ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ಅಳಿಸಿ !
ಡಾ. ಸ್ವಾಮಿ ಇವರು ಅರ್ಜಿಯಲ್ಲಿ, ಪೀಠಿಕೆಯನ್ನು ತಿದ್ದುಪಡಿ ಮಾಡಲು ಅಥವಾ ಅಳಿಸಲು ಸಾಧ್ಯವಿಲ್ಲ. ಆದ್ದರಿಂದ ಅದರಲ್ಲಿ ಮಾಡಿರುವ ಒಂದೇ ತಿದ್ದುಪಡಿಯನ್ನು ಹಿಂಪಡೆಯಬೇಕು.
ಡಾ. ಸ್ವಾಮಿ ಇವರು ಅರ್ಜಿಯಲ್ಲಿ, ಪೀಠಿಕೆಯನ್ನು ತಿದ್ದುಪಡಿ ಮಾಡಲು ಅಥವಾ ಅಳಿಸಲು ಸಾಧ್ಯವಿಲ್ಲ. ಆದ್ದರಿಂದ ಅದರಲ್ಲಿ ಮಾಡಿರುವ ಒಂದೇ ತಿದ್ದುಪಡಿಯನ್ನು ಹಿಂಪಡೆಯಬೇಕು.
ನಾನು ನ್ಯಾಯಾಂಗ ಸೇವೆಯಲ್ಲಿ ಇದ್ದೆನೋ, ಅಲ್ಲಿಯವರೆಗೂ ನಾನು ನನ್ನ ಕೆಲಸವನ್ನು ಪೂರ್ಣ ನಿಷ್ಠೆಯಿಂದ ಮತ್ತು ಶ್ರದ್ಧೆಯಿಂದ ಮಾಡಿದ್ದೇನೆ.
2007 ರಲ್ಲಿ, ಇರಾಕಿನ ಸರ್ವಾಧಿಕಾರಿ ಸದ್ದಾಂ ಹುಸೇನ್ ಅವರನ್ನು ಗಲ್ಲಿಗೇರಿಸಿದಾಗ, ಪರ್ವೇಜ್ ಗೋರಖ್‌ಪುರದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದ ಮತ್ತು ಮುಸ್ಲಿಂ ಗುಂಪುಗಳು ನಗರದ ಹಿಂದೂ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಸನಾತನವನ್ನೂ ಕೊನೆಗಾಣಿಸಬೇಕಾಗಿದೆ‘, ಎಂದು ಹೇಳಿಕೆ ನೀಡಿದ್ದ ತಮಿಳುನಾಡಿನ ಸಚಿವ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಹಿಂದೂ ದ್ವೇಷಿಗಳು ದೆಹಲಿಯಲ್ಲಿ ನಡೆದ ಗಲಭೆಗೆ ಹಿಂದೂಗಳನ್ನು ಹೊಣೆಗಾರರನ್ನಾಗಿ ಮಾಡಲು ಸಂಚು ರೂಪಿಸಿದ್ದರು; ಆದರೆ ತೀರ್ಪಿನಿಂದ ಗಲಭೆ ಮಾಡಿದವರು ಯಾರು ಎಂಬುದು ಬೆಳಕಿಗೆ ಬಂದಿದೆ. ಆದರೆ ಜಾತ್ಯತೀತರು ಈ ಬಗ್ಗೆ ಮೌನವಾಗಿದ್ದಾರೆ !
ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದು ಮುಖ್ಯವಾಗಿದ್ದರೂ, ಅದು ಜೀವನದ ಅತ್ಯಂತ ಮಹತ್ವದ ವಿಷಯವಲ್ಲ. ಇದನ್ನು ಐಐಟಿ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಲು ಪ್ರಯತ್ನಿಸಿರಿ.
ಇದು ಮೌಲಾನಾ ಮದನಿಯ ಅನುಕೂಲಕರ ದ್ವಿಮುಖ ನೀತಿ ! ಒಂದೆಡೆ ಕಾನೂನು ಪುಸ್ತಕಗಳನ್ನು ಸುಟ್ಟು ಹಾಕಿ ಹೇಳುತ್ತಾರೆ ಮತ್ತೊಂದೆಡೆ ಮುಸಲ್ಮಾನರಿಗೆ ಅನುಕೂಲವಾಗುವ ಕಾನೂನಿನ ಭಯವನ್ನು ತೋರಿಸಿ ‘ಗಲಭೆ ಶುರುವಾಗುತ್ತದೆ’ ಎಂದು ಕಿಡಿಕಾರುತ್ತಾರೆ.
1993ರಲ್ಲಿ ಆಗಿನ ಸರ್ಕಾರ ಮೌಖಿಕವಾಗಿ ಆದೇಶ ನೀಡಿ, 1551ರಿಂದ ನಡೆಯುತ್ತಿದ್ದ ಪೂಜೆಯನ್ನು ನಿಲ್ಲಿಸಿದ್ದು, ತಪ್ಪಾಗಿತ್ತು ಎಂದು ಓವೈಸಿ ಎಂದಾದರೂ ಹೇಳುವರೇ?
ಮದ್ರಾಸ ಉಚ್ಚನ್ಯಾಯಾಲಯದ ಮಧುರೈ ವಿಭಾಗೀಯ ಪೀಠವು ರಾಜ್ಯದ ದಿಂಡಿಗಲ ಜಿಲ್ಲೆಯ ಪಳನಿಯಲ್ಲಿರುವ ಧನಾಯುಧಪಾಣಿ ಸ್ವಾಮಿ ಮಂದಿರ ಸೇರಿದಂತೆ ರಾಜ್ಯದ ಎಲ್ಲಾ ಮಂದಿರಗಳಿಗೆ ಹಿಂದೂಯೇತರರು ಪ್ರವೇಶಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಕಳೆದ 30 ವರ್ಷಗಳಿಂದ ಕೇವಲ ಸರಕಾರದ ಮೌಖಿಕ ಆದೇಶದಿಂದ ನಿಲ್ಲಿಸಿದ್ದ ಪೂಜೆ ಪುನರಾರಂಭಿಸಲು ಹಿಂದೂಗಳು ನ್ಯಾಯಾಲಯದ ಮೊರೆ ಹೋಗುವುದು ನಂತರದ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿ !