ಗೋರಕ್ಷಕರನ್ನು ಒದ್ದು ಜೈಲಿಗೆ ಹಾಕಬೇಕಂತೆ !’ – ಸಚಿವ ಪ್ರಿಯಾಂಕ್ ಖರ್ಗೆ

ಬಕ್ರಿ ಈದ್ ಸಂದರ್ಭದಲ್ಲಿ ‘ಕಾನೂನನ್ನು ಕೈಗೆತ್ತಿಕೊಳ್ಳುವ ಗೋರಕ್ಷಕರನ್ನು ಒದ್ದು ಜೈಲಿಗೆ ಹಾಕಿರಿ’, ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಸಚಿವ ಪ್ರಿಯಾಂಕ್ ಖರ್ಗೆ ಇವರು ಕರ್ನಾಟಕ ಪೊಲೀಸರಿಗೆ ಆದೇಶ ನೀಡಿದ್ದಾರೆ.

ಲೋಕಸಭೆಯ ಚುನಾವಣೆಯ ಮೊದಲು ಗೋಮಾತೆಯನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸಬೇಕು ! – ಶ್ರೀ ೧೦೦೮ ಮಹಾಶಕ್ತಿ ಪೀಠಾಧೀಶ್ವರ ಶ್ರೀ ಶಕ್ತಿಜಿ ಮಹಾರಾಜ ಶ್ರೀ ಮಹಾಕಾಳಿ ಮಾತಾ ಶಕ್ತಿಪೀಠ ಪ್ರತಿಷ್ಠಾನ, ಅಮರಾವತಿ

ಕಳೆದ ೧೩ ವರ್ಷಗಳಿಂದ ನಾವು ಗೋರಕ್ಷಣೆಯ ಕಾರ್ಯ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಕಟುಕರ ಕೈಯಿಂದ ನಾವು ೨ ಲಕ್ಷ ಗೋವುಗಳನ್ನು ಬಿಡುಗಡೆಗೊಳಿಸಿದ್ದೇವೆ. ಗೋಮಾತೆಯ ಕಳ್ಳ ಸಾಗಾಣಿಕೆ ಮಾಡುವ ವಾಹನಗಳಲ್ಲಿ ಹಸುಗಳನ್ನು ತುರುಕಲಾಗುತ್ತದೆ. ಅವುಗಳ ಮೂಗಿಗೆ ಹಗ್ಗ ಹಾಕಿ ಅವುಗಳ ದುರಾವಸ್ಥೆ ಮಾಡಲಾಗುತ್ತದೆ.

ಅಖಂಡ ಭಾರತಕ್ಕಾಗಿ ಗೋಹತ್ಯೆ ನಿಲ್ಲಿಸುವುದು ಅವಶ್ಯಕ ! – ಸತೀಶ ಕುಮಾರ, ರಾಷ್ಟ್ರೀಯ ಅಧ್ಯಕ್ಷ, ಗೋರಕ್ಷಾದಳ

ಯಾವ ದೇಶದಲ್ಲಿ ಶೇಕಡಾ ೮೦ ರಷ್ಟು ಜನರು ಸನಾತನ ಧರ್ಮದವರಿದ್ದಾರೆ, ಅದೇ ದೇಶದಲ್ಲಿ ಸನಾತನ ಧರ್ಮದ ಶ್ರದ್ಧೆಗೆ ಸಂಬಂಧಿಸಿದ ಗೋಮಾತೆಯ ಹತ್ಯೆ ನಡೆಯುತ್ತಿದೆ. ಯಾವಾಗ ದೇಶದಲ್ಲಿ ಗೋಹತ್ಯೆ ಆರಂಭವಾಯಿತೋ ಅಂದಿನಿಂದ ಅಖಂಡ ಭಾರತದ ತುಂಡು ತುಂಡುಗಳಾಯಿತು.

ಎಮ್ಮೆ, ಕೋಣ ಕಡಿದು ಹಾಕುವುದಾದ್ರೆ ಹಸು ಏಕೆ ಕಡಿಯಬಾರದು ? – ಪಶುಸಂಗೋಪನಾ ಖಾತೆ ಸಚಿವ ಕೆ. ವೆಂಕಟೇಶ !

ಭಾರತದ ಪ್ರತಿಯೊಬ್ಬ ಹಿಂದೂಗೂ ಗೋವಿನ ಮಹತ್ವ ತಿಳಿದಿದೆ ಮತ್ತು ಗೋವಿನ ಬಗೆಗಿನ ಭಾವನೆಯೂ ತಿಳಿದಿದೆ; ಆದರೆ ವೆಂಕಟೇಶ್ ಅವರು ಉದ್ದೇಶಪೂರ್ವಕವಾಗಿ ಮುಸ್ಲಿಮರ ಓಲೈಕೆಗಾಗಿ ಇಂತಹ ಹೇಳಿಕೆ ನೀಡುತ್ತಿರುವುದನ್ನು ಕಾಣಬಹುದು !

‘ಹಿಜಾಬ್ ನಿಷೇಧ, ಗೋ ಹತ್ಯೆ ನಿಷೇಧ ಹಿಂಪಡೆಯಿರಿ ! (ಅಂತೆ)- ಅಮ್ನೆಸ್ಟಿ ಇಂಡಿಯಾ

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಬಳಿ ಹಿಂದೂ ದ್ವೇಷಿ ‘ ಅಮ್ನೆಸ್ಟಿ ಇಂಡಿಯಾ ‘ ದ ಬೇಡಿಕೆ !

ಮಹೇಂದ್ರಗಡದಲ್ಲಿ 2 ಗಂಟೆ ಗೋವು ಕಳ್ಳಸಾಗಾಟಗಾರರ ಹಿಂಬಾಲಿಸಿದ ಗೋಪ್ರೇಮಿ !

ಗೋವು ಕಳ್ಳಸಾಗಾಟಗಾರರು `ಪಿಕಅಪ್’ ವಾಹನದಲ್ಲಿ ತುಂಬಿ ಕಟ್ಟಿ ಹಾಕಿದ್ದ ಗೋವುಗಳನ್ನು ಒಂದೊಂದಾಗಿ ಅವರನ್ನು ಬೆನ್ನತ್ತಿದ್ದ ಗೋವು ಪ್ರೇಮಿಗಳ ವಾಹನಗಳ ಎದುರಿಗೆ ಎಸೆದರು. ಹಾಗೂ ಗೋವು ಕಳ್ಳ ಸಾಗಾಟಗಾರರು ಗೋವು ಪ್ರೇಮಿಗಳ ಮೇಲೆ ಗುಂಡು ಹಾರಿಸಿದರು.

ಸರಾಯಿಯ ಪ್ರತಿಯೊಂದು ಬಾಟಲಿಯ ಮೇಲೆ ೧೦ ರೂಪಾಯಿ ಗೋಮಾತಾ ತೆರಿಗೆ ವಿಧಿಸಲಾಗುವುದು !

ಹಿಮಾಚಲ ಪ್ರದೇಶದಲ್ಲಿನ ಕಾಂಗ್ರೆಸ್ ಸರಕಾರದ ನಿರ್ಧಾರ !

ಕೇಂದ್ರ ಸರಕಾರ ಗೋವನ್ನು ಸಂರಕ್ಷಿತ ರಾಷ್ಟ್ರೀಯ ಪಶು ಎಂದು ಘೋಷಿಸಬೇಕೆಂದು ನಂಬಿಕೆ !

ನಾವು ಒಂದು ಜಾತ್ಯತೀತ ದೇಶದಲ್ಲಿ ವಾಸಿಸುತ್ತೇವೆ. ಇಲ್ಲಿ ಎಲ್ಲಾ ಧರ್ಮಕ್ಕೆ ಗೌರವ ನೀಡಬೇಕು. ಹಿಂದೂ ಧರ್ಮದ ಅಭಿಪ್ರಾಯದ ಪ್ರಕಾರ, ಗೋವು ದೈವಿ ಮತ್ತು ನೈಸರ್ಗಿಕ ಹಿತದ ಪ್ರತಿನಿಧಿ ಆಗಿದೆ. ಆದ್ದರಿಂದ ಆಕೆಯ ಪೂಜೆ ನಡೆಯಬೇಕು.

ಗೋಮಾತೆಯ ದರ್ಶನದ ಮಹತ್ವ

ಈ ಜ್ಞಾನದ ತಿಳಿವಳಿಕೆ ಇಲ್ಲದ ಹಾಗೂ ಗೋವುಗಳನ್ನು ಕಸಾಯಿಖಾನೆಗೆ ಹಾಕುವ ಸ್ವಾತಂತ್ರ್ಯದಿಂದ ಈವರೆಗಿನ ಹಿಂದೂ ಆಡಳಿತಗಾರರು ಕೇವಲ ಜನ್ಮಹಿಂದೂಗಳಾಗಿದ್ದಾರೆ, ಕರ್ಮಹಿಂದೂಗಳಲ್ಲ ಅದರ ಫಲವನ್ನು ಅವರು ಭೋಗಿಸಬೇಕಾಗುವುದು. – ಸಂಪಾದಕರು

ಆಕಳ ಶರೀರದಿಂದ ಹೊರಗೆ ಬಂದ ದಿವ್ಯ ಆಹಾರ !

ಸೆಗಣಿಯನ್ನು ತೊಳೆದು, ಒಣಗಿಸಿ, ನಂತರ ಬೀಸಿ ಅದರ ಹಿಟ್ಟು ಮಾಡಿ ಮತ್ತು ಆ ಹಿಟ್ಟಿನ ಚಪಾತಿ, ಸಜ್ಜಿಗೆ (ಶಿರಾ) ಮುಂತಾದುವುಗಳನ್ನು ಮಾಡಿ ತಿಂದರೆ, ಚರ್ಮ ರೋಗ, ಹೊಟ್ಟೆಯಲ್ಲಿನ ಹುಣ್ಣು (ಅಲ್ಸರ) ಇತ್ಯಾದಿ ರೋಗಗಳು ದೂರವಾಗುತ್ತವೆ.