ಜೈನ ಮುನಿ ನೀಲೇಶ ಚಂದ್ರ ವಿಜಯ ಅವರಿಂದ ನವೆಂಬರ್ 3 ರಿಂದ ಮುಂಬಯಿಯಲ್ಲಿ ಉಪವಾಸ ಸತ್ಯಾಗ್ರಹ! : Fast by Jain Muni
ಇಲ್ಲಿನ ಪಾರಿವಾಳ ಗೂಡುಗಳ (ಕಬೂತರ್ ಖಾನಾ) ಮೇಲೆ ನಿಷೇಧ ಹೇರುವುದಕ್ಕೆ ವಿರೋಧಿಸಿ, ಜೈನ ಮುನಿ ನೀಲೇಶ ಚಂದ್ರ ವಿಜಯ ಅವರ ನೇತೃತ್ವದಲ್ಲಿ ಮುಂಬಯಿಯ ಆಜಾದ್ ಮೈದಾನದಲ್ಲಿ ಬರುವ ನವೆಂಬರ್ 3 ರಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ.