ಬಗ್ಗೆ ಪ್ರಶ್ನಿಸಿದಾಗ ಪತ್ರಕರ್ತರ ಕಾಲರ್‌ ಹಿಡಿದು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಕೇಂದ್ರೀಯ ಗೃಹರಾಜ್ಯಮಂತ್ರಿ ಅಜಯ ಮಿಶ್ರಾ !

ಯಾರಿಗೆ ಕಾಯಿದೆ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯಿದೆಯೋ ಅವರೇ ಈ ರೀತಿ ಕೃತ್ಯ ನಡೆಸುತ್ತಿದ್ದರೆ, ಆಗ ಸರ್ವಸಾಮಾನ್ಯ ಜನತೆಯು ಯಾರತ್ತ ನೋಡಬೇಕು ?

ಮದರ ತೆರೆಸಾರವರು ಸ್ಥಾಪಿಸಿರುವ ‘ಮಿಶನರೀಸ್ ಆಫ್ ಚಾರಿಟಿ ಸಂಸ್ಥೆಯ ವಿರುದ್ಧ ಮತಾಂತರದ ಅಪರಾಧ ದಾಖಲು !

ಮದರ ತೆರೆಸಾ ಇವರು ಸ್ಥಾಪಿಸಿರುವ ‘ಮಿಶನರೀಸ್ ಆಫ್ ಚಾರಿಟಿ ಈ ಕ್ರೈಸ್ತ ಸಂಸ್ಥೆಯ ವಿರುದ್ಧ ಮತಾಂತರದ ಆರೋಪ ಹೊರಿಸಿ ಅಪರಾಧವನ್ನು ದಾಖಲಿಸಲಾಗಿದೆ.

ಕೇರಳನಲ್ಲಿ ‘ಈಡಿ’ ಇಂದ ಪಿ.ಎಫ್.ಐ.ನ 4 ಸ್ಥಳಗಳ ಮೇಲೆ ದಾಳಿ

ಜ್ಯಾರಿ ನಿರ್ದೇಶನಾಲಯವು (`ಈಡಿ’) ರಾಜ್ಯದಲ್ಲಿ ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾದ 4 ಸ್ಥಳದ ಮೇಲೆ ದಾಳಿ ನಡೆಸಿದತು. ಈ ದಾಳಿಯಿಂದ ಆಕ್ಷೇಪಾರ್ಹ ಕಾಗದಪತ್ರಗಳು, ಯಂತ್ರಗಳು ಮತ್ತು ವಿದೇಶದಲ್ಲಿರುವ ಆಸ್ತಿಗಳ ಬಗ್ಗೆ ಮಾಹಿತಿ ದೊರೆತಿದೆ.