ಭಾರತ ವಿರೋಧಿ ಬ್ರಿಟನ ಪ್ರಾಧ್ಯಾಪಕಿ ನಿತಾಶಾ ಕೌಲ್ ಅವರಿಗೆ ಭಾರತಕ್ಕೆ ಪ್ರವೇಶ ನಿರಾಕರರಣೆ!
ಭಾರತೀಯ ಸೇನೆಯ ಮೇಲೆ ಆರೋಪ ಮಾಡುವ ಬ್ರಿಟನ ಪ್ರಾಧ್ಯಾಪಕಿ ನಿತಾಶಾ ಕೌಲ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಮರಳಿ ಅವರ ದೇಶಕ್ಕೆ ಕಳುಹಿಸಲಾಗಿದೆ.
ಭಾರತೀಯ ಸೇನೆಯ ಮೇಲೆ ಆರೋಪ ಮಾಡುವ ಬ್ರಿಟನ ಪ್ರಾಧ್ಯಾಪಕಿ ನಿತಾಶಾ ಕೌಲ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಮರಳಿ ಅವರ ದೇಶಕ್ಕೆ ಕಳುಹಿಸಲಾಗಿದೆ.
ಎಲ್ಲಿ ದೇವಸ್ಥಾನಗಳಿಗೆ ಹಣ ಅರ್ಪಿಸುವ ಹಿಂದಿನ ರಾಜರು ಹಾಗೂ ಎಲ್ಲಿ ದೇವಸ್ಥಾನದ ಹಣ ಕಿತ್ತುಕೊಳ್ಳುವ ಈಗಿನ ರಾಜಕಾರಣಿಗಳು !
ರಾಹುಲ್ ಗಾಂಧಿ ಮೊದಲನೇ ಬಾರಿ ಭಾರತ ಯಾತ್ರೆ ನಡೆಸಿದ್ದಾಗ ಕಾಂಗ್ರೆಸ್ ಮೂರು ರಾಜ್ಯದಲ್ಲಿನ ಚುನಾವಣೆಯಲ್ಲಿ ಸೋಲು ಅನುಭವಿಸಿತ್ತು. ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ದೇಶದಲ್ಲಿ ಸೋಲಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ೩೦ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ !
ರಾಜ್ಯದ ವಿಜಯಪುರ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ಶಾಲೆಗಳಲ್ಲಿ ` ಇದು ಜ್ಞಾನಮಂದಿರ, ಕೈಮುಗಿದು ಒಳಗೆ ಬಾ’ ಈ ವಾಕ್ಯವನ್ನು ಬದಲಾಯಿಸಿ ‘ಧೈರ್ಯದಿಂದ ಪ್ರಶ್ನಿಸಿರಿ ‘ ಎಂಬ ವಾಕ್ಯಗಳನ್ನು ಫಲಕಗಳಲ್ಲಿ ಬರೆಯಲಾಗಿದೆ.
ನೇಪಾಳಿ ಕಾಂಗ್ರೆಸ ಪಕ್ಷದ ಸುಮಾರು 22 ಅಧಿಕಾರಿಗಳು ಮತ್ತೊಮ್ಮೆ ನೇಪಾಳದಲ್ಲಿ ಹಿಂದೂ ರಾಷ್ಟ್ರವನ್ನು ಮರುಸ್ಥಾಪಿಸುವ ವಿಚಾರದಲ್ಲಿದ್ದಾರೆ. ಪಕ್ಷದ ಇತರ ಪದಾಧಿಕಾರಿಗಳು ಈ ಕೋರಿಕೆಯನ್ನು ಪಕ್ಷದ ನಿಲುವಿನಲ್ಲಿ ಸೇರ್ಪಡೆಗೊಳಿಸಲು ವಿರೋಧಿಸುತ್ತಿದ್ದಾರೆ.
ಸುಪ್ರೀಂಕೋರ್ಟ್ ಚುನಾವಣೆ ತಡೆಹಿಡಿಯುವ ಯೋಜನೆಯನ್ನು ರದ್ದುಗೊಳಿಸಿದ ನಂತರ, ಫೆಬ್ರವರಿ ೧೬ ರಂದು ಕಾಂಗ್ರೆಸ್‌ನ ಕೋಶಾಧ್ಯಕ್ಷ ಅಜಯ ಮಾಕನ ಇವರು ಪತ್ರಿಕಾಗೋಷ್ಟಿ ನಡೆಸಿ ತಮ್ಮ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಸರ್ಕಾರದ 2024-25ರ ವಾರ್ಷಿಕ ಬಜೆಟ್ ಮಂಡನೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವಾರು ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ.
ಸರ್ವೋಚ್ಚ ನ್ಯಾಯಾಲಯವು ರಾಜಕೀಯ ಪಕ್ಷಗಳಿಗಾಗಿ ಚುನಾವಣೆ ನಿಧಿ ಯೋಜನೆ’ ರದ್ದುಪಡಿಸಿದೆ. ಈ ಯೋಜನೆಯನ್ನು ಪ್ರಶ್ನಿಸಿದ್ದ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಾಗ ಈ ತೀರ್ಪು ನೀಡಿದೆ.
ರಾಜ್ಯ ಕಾಂಗ್ರೆಸ್ ಸರಕಾರ ವಕ್ಫ್ ಆಸ್ತಿಗಳ ರಕ್ಷಣೆಗಾಗಿ, ಬೇಲಿ ಮತ್ತು ಕಾಂಪೌಂಡ್ ಗಳನ್ನು ಅಳವಡಿಸಲು 31.54 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ’
ಕಾಂಗ್ರೆಸ ರೈತರ ಹಿತರಕ್ಷಣೆ ಮಾಡುವುದಕ್ಕಿಂತ ಮುಸಲ್ಮಾನರ ಓಲೈಸುವುದು ಮಹತ್ವದ್ದೆನಿಸುತ್ತದೆ ! – ಭಾಜಪದ ಟೀಕೆ