Gyanvapi Case Verdict : ಜ್ಞಾನವಾಪಿಯ ವ್ಯಾಸ ನೇಲಮಾಳಿಗೆಯಲ್ಲಿ ಪೂಜೆ ಮುಂದುವರಿಕೆ !

ಫೆಬ್ರವರಿ ೨೬ ರಂದು ಅಲಹಾಬಾದ ಉಚ್ಚ ನ್ಯಾಯಾಲಯವು ಈ ಪೂಜೆಯ ವಿರುದ್ಧ ಮುಸಲ್ಮಾನ ಕಕ್ಷಿದಾರರು ದಾಖಲಿಸಿರುವ ಅರ್ಜಿಯನ್ನು ತಳ್ಳಿ ಹಾಕಿದೆ.

ಫ್ರಾನ್ಸ ರಾಷ್ಟ್ರಧ್ವಜವನ್ನು ‘ಸೈತಾನ ಧ್ವಜ’ ಎಂದು ಕರೆದ ಇಮಾಮನನ್ನು 12 ಗಂಟೆಗಳಲ್ಲಿ ದೇಶದಿಂದ ಹೊರಗೆ ಓಡಿಸಿದರು !

ಭಾರತದಲ್ಲಿ ಎಂದಾದರೂ ಹೀಗಾಗುತ್ತದೆಯೇ? ಭಾರತವು ಫ್ರಾನ್ಸ ಸರಕಾರದಿಂದ ಕಲಿಯಬೇಕು ಮತ್ತು ಇದೇ ರೀತಿಯ ಕ್ರಮಗಳನ್ನು ಕೈಕೊಳ್ಳಬೇಕು!

ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರು ನಿವೃತ್ತಿಯಾದ 5 ತಿಂಗಳ ನಂತರ ನೀಡಿದ ತೀರ್ಪು ಸುಪ್ರೀಂ ಕೋರ್ಟ್ ನಿಂದ ಅಸಿಂಧು !

ಮದ್ರಾಸ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರೊಬ್ಬರು ತಮ್ಮ ನಿವೃತ್ತಿಯ ೫ ತಿಂಗಳ ನಂತರ ಪ್ರಕರಣವೊಂದರಲ್ಲಿ ತೀರ್ಪು ನೀಡಿರುವುದನ್ನು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಶ್ರೀರಾಮಮೂರ್ತಿಯ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಪ್ರಗತಿಪರರ ವಿರೋಧ ಹಾಗೂ ನ್ಯಾಯಾಲಯಗಳ ತೀರ್ಪು !

ಅರ್ಜಿದಾರರಿಗೆ ಎಚ್ಚರಿಕೆ ನೀಡಿ ಅರ್ಜಿಯನ್ನು ತಳ್ಳಿ ಹಾಕಿದ ಮುಂಬಯಿ ಉಚ್ಚ ನ್ಯಾಯಾಲಯ !

ಧಾರ (ಮಧ್ಯಪ್ರದೇಶ) : ಭೋಜಶಾಲೆಯ ಸಮೀಕ್ಷೆಯ ಸಂದರ್ಭದ ತೀರ್ಪು ಇಂದೂರ ಉಚ್ಚ ನ್ಯಾಯಾಲಯವು ಕಾದಿರಿಸಿದೆ !

ರಾಜ್ಯದಲ್ಲಿನ ಧಾರ ಜಿಲ್ಲೆಯಲ್ಲಿರುವ ಐತಿಹಾಸಿಕ ಭೋಜ ಶಾಲೆಯ ಸಮೀಕ್ಷೆ ನಡೆಸಲು ಹಿಂದುಗಳ ಬೇಡಿಕೆ ಮತ್ತೊಮ್ಮೆ ತೀವ್ರಗೊಂಡಿದೆ. ಈ ಕುರಿತು ೭ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳ ಮೇಲೆ ಫೆಬ್ರುವರಿ ೧೯ ರಂದು ಇಂದೂರು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯವು ಬೆಲ್ಜಿಯಂನಲ್ಲಿ ಧಾರ್ಮಿಕ ವಿಧಿಯ ಅಡಿಯಲ್ಲಿ ಬರುವ ಪಶು ಹತ್ಯೆಯ ಮೇಲಿನ ನಿಷೇಧ ಎತ್ತಿ ಹಿಡಿದಿದೆ !

ಬೆಲ್ಜಿಯಂನಲ್ಲಿ ಧಾರ್ಮಿಕ ವಿಧಿಯ ಅಡಿಯಲ್ಲಿ ಬರುವ ಪ್ರಾಣಿಗಳ ಹತ್ಯೆಯ ಬಗ್ಗೆ ಇಲ್ಲಿಯ ರಾಜ್ಯ ಸರಕಾರ ನಿಷೇಧ ಹೇರಿತ್ತು. ಅದಕ್ಕೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

‘ಲವ್ ಜಿಹಾದ್’ ‘ಕಾಲ್ಪನಿಕ’ವೆಂದು ಹೇಳುವ ಹಿಂದೂ ದ್ವೇಷಿ ಪತ್ರಕರ್ತ ರವೀಶ ಕುಮಾರ ಅವರಿಗೆ ರಾಷ್ಟ್ರೀಯ ಶೂಟರ ತಾರಾ ಸಹದೇವರಿಂದ ಛೀಮಾರಿ ! 

‘ಲವ್ ಜಿಹಾದ್’ಗೆ ‘ಕಾಲ್ಪನಿಕ’ ಎಂದು ಹೇಳುವ ಹಿಂದೂ ದ್ವೇಷಿ ಪತ್ರಕರ್ತ ರವೀಶ ಕುಮಾರ ಅವರಿಗೆ ರಾಷ್ಟ್ರೀಯ ಶೂಟರ ತಾರಾ ಸಹದೇವ ಛೀಮಾರಿ ಹಾಕಿದ್ದಾರೆ. ತಾರಾ ಸಹದೇವ ಇವರು ಲವ್ ಜಿಹಾದಗೆ ಬಲಿಯಾಗಿದ್ದರು.

ನಿತೀಶ ಕುಮಾರಗೆ ಬೆದರಿಕೆ : ಭಾಜಪ ಬಿಡದಿದ್ದರೇ ಬಾಂಬ್ ನಿಂದ ಸ್ಪೋಟಿಸುವೆವು !

ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಮತ್ತು ದೆಹಲಿ ಉಚ್ಚ ನ್ಯಾಯಾಲಯವನ್ನು ಬಾಂಬ್ ನಿಂದ ಸ್ಫೋಟಿಸುವ ಎರಡು ಪ್ರತ್ಯೇಕ ಬೆದರಿಕೆ ಬಂದಿದೆ. ಬಿಹಾರ ಪೊಲೀಸ್ ಮಹಾನಿರ್ದೇಶಕ ಆರ್.ಎಸ್. ಭಾಟಿ ಇವರಿಗೆ ಓರ್ವನು ಆಡಿಯೋ ಕ್ಲಿಪ್ ಅನ್ನು ಕಳುಹಿಸಿದ್ದನು.

ರಾಜಸ್ಥಾನದ ಶಾಲೆಗಳಲ್ಲಿ ರಥಸಪ್ತಮಿಯ ನಿಮಿತ್ತ ಉತ್ಸಾಹಪೂರ್ಣವಾಗಿ ‘ಸೂರ್ಯನಮಸ್ಕಾರ’ದ ಕಾರ್ಯಕ್ರಮ ಜರುಗಿತು !

ರಾಜಸ್ಥಾನದ ಶಿಕ್ಷಣ ಸಚಿವರಾದ ಮದನ ದಿಲಾವರ ರವರು ವಿಧ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದರು.

ಮುಸಲ್ಮಾನ ಕಕ್ಷಿದಾರರಿಂದ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ಅರ್ಜಿಯ ಕುರಿತು ಒಂದುವರೆ ಗಂಟೆ ವಿಚಾರಣೆ !

ವಾರಣಾಸಿಯ ಜ್ಞಾನವಾಪೀಯಲ್ಲಿರುವ ವ್ಯಾಸ ನೆಲಮಾಳಿಗೆಯಲ್ಲಿ ಪೂಜೆ ಆರಂಭಿಸಿರುವ ಪ್ರಕರಣದಲ್ಲಿ ಮುಸಲ್ಮಾನ ಕಕ್ಷಿದಾರರು ದಾಖಲಿಸಿರುವ ಅರ್ಜಿಯ ಮೇಲೆ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.