Slovakia PM Shot : ಯುರೋಪ್‌ನ ಸ್ಲೋವಾಕಿಯಾದ ದೇಶದ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಗುಂಡಿನ ದಾಳಿ
71 ವರ್ಷದ ವೃದ್ದ ನಾಗರಿಕನೊಬ್ಬನು ಮೇ 15 ರಂದು ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ಐದು ಗುಂಡುಗಳನ್ನು ಹಾರಿಸಿದ್ದಾನೆ.
71 ವರ್ಷದ ವೃದ್ದ ನಾಗರಿಕನೊಬ್ಬನು ಮೇ 15 ರಂದು ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ಐದು ಗುಂಡುಗಳನ್ನು ಹಾರಿಸಿದ್ದಾನೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜಮ್ಮು-ಕಾಶ್ಮೀರ ಜಂಟಿ ಆವಾಮಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಲಕ್ಷಾಂತರ ಆಂದೋಲನಕಾರರು ರಾಜಧಾನಿ ಮುಜ಼ಫ್ಫರಾಬಾದ್ ಕಡೆಗೆ ಮೋರ್ಚಾ ಕರೆದೊಯ್ಯಲು ಆರಂಭಿಸಿದ್ದಾರೆ.
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅನಂತಪಲ್ಲಿಯಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಪಲ್ಟಿಯಾಗಿದೆ.
ಬೇಸಿಗೆಯ ರಜೆ ಮತ್ತು ಆ ಸಮಯದಲ್ಲಿ ಹೆಚ್ಚುತ್ತಿರುವ ಪ್ರವಾಸವನ್ನು ಗಮನಿಸಿ ನಾಗರಿಕರಿಗೆ ಅನಾನುಕೂಲವಾಗಬಾರದೆಂದು ಕೇಂದ್ರ ರೈಲ್ವೆ ಆಡಳಿತವು ಬೇಸಿಗೆ ಕಾಲದಲ್ಲಿ ೯ ಸಾವಿರದ ೧೧೧ ರೈಲು ಪ್ರಯಾಣವನ್ನು ಹೆಚ್ಚಿಸಿದೆ.
ಭ್ರಷ್ಟಾಚಾರಿ ಕಾಂಗ್ರೆಸ್ ! ಈಗ ಇಂತಹ ಸಚಿವರನ್ನು ದಂಡಿಸಿ ಅವರ ಎಲ್ಲಾ ಸಂಪತ್ತಿ ವಶಪಡಿಸಿಕೊಳ್ಳಬೇಕು ಮತ್ತು ಅವರನ್ನು ಜೀವಾವಧಿ ಶಿಕ್ಷೆ ನೀಡಬೇಕು !
ತೆಲಂಗಾಣದಲ್ಲಿ 202 ಕೋಟಿ ಮೌಲ್ಯದ ವಸ್ತು ವಶಕ್ಕೆ
ಕೇಜ್ರಿವಾಲ್ ಅಧಿಕಾರದ ಸ್ವಾರ್ಥಕ್ಕಾಗಿ ಮುಖ್ಯಮಂತ್ರಿ ಸ್ಥಾನವನ್ನು ಇನ್ನೂ ಬಿಡುತ್ತಿಲ್ಲ, ಇದು ನಾಚಿಕೆಗೇಡು. ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ದೆಹಲಿಯ ಜನರು ಈಗ ಒತ್ತಡ ಹೇರಬೇಕು.
ಆದಾಯ ತೆರಿಗೆ ಇಲಾಖೆ ಒಂದು ‘ಕೋಳಿ ಫಾರಂ’ ಮೇಲೆ ದಾಳಿ ನಡೆಸಿ 32 ಕೋಟಿ ರೂಪಾಯಿಗಳ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಹಣವನ್ನು ಮತದಾರರಿಗೆ ಹಂಚಲು ಸಂಗ್ರಹಿಸಿರಬಹುದು’
‘ಮೋಟಾರು ವಾಹನ ಅಧಿನಿಯಮ ೧೯೮೮’ (ಮೋಟಾರು ವೆಹಿಕಲ್ ಯಾಕ್ಟ್) ಇದನ್ನು ಕೇಂದ್ರ ಸರಕಾರವು ಆಮೂಲಾಗ್ರವಾಗಿ ಬದಲಾಯಿಸಿದೆ. ಕಲಮ್ ೧೬೧ ಕ್ಕನುಸಾರ ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಗಂಭೀರ ಗಾಯವಾದರೆ ಅಥವಾ ಅವಯವಗಳನ್ನು ಕಳೆದುಕೊಂಡರೆ ‘ಜನರಲ್ ಇನ್ಶೂರೆನ್ಸ್ ಕೌನ್ಸಿಲ್’ನ ಮೂಲಕ ಪರಿಹಾರ ಕೊಡಲಾಗುತ್ತದೆ.
ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರವಿಡ ಮುನ್ನೇತ್ರ ಕಳಘಮ್ (ದ್ರವಿಡ ಪ್ರಗತಿ ಸಂಘ) ಪಕ್ಷವು ರಾಜ್ಯದ ತಮಿಳು ಭಾಷೆಯ ವಾರ್ತಾಪತ್ರಿಕೆಗಳಲ್ಲಿ ಇಸ್ರೋ ಉಡಾವಣಾ ಕೇಂದ್ರದ ಸಂದರ್ಭದಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದೆ.