’ಭಾರತದ ಶತ್ರುತ್ವದಿಂದಾಗಿಯೇ ಪಾಕಿಸ್ತಾನಿಗಳೂ ಶತ್ರುತ್ವದಂತೆ ವರ್ತಿಸುತ್ತಾರಂತೆ !’ – ಕಾಂಗ್ರೆಸ್‌ನ ನಾಯಕ ಮಣಿಶಂಕರ್ ಅಯ್ಯರ್

ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಮತ್ತೊಮ್ಮೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಭಾರತದಲ್ಲಿನ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಯೋಧ್ಯೆಯ ನಂತರ ಶೀಘ್ರದಲ್ಲೇ ಮಥುರಾದಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣವಾಗಲಿದೆ ! – ದೇವೇಂದ್ರ ಫಡ್ನವೀಸ್, ಉಪ ಮುಖ್ಯಮಂತ್ರಿ

ಅಯೋಧ್ಯೆ, ಕಾಶಿ ಮತ್ತು ಮಥುರಾ ಪುಣ್ಯ ಕ್ಷೇತ್ರಗಳಾಗಿವೆ. ರಾಜ್ಯದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಫೆಬ್ರವರಿ 11ರಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶ್ರೀರಾಮ ಜನ್ಮಭೂಮಿ ಸಮಸ್ಯೆ ಬಗೆಹರಿದಂತೆ ಮಥುರಾದ ಶ್ರೀಕೃಷ್ಣ ದೇಗುಲವನ್ನೂ ನ್ಯಾಯಾಂಗವಾಗಿ ನಿರ್ಮಿಸಲಾಗುವುದು ಎಂದು ಅಭಿಪ್ರಾಯಪಟ್ಟರು.

ಆಚಾರ್ಯ ಪ್ರಮೋದ ಕೃಷ್ಣಂ ಇವರ ಪಕ್ಷವಿರೋಧಿ ಚಟುವಟಿಕೆ ಕಾರಣಕ್ಕೆ ಕಾಂಗ್ರೆಸ್ಸ್‌ನಿಂದ ಉಚ್ಚಾಟನೆ !

ಕಾಂಗ್ರೆಸ್‌ನಲ್ಲಿ ಪಕ್ಷದ ವಿರುದ್ಧ ಯಾರಾದರೂ ಮಾತನಾಡಿದರೆ, ಸಂಬಂಧಿಸಿದವರಿಗೆ ಹೊರಹಾಕಲಾಗುತ್ತದೆ. ಇಂತವರು ಪ್ರಜಾಪ್ರಭುತ್ವ ಮತ್ತು ವಿಚಾರ ಸ್ವಾತ್ಂತ್ಯ್ರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ !

ದೇಶದ್ರೋಹಿ ಕಾಂಗ್ರೆಸ್ ನಾಯಕರನ್ನು ಕೊಲ್ಲುವ ಕಾನೂನು ರೂಪಿಸಿ !- ಭಾಜಪದ ಹಿರಿಯ ಮುಖಂಡ ಈಶ್ವರಪ್ಪ ಅವರ ಬೇಡಿಕೆ

ಕಾಂಗ್ರೆಸ್ಸಿನ ಶಾಸಕ ಡಿ.ಕೆ .ಸುರೇಶ್ ಮತ್ತು ಸಂಸದ ವಿನಯ ಕುಲಕರ್ಣಿ ಈ ಇಬ್ಬರು ನಾಯಕರು ಮತ್ತೊಮ್ಮೆ ವಿಭಜನೆಯ ಕುರಿತು ಹೇಳಿಕೆ ನೀಡುವ ಪ್ರಯತ್ನ ಮಾಡಿದ್ದಾರೆ. ನಾನು ಪ್ರಧಾನಮಂತ್ರಿ ಮೋದಿಯವರಿಗೆ, ಇಬ್ಬರು ದೇಶದ್ರೋಹಿಗಳಾಗಿರುವವರು.

ಲೋಕಸಭೆಯಲ್ಲಿ ಹಣಕಾಸು ಸಚಿವೆಯಿಂದ ಶ್ವೇತಪತ್ರ ಮಂಡನೆ !

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಲೋಕಸಭೆಯಲ್ಲಿ ಶ್ವೇತಪತ್ರವನ್ನು ಮಂಡಿಸಿದ್ದು, ಇಂದು ಫೆಬ್ರವರಿ 9 ರಂದು ಚರ್ಚೆ ನಡೆಯಲಿದೆ.

ಕಲ್ಲಿದ್ದಲು ಹಗರಣದಲ್ಲಿ ಯಾರ ಕೈ ಕಪ್ಪಾಯಿತು ? – ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ ೯ ರಂದು ಸಂಸತ್ತಿನಲ್ಲಿ ಭಾಷಣ ಮಾಡಿದರು.

ಮೋದಿ ಸರಕಾರದ ಅಸಮರ್ಥತೆಯನ್ನು ತೋರಿಸಲು ಕಾಂಗ್ರೆಸ್‌ನಿಂದ ಕಪ್ಪು ಪತ್ರ !

10 ವರ್ಷಗಳ ಮೋದಿ ಸರಕಾರವು ಅನ್ಯಾಯದ ಕಾಲವಾಗಿತ್ತು. ಈ ಸರಕಾರವು ಪ್ರಜಾಪ್ರಭುತ್ವಕ್ಕೆ ಅಪಾಯವಾಗಿದೆ ಮತ್ತು ನಿರುದ್ಯೋಗ, ಹಣದುಬ್ಬರ ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ.

ಮಂಗಳೂರಿನಲ್ಲಿ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ 1 ಲಕ್ಷ ರೂಪಾಯಿ ವಂಚನೆ ಮಾಡಿದ ಮುಸ್ಲಿಂ ಯುವಕ !

ಈ ಪ್ರಕರಣದಲ್ಲಿ ಈ ಯುವತಿ ಕಳೆದ ತಿಂಗಳು ಆತನ ಮನೆಗೆ ತೆರಳಿ ಉತ್ತರ ಕೇಳಿದ್ದಳು.

ಭಾರತದ ವಿಭಜನೆಯ ಬಗ್ಗೆ ಯಾರೂ ಮಾತನಾಡಬಾರದು ! – ಗೃಹ ಸಚಿವ ಜಿ. ಪರಮೇಶ್ವರ

ನಮ್ಮ ಭಾರತ ಭವ್ಯ ಭಾರತವಾಗಿದೆ. ಯಾರೂ ಅದನ್ನು ವಿಭಜಿಸುವ ವಿಷಯವನ್ನು ಹೇಳಬಾರದು. ಈ ದೇಶವನ್ನು ಒಟ್ಟಿಗೆ ಇಡಲು ಸಾವಿರಾರು ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ನೂರಾರು ವರ್ಷಗಳಿಂದ ಹೋರಾಟ ಮಾಡಿದ್ದಾರೆ.

ಉತ್ತರಾಖಂಡ ವಿಧಾನಸಭೆಯಲ್ಲಿ ಸಮಾನ ನಾಗರಿಕ ಸಂಹಿತೆ ಮಸೂದೆ ಮಂಡನೆ !

ಐತಿಹಾಸಿಕ ಸಮಾನ ನಾಗರಿಕ ಮಸೂದೆಯನ್ನು ಫೆಬ್ರವರಿ 6 ರಂದು ಉತ್ತರಾಖಂಡ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ ಕುರಿತು ಸದನದಲ್ಲಿ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ಈ ವಿಧೇಯಕಕ್ಕೆ ವಿರೋಧವನ್ನು ವ್ಯಕ್ತಪಡಿಸಿದೆ.